ಫೆ. 11 ರಂದು ಬ್ರಹ್ಮಕುಮಾರಿ ರಾಜಯೋಗಿನಿ ಬಿ.ಕೆ.ಶಿವಾನಿ ಅವರಿಂದ ಪ್ರವಚನ

ಮಣಿಪಾಲ: ಫೆ. 11 ರಂದು ಸಂಜೆ 6 ರಿಂದ 8 ಗಂಟೆವರೆಗೆ ಎಂಜೆಸಿ ಗ್ರೌಂಡ್ ನಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಬಿಕೆ.ಶಿವಾನಿ ಅವರಿಂದ ಪ್ರೇರಣಾದಾಯಿ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಪ್ರವೇಶ ಪಾಸ್ ಕಡ್ಡಾಯವಾಗಿದ್ದು ಪಾಸ್ ಗಾಗಿ ಪೆರಂಪಳ್ಳಿ ಓಂಶಾಂತಿ ರಸ್ತೆ, ಗ್ರೀನ್ ಫಾರ್ಚೂನ್ ಅಪಾರ್ಟ್ಮೆಂಟ್ ನಲ್ಲಿರುವ ಬ್ರಹ್ಮ ಕುಮಾರಿ ಕಚೇರಿಯನ್ನು ಸಂಪರ್ಕಿಸಬಹುದು.

ಕರೆ: 9496501161/9986211034