ಹಲಸಿನಹಣ್ಣಿನ ಪಾಯಸದಲ್ಲೂ ಇದೆ ಔಷಧೀಯ ಗುಣ!

ಪ್ರಕೃತಿಯಲ್ಲಿ ದೊರಕುವ ಎಲ್ಲಾ ಹಣ್ಣುಗಳ ಪೈಕಿ ಹಲಸಿನಹಣ್ಣು ಒಂದು ಉತ್ತಮ ಹಣ್ಣಾಗಿದೆ. ಇದರಲ್ಲಿ ಅನೇಕ ರೀತಿಯ ವಿಶೇಷ ಆರೋಗ್ಯಕರ ಗುಣಗಳಿದೆ. ಹಲಸಿನಹಣ್ಣಿನಲ್ಲಿ ಯಾವುದೇ ರೀತಿಯ ಪೋಷಕಾಂಶ ಇಲ್ಲ, ಹಾಗೂ ಇದನ್ನು ತಿಂದರೆ ಆರೋಗ್ಯ ಹದಗೆಡುತ್ತದೆ ಎನ್ನುವ ತಪ್ಪು ಪರಿಕಲ್ಪನೆ ಜನರಲ್ಲಿ ಇರುವುದರಿಂದ ಹಲಸಿನಹಣ್ಣನ್ನು ದೂರ ಇಡಲು ಕಾರಣವಾಗಿದೆ. ಆದರೆ ಹಲಸಿನಹಣ್ಣಿನಲ್ಲಿ ಅಪಾರ ರೀತಿಯ ಆರೋಗ್ಯಕ್ಕೆ ಬೇಕಾಗಿರುವ ಔಷಧೀಯ ಗುಣಗಳಿದೆ ಎನ್ನುತ್ತಾರೆ ಸಿಲ್ವಿಯಾ ಕೊಡ್ದೆರೋ ಅವರ  ಅಂಕಣ ಓದಿ ಹಲಸಿನಹಣ್ಣಿನಲ್ಲಿ ಅಧಿಕಾಂಶ ಪೊಟ್ಯಾಷಿಯಂ ಇರುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿ […]

ಕರಾವಳಿ ಸ್ಪೆಷಲ್ ಚಗಟೆ ಸೊಪ್ಪಿನ ಪಲ್ಯ ಮಾಡಿ ತಿಂದಿದ್ದೀರಾ? ಮಳೆಗಾಲದ ಬೆಸ್ಟ್ ರೆಸಿಪಿ ಇದು

ಮಳೆಗಾಲದಲ್ಲಿ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಈ ಚಗಟೆ ಸೊಪ್ಪು (ತೋಜಂಕ್ ಸೊಪ್ಪು) ಬೆಳೆಯುತ್ತದೆ. ಈ ಸೊಪ್ಪಿನ ಪಲ್ಯ ಆರೋಗ್ಯಕ್ಕೂ ಒಳ್ಳೇದು. ರುಚಿಗೂ ಅದ್ಬುತ. ಇದು ಮಳೆಗಾಲಕ್ಕೆ ಹೇಳಿ ಮಾಡಿಸಿದ ಪಲ್ಯ ಒಮ್ಮೆ ಟ್ರೈ ಮಾಡಿ ಮಾಡಲು ಬೇಕಾಗುವ ಸಾಮಗ್ರಿಗಳು: ಕೊತಂಬರಿ ಬೀಜ- 2 ಚಮಚ ಜಿರಿಗೆ- 1/2 ಚಮಚ ಬೆಳ್ಳುಳ್ಳಿ- 5 ಎಸಳು ಸಾಸಿವೆ- 1/2 ಚಮಚ ಉದ್ದಿನಬೇಳೆ- 1/2 ಚಮಚ ಕೆಂಪುಮೆಣಸು- 8 ಎಣ್ಣೆ- 4 ಚಮಚ ಕರಿಬೇವು- 8 ಎಲೆ ಚಗಟೆ […]

ರುಚಿ ರುಚಿ ಕರ್ನಾಟಕ ಸ್ಟೈಲ್ ಬಿರಿಯಾನಿ ಮಾಡೋದು ಹೀಗೆ

ರುಚಿಕರ ಬಿರಿಯಾನಿ.ಪಕ್ಕಾ ಕರ್ನಾಟಕ ಶೈಲಿಯಲ್ಲಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಬೇಕಾಗುವ ಪದಾರ್ಥಗಳು ಎಣ್ಣೆ- 1 ಬಟ್ಟಲು ಕೋಳಿ ಮಾಂಸ- ಅರ್ಧ ಕೆಜಿ ಹಸಿಮೆಣಸಿನ ಕಾಯಿ- 5 ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2 ಅಚ್ಚ ಖಾರದ ಪುಡಿ- 1 ಚಮಚ ಗರಂ ಮಸಾಲೆ ಪುಡಿ – ಅರ್ಧ ಚಮಚ ಅಕ್ಕಿ- 1 ಬಟ್ಟಲು (ನೆನೆಸಿದ್ದು) ನಿಂಬೆಹಣ್ಣು- […]

ಕರಾವಳಿಯ ತಿಂಡಿಪ್ರಿಯರ ಹಾಟ್ ಸ್ಪಾಟ್ “ಬೇಕ್ ಸ್ಟುಡಿಯೋ”:ಸಖತ್ ಟೇಸ್ಟಿ ಇಲ್ಲಿನ ಬೇಕ್ ಖಾದ್ಯಗಳು!

ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ತಾಜಾ ತಾಜಾ ತರಹೇವಾರಿ ಕೇಕ್ ಗಳು, ಬರ್ಗರ್,ಪಪ್ಸ್,ಮೊದಲಾದ ಐಟಂ ಗಳ ಹೆಸರೆತ್ತಿದರೆ ಸಾಕು ಎಲ್ಲರ ಬಾಯಲ್ಲೂ ಆಸೆ ಹುಟ್ಟುತ್ತದೆ. ಕರಾವಳಿಯ  ತಿಂಡಿಪ್ರಿಯರಿಗೆ ಇಂತಹ ಬಿಸಿ ಬಿಸಿ ಐಟಂಗಳನ್ನು ಕೊಟ್ಟು  ಸಂತೃಪ್ತಪಡಿಸಿದ ದಿ ಬೆಸ್ಟ್ ಬೇಕ್ ಶಾಪ್ ಒಂದಿದೆ. ಈ ಶಾಪ್ ನಲ್ಲಿ ಕೇಕ್ ಮತ್ತು ಸಿಹಿ ತಿಂಡಿಗಳನ್ನು ತಿಂದವರು ಬಾಯಲ್ಲಿ ಆಹಾ ಎನ್ನುವ ಉದ್ಗಾರ ತೆಗೆಯದೇ ಇರಲಾರರು. ಯಾವುದಪ್ಪಾ ಈ ಶಾಪ್ ಅಂತೀರಾ? ಇದೇ ಬೇಕ್ ಸ್ಟುಡಿಯೋ […]

ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ..

ಮನೆಯಲ್ಲೇ ರುಚಿ ರುಚಿಯಾದ ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ.. ಬೇಕಾಗುವ ಪದಾರ್ಥಗಳು… ಚುಕ್ಕಿ ಬಾಳೆಹಣ್ಣು- 1 ಹಾಲು- 3 ಬಟ್ಟಲು ಸಕ್ಕರೆ- 1.5 ಬಟ್ಟಲು ಗೋಧಿ ಹಿಟ್ಟು- 1 ಬಟ್ಟಲು ಸಣ್ಣ ರವೆ- ಒಂದು ಸಣ್ಣ ಬಟ್ಟಲು ಜೀರಿಗೆ- ಒಂದು ಚಮಚ ಏಲಕ್ಕಿ ಪುಡಿ- ಅರ್ಧ ಚಮಚ ಕ್ರೀಮ್- 2 ಚಮಚ ಕೇಸರಿ ದಳ- 10 ಎಣ್ಣೆ-ಕರಿಯಲು ಮಾಡುವ ವಿಧಾನ… ಮೊದಲು ಮಿಕ್ಸಿ ಜಾರ್’ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ […]