ಮಾನಸಿಕ ಆರೋಗ್ಯಕ್ಕೂ ಲೈಂಗಿಕ ಜೀವನಕ್ಕೂ ಎಷ್ಟೊಂದು ಸಂಬಂಧ ಇದೆ! ಇಲ್ಲಿ ನೋಡಿ

ಜಗತ್ತು ಎಷ್ಟೇ ಮುಂದುವರೆದರೂ ಇಂದಿಗೂ ಕೂಡಾ ಪರಸ್ಪರ ಸಂಗಾತಿಗಳೇ ಲೈಂಗಿಕತೆ, ತಮ್ಮ ಇಷ್ಟ-ಕಷ್ಟಗಳು, ಜೀವನದಲ್ಲಿ ಲೈಂಗಿಕ ಆರೋಗ್ಯ (Sexual Health)ದ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ಶಿಕ್ಷಣದ ಪ್ರಭಾವ ಇರಬಹುದು. ಆದರೆ, ಲೈಂಗಿಕತೆ ಹಾಗೂ ಮಾನಸಿಕ ಆರೋಗ್ಯ ಒಂದಕ್ಕೊಂದು ತುಂಬಾ ಸಂಬಂಧಿಸಿದ್ದಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಥವಾ ಈಗಾಗಲೇ ನಿಮಗೆ ಈ ರೀತಿಯ ಅನುಭವವೂ ಆಗಿರಬಹುದು. ಉತ್ತಮ ಮಾನಸಿಕ ಆರೋಗ್ಯವು ಆರೋಗ್ಯಕರ ಲೈಂಗಿಕ ಜೀವನಕ್ಕೆ ನೆರವಾಗುತ್ತದೆ. ಅದೇ ರೀತಿ, ತೃಪ್ತಿದಾಯಕ […]
ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ! ಮನೆಯಲ್ಲೇ ಹೀಗೆ ಮಾಡಿ ಮ್ಯಾಜಿಕ್ ಆಗತ್ತೆ

ಕೂದಲು ಉದುರುವುದು ಈಗ ಬಹಳ ಜನರಿಗೆ ಸಾಮಾನ್ಯ ಸಮಸ್ಯೆ. ಒತ್ತಡ, ಕಳಪೆ ಆಹಾರ, ಮಾಲಿನ್ಯ ಮತ್ತು ಸರಿಯಾದ ರೀತಿಯಲ್ಲಿ ಕೂದಲು ಆರೈಕೆ ಮಾಡದಿರುವುದು ಸಮಸ್ಯೆಗೆ ಕಾರಣ. ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ವಸ್ತುಗಳನ್ನು ಕರಿಬೇವಿನೊಟ್ಟಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರಿಬೇವು ಇದ್ದೇ ಇರುತ್ತದೆ. ಇದು ಅಡುಗೆಗೆ ಒಳ್ಳೆಯ ವಾಸನೆ ಕೊಡುತ್ತದೆ. ಕರಿಬೇವು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ ಮಾಡಬಹುದು. ಕರಿಬೇವಿನ ಹೇರ್ […]
ಮಹಿಳೆಯರೇ, ಸರಿಯಾದ ಸಮಯಕ್ಕೆ “ಪಿರಿಯಡ್ಸ್” ಆಗ್ತಿಲ್ಲವೇ? ತಡ ಮಾಡ್ಬೇಡಿ ಕಾರಣ ಹೀಗಿರಬಹುದು

ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟು ಬರುತ್ತದೆ ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಕೆಲವು ದಿನಗಳು ಅಥವಾ ವಾರ ತಡವಾಗಬಹುದು. ಒಂದು ಬಾರಿ ಮುಟ್ಟು ತಡವಾದರೆ ಗಾಬರಿಯಾಗಬೇಕಿಲ್ಲ. ಆದರೆ ಪದೇಪದೇ ಋತುಚಕ್ರ ತಡವಾಗುತ್ತಿದ್ದರೆ ಅದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಮುಟ್ಟು ತಡವಾಗಲು ಗರ್ಭಧಾರಣೆ ಮಾತ್ರ ಕಾರಣವಲ್ಲ. ಒತ್ತಡ, ನಿದ್ರೆಯ ಬದಲಾವಣೆ, ತೂಕದಲ್ಲಿ ಗಮನಾರ್ಹ ಬದಲಾವಣೆ, ಅತಿಯಾದ ವ್ಯಾಯಾಮ, ಹಾರ್ಮೋನ್‌ಗಳ ಅಸಮತೋಲನ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗಬಹುದು. 1. ಒತ್ತಡ ದೈನಂದಿನ ಜೀವನದಲ್ಲಿ […]
ರುಚಿಗಾಗಿ ತಿನ್ನೋ ಫಾಸ್ಟ್‌ಫುಡ್ ನಿಮ್ಮ ಆರೋಗ್ಯಕ್ಕೆ ಮುಳುವಾಗಬಹುದು! ಈ ಅಪಾಯಗಳ ಬಗ್ಗೆ ಗೊತ್ತಾ?

ಇಂದಿನ ವೇಗದ ಜೀವನಶೈಲಿಯಲ್ಲಿ ಫಾಸ್ಟ್‌ಫುಡ್ ಅನೇಕ ಜನರ ದಿನನಿತ್ಯದ ಆಹಾರದ ಭಾಗವಾಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತು ಸುಲಭವಾಗಿ ಸಿಗುವ ಕಾರಣಕ್ಕೆ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ನೂಡಲ್ಸ್ ಸೇರಿದಂತೆ ವಿವಿಧ ರೀತಿಯ ಫಾಸ್ಟ್‌ಫುಡ್‌ಗಳನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಇಂತಹ ಆಹಾರಗಳನ್ನು ಪದೇ ಪದೆ ಸೇವಿಸುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಫಾಸ್ಟ್‌ಫುಡ್ ತಕ್ಷಣಕ್ಕೆ ರುಚಿಯಾಗಿರಬಹುದು. ಆದರೆ, ಇವುಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೊರಿ, ಉಪ್ಪು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬು ಇರುತ್ತದೆ. ಇಂತಹ […]
ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]