ಉಳಿದ ಅನ್ನದಿಂದ ಹೀಗೆ ಮಾಡಿದ್ರೆ ಬೊಂಬಾಟ್ ತಿಂಡಿ ಸಿದ್ದ

ರಾತ್ರಿ ಉಳಿದ ಅನ್ನವನ್ನು ಬಹುತೇಕ ಮಂದಿ ವೇಸ್ಟ್ ಮಾಡ್ತಾರೆ. ಆದ್ರೆ ಮರುದಿನ ಅದೇ ಅನ್ನದಿಂದಲೇ ಬೊಂಬಾಟ್ ಖಾಧ್ಯಗಳನ್ನು ಮಾಡಿ ತಿನ್ನಬಹುದು. ಬ್ಯಾಚುಲರ್ಸ್ ಗಳಿಗೂ ಇದೊಂದು ಬೆಸ್ಟ್ ದಾರಿ. ಉಳಿದ ಅನ್ನದಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಆಶಾ ನೂಜಿ ಹೇಳ್ತಾರೆ ಹೇಳ್ತಾರೆ ಕೇಳಿ ರುಚಿ ರುಚಿ ಕೇಸರಿಭಾತ್ ಬೇಕಾದ ಸಾಮಾಗ‍್ರಿ : ಉಳಿದ ಅನ್ನ ಸಕ್ಕರೆ: 4 ಕಪ್ ಕೇಸರಿ ಸ್ವಲ್ಪ, ಏಲಕ್ಕಿ, ಗೊಡಂಬಿ, ದ್ರಾಕ್ಷಿ ಒಂದಷ್ಟು ತುಪ್ಪ:ಒಂದುವರೆ ಗ್ಲಾಸ್, ಹಾಲು:ಒಂದು ಕಪ್ ಹೀಗೆ ಮಾಡಿ: ಅನ್ನವನ್ನು ಹಾಲಿನಲ್ಲಿ […]

ಆಹಾ ಏನ್ ರುಚಿ ಶೆಣೈ ಹೋಂ ಪ್ರೊಡಕ್ಸ್ಟ್ ನ ಸವಿ, ಸವಿ ಖಾದ್ಯಗಳು, ಒಮ್ಮೆ ರುಚಿ ಸವೀರಿ ಬನ್ನಿ

ಸಾಂಪ್ರದಾಯಿಕ ತಿಂಡಿ, ತಿನಿಸುಗಳ ರುಚಿ, ಸೊಗಸು ಹೇಗಿರುತ್ತದೆಂದು ಅದನ್ನು ಸವಿದವರಿಗೆ ಗೊತ್ತಿರುತ್ತದೆ. ಆದರೆ ಪಕ್ಕಾ ಮನೆಶೈಲಿಯ ಸಿಹಿತಿಂಡಿ, ತಿನಿಸುಗಳ ಸ್ವಾದ, ಸೊಗಡನ್ನು ಈ ಕಾಲದಲ್ಲಿ ಸವಿದವರೇ ಕಡಿಮೆ. ದೇಸಿ ರುಚಿಯ  ಭರ್ಜರಿ ತಿಂಡಿತಿಂಡಿಗಳು, ಖಾರ ತಿನಿಸುಗಳ ಪರಿಮಳ, ಸ್ವಾದ ಮಾತ್ರ ಅದ್ಬುತವಾಗಿರುತ್ತದೆ ಎನ್ನುವುದು ಅದನ್ನು ಆಸ್ವಾದಿಸಿದವರಿಗೇ ಗೊತ್ತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಾರ್ಕೆಟ್ ರೋಡ್ ನ ಆಭರಣ ಜ್ಯುವೆಲ್ಲರ್ಸ್ ಎದುರಿಗಿರುವ ಶೆಣೈ ಹೋಂ ಪ್ರೊಡಕ್ಸ್ಟ್ ನ ಸಹಸಂಸ್ಥೆಯಾದ  ಶೆಣೈ ಬೇಕರಿಯಲ್ಲಿ ದೊರೆಯುವ ರುಚಿ ರುಚಿ ಸವಿ ತಿನಿಸುಗಳು, […]

ಎಲ್ಲರಿಗೂ ಅಚ್ಚು ಮೆಚ್ಚು ಸಂಕ್ರಾತಿಯ ಈ ಸಕ್ಕರೆ ಅಚ್ಚು: ಪೇಟೆ ಅಚ್ಚಿನಿಂದ ದೂರವಿರಿ, ಮನೆಲೇ ಸಿಂಪಲ್ಲಾಗ್ ಮಾಡಿ ಸವೀರಿ

ಎಲ್ಲೆಡೆ ಸಂಕ್ರಾಂತಿ ಸಂಭ್ರಮ.ಸಂಕ್ರಾತಿ ಅಂದ್ರೆ ಮೊದಲು ನೆನಪಾಗುವುದೇ ಎಳ್ಳು ಬೆಲ್ಲದ ಜೊತೆ ಬಣ್ಣ ಬಣ್ಣದ ಸಕ್ಕರೆ ಅಚ್ಚು. ಈ ಹಬ್ಬದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಅದನ್ನು ಬಂಧು ಬಳಗದವರಿಗೆ ಹಂಚುತ್ತೇವೆ. ಸಕ್ಕರೆ ಅಚ್ಚುಗಳನ್ನು ಮನೆಯಲ್ಲಿ ಮಾಡುವುದು ಕಷ್ಟ ಅಂತ ಹೊರಗಡೆ ಅಂಗಡಿಗಳಿಂದ ಅದನ್ನು ಕೊಂಡುಕೊಂಡು ಬರುತ್ತೇವೆ. ಬಣ್ಣ ಬಣ್ಣದ, ವಿವಿಧ ಆಕಾರಗಳ ಸಕ್ಕರೆ ಗೊಂಬೆಗಳು ನಮಗೆ ಮಾರುಕಟ್ಟೆಯಲ್ಲಿ ನಮಗೆ ಬೇಕಾದಷ್ಟು ಸಿಗುತ್ತವೆ. ಆದರೆ ಹೊರಗಡೆ ಸಕ್ಕರೆ […]

ಹೊಸ ವರುಷಕ್ಕೆ ಕುಷ್ಮಾ ರೈಸ್ ಮಾಡಿ, ಕುಶ್ ಆಗಿ

ರುಚಿಕರವಾದ ಕುಷ್ಕಾ ರೈಸ್ ಸವಿಯುವ ಖುಷಿಯೇ ಬೇರೆ.ಹೊಸ ವರುಷಕ್ಕೆ ಈ ಕುಷ್ಮರೈಸ್ ಮಾಡಿ ಸವಿದರೆ ಆಹಾ ಅದ್ಬುತ ಅಂತೀರಿ. ಬನ್ನಿ ಭಾರೀ ಸಿಂಪಲ್ಲಾಗಿ ಕುಷ್ಮಾ ರೈಸ್ ಮಾಡೋದು ಹೇಗೆ ಇಲ್ಲಿದೆ ಮಾಹಿತಿ ಇದೆಲ್ಲಾ ಬೇಕು: ಅಕ್ಕಿ- 1 ಬಟ್ಟಲು ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಅಚ್ಛ ಖಾರದ ಪುಡಿ- 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ-ಸ್ವಲ್ಪ ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು) ಮೊಸರು-ಅರ್ಧ ಬಟ್ಟಲು ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ ಅರಿಶಿಣದ ಪುಡಿ- ಸ್ವಲ್ಪ […]

ಕುಡ್ಲ ಶೈಲಿಯ ಈ ಸ್ಪೆಷಲ್ ಚಿಕನ್ ಕರ್ರಿ ಮಾಡಿ ತಿಂದ್ರೆ ಆಹಾ ಅಂತೀರಿ!

ಸಣ್ಣಗೇ ಮಳೆ ಬೀಳುತ್ತಿದೆ.ಈ ಟೈಮ್ ನಲ್ಲಿ ಸ್ಪೈಸಿ ಖಾಧ್ಯಗಳೇ ಎಲ್ಲರ ಹಾಟ್ ಫೆವರೇಟ್. ನಾನ್ ವೆಜ್ ಪ್ರಿಯರಿಗಂತೂ ಹೇಳೋದೇ ಬೇಡ. ಬನ್ನಿ ಹಾಗಿದ್ರೆ ಒಂದೊಳ್ಳೆ ಕುಡ್ಲ ಸ್ಟೈಲ್ ನಲ್ಲಿ ಚಿಕನ್ ಕರ್ರಿ ಮಾಡೋದ್ ಹೇಗೆ  ತಿಳ್ಕೊಳ್ಳೋಣ ಏನೇನ್ ಬೇಕು? ಜೀರಿಗೆ- ಅರ್ಧ ಚಮಚ, ಕಾಳು ಮೆಣಸು- ಅರ್ಧ ಚಮಚ ಎಣ್ಣೆ – ಸ್ವಲ್ಪ, ಬ್ಯಾಡಗಿ ಮೆಣಸಿನಕಾಯಿ-5-6, ಈರುಳ್ಳಿ- 2-3, ಬೆಳ್ಳುಳ್ಳಿ- 10 ಎಸಳು, ತೆಂಗಿನ ತುರಿ- ಅರ್ಧ ಬಟ್ಟಲು ಅರಿಶಿನ ಪುಡಿ – ಸ್ವಲ್ಪ, ದನಿಯಾ- ಅರ್ಧ […]