ಮಣಿಪಾಲ: ಬಾಸಿಲ್ ಕೆಫೆ ರೆಸ್ಟೋರೆಂಟ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಬಾಸಿಲ್ ಕೆಫೆ ರೆಸ್ಟೋರೆಂಟ್ (Basil Cafe) ನಲ್ಲಿ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಅಡುಗೆ ಬಲ್ಲವರು, ಪ್ಯಾಂಟ್ರಿ, ವೈಟರ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ವೇತನ: 12000-15000ಆಹಾರ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 3 ತಿಂಗಳ ಬಳಿಕ ಖಾಯಂ ಸಿಬ್ಬಂದಿ ಸವಲತ್ತುಗಳನ್ನು ನೀಡಲಾಗುವುದು. ಆಸಕ್ತರು ಸಿವಿ ಅನ್ನು 8861245442 ಗೆ ಕಳುಹಿಸಬಹುದು ಅಥವಾ 8861980553 ಗೆ ಕರೆ ಮಾಡಬಹುದು.
ಫೆ. 11 ರಂದು ಬ್ರಹ್ಮಕುಮಾರಿ ರಾಜಯೋಗಿನಿ ಬಿ.ಕೆ.ಶಿವಾನಿ ಅವರಿಂದ ಪ್ರವಚನ
ಮಣಿಪಾಲ: ಫೆ. 11 ರಂದು ಸಂಜೆ 6 ರಿಂದ 8 ಗಂಟೆವರೆಗೆ ಎಂಜೆಸಿ ಗ್ರೌಂಡ್ ನಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಬಿಕೆ.ಶಿವಾನಿ ಅವರಿಂದ ಪ್ರೇರಣಾದಾಯಿ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಪ್ರವೇಶ ಪಾಸ್ ಕಡ್ಡಾಯವಾಗಿದ್ದು ಪಾಸ್ ಗಾಗಿ ಪೆರಂಪಳ್ಳಿ ಓಂಶಾಂತಿ ರಸ್ತೆ, ಗ್ರೀನ್ ಫಾರ್ಚೂನ್ ಅಪಾರ್ಟ್ಮೆಂಟ್ ನಲ್ಲಿರುವ ಬ್ರಹ್ಮ ಕುಮಾರಿ ಕಚೇರಿಯನ್ನು ಸಂಪರ್ಕಿಸಬಹುದು. ಕರೆ: 9496501161/9986211034
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೋಳಿ ಹರಾಜು; ಖರೀದಿಸಲು ಮುಗಿಬಿದ್ದ ಜನ
ಮಣಿಪಾಲ: ಇಲಾಖೆಯ ಅನುಮತಿ ಇಲ್ಲದೆ ನಡೆಸುತ್ತಿದ್ದ ಕೋಳಿ ಅಂಕ (ಕೋರ್ದಟ್ಟ) ಬೆಟ್ಟಿಂಗ್ ಅಡ್ಡೆ ಮೇಲೆ ಮಣಿಪಾಲ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸೋಮವಾರದಂದು ಈ ಕೋಳಿಗಳನ್ನು ಪೊಲೀಸರು ಹರಾಜು ಹಾಕಿದ್ದು, ಅಂಕದ ಕೋಳಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಒಂದು ಕೋಳಿಗೆ 400 ರೂ. ಒಂದು ವಾರ್, ಎರಡು ವಾರ್, ಮೂರು ವಾರ್ ಅಂತ ಹರಾಜು ಪ್ರಕ್ರಿಯೆ ನಡೆದಿದೆ. ಈ ಕೋಳಿಗಳನ್ನು ಖರೀದಿಸಲು ಕೋಳಿಪ್ರಿಯ ನಾ ಮುಂದು ತಾ ಉಂದು ಎಂದು […]
ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ
ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಗ್ರಾಫಿಕ್ ಡಿಸೈನಿಂಗ್ ಸ್ಟೋರ್ ಮ್ಯಾನೇಜ್ಮೆಂಟ್ ಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕೆಲಸದ ಸಮಯ: 10 ರಿಂದ 6ಸ್ಥಳ: ಪ್ರಗತಿ ಬಿಸಿನೆಸ್ ಡಿಸ್ಟ್ರಿಕ್ಟ್ನೆಲಮಹಡಿ ಶಾಪ್ ನಂ 1, ಟ್ರೆಂಡ್ಸ್ ಕೆಳಗಡೆ, ಲಕ್ಷ್ಮೀಂದ್ರ ನಗರ ಮಣಿಪಾಲ ಆಸಕ್ತರು ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ ಸಂಪರ್ಕ: 6362571412
ಮಣಿಪಾಲ: ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಇಂಟರ್ ಡಿಸಿಪ್ಲಿನರಿ ಲ್ಯಾಬೋರೇಟರಿಯ ಉದ್ಘಾಟನೆ
ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಹಯೋಗದೊಂದಿಗೆ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಇಂಟರ್ ಡಿಸಿಪ್ಲಿನರಿ ಲ್ಯಾಬೋರೇಟರಿಯ ಉದ್ಘಾಟನೆ ನಡೆಯಿತು. ಲ್ಯಾಬೋರೇಟರಿಯನ್ನು ಡಾ. ಶರತ್ ಕೆ ರಾವ್ ಮತ್ತು ಡಾ. ವಿವೇಕ್ ಎಂ ರಂಗನೇಕರ್ ಉದ್ಘಾಟಿಸಿದರು. ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಮ್‌ನ ಸಹ-ಸಂಸ್ಥಾಪಕ ಮತ್ತು ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಪ್ರಾಧ್ಯಾಪಕ ಡಾ.ಮಹಾದೇವ ರಾವ್ ಅವರು ಒಕ್ಕೂಟದ ಪ್ರಯಾಣ ಮತ್ತು ಅದರ ಶೈಕ್ಷಣಿಕ ಮತ್ತು […]