ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ

ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಗ್ರಾಫಿಕ್ ಡಿಸೈನಿಂಗ್ ಸ್ಟೋರ್ ಮ್ಯಾನೇಜ್ಮೆಂಟ್ ಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಕೆಲಸದ ಸಮಯ: 10 ರಿಂದ 6
ಸ್ಥಳ: ಪ್ರಗತಿ ಬಿಸಿನೆಸ್ ಡಿಸ್ಟ್ರಿಕ್ಟ್
ನೆಲಮಹಡಿ ಶಾಪ್ ನಂ 1, ಟ್ರೆಂಡ್ಸ್ ಕೆಳಗಡೆ, ಲಕ್ಷ್ಮೀಂದ್ರ ನಗರ ಮಣಿಪಾಲ

ಆಸಕ್ತರು ರೆಸ್ಯೂಮ್ ಅನ್ನು craftsmantrastore@gmail.com ಗೆ ಕಳುಹಿಸಿ

ಸಂಪರ್ಕ: 6362571412