ಮಣಿಪಾಲ: ಬಾಸಿಲ್ ಕೆಫೆ ರೆಸ್ಟೋರೆಂಟ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಬಾಸಿಲ್ ಕೆಫೆ ರೆಸ್ಟೋರೆಂಟ್ (Basil Cafe) ನಲ್ಲಿ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಅಡುಗೆ ಬಲ್ಲವರು, ಪ್ಯಾಂಟ್ರಿ, ವೈಟರ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ವೇತನ: 12000-15000
ಆಹಾರ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 3 ತಿಂಗಳ ಬಳಿಕ ಖಾಯಂ ಸಿಬ್ಬಂದಿ ಸವಲತ್ತುಗಳನ್ನು ನೀಡಲಾಗುವುದು.

ಆಸಕ್ತರು ಸಿವಿ ಅನ್ನು 8861245442 ಗೆ ಕಳುಹಿಸಬಹುದು ಅಥವಾ 8861980553 ಗೆ ಕರೆ ಮಾಡಬಹುದು.