ಹೊಸ ವರುಷಕ್ಕೆ ಕುಷ್ಮಾ ರೈಸ್ ಮಾಡಿ, ಕುಶ್ ಆಗಿ

ರುಚಿಕರವಾದ ಕುಷ್ಕಾ ರೈಸ್ ಸವಿಯುವ ಖುಷಿಯೇ ಬೇರೆ.ಹೊಸ ವರುಷಕ್ಕೆ ಈ ಕುಷ್ಮರೈಸ್ ಮಾಡಿ ಸವಿದರೆ ಆಹಾ ಅದ್ಬುತ ಅಂತೀರಿ. ಬನ್ನಿ ಭಾರೀ ಸಿಂಪಲ್ಲಾಗಿ ಕುಷ್ಮಾ ರೈಸ್ ಮಾಡೋದು ಹೇಗೆ ಇಲ್ಲಿದೆ ಮಾಹಿತಿ ಇದೆಲ್ಲಾ ಬೇಕು: ಅಕ್ಕಿ- 1 ಬಟ್ಟಲು ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಅಚ್ಛ ಖಾರದ ಪುಡಿ- 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ-ಸ್ವಲ್ಪ ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು) ಮೊಸರು-ಅರ್ಧ ಬಟ್ಟಲು ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ ಅರಿಶಿಣದ ಪುಡಿ- ಸ್ವಲ್ಪ […]

ಕುಡ್ಲ ಶೈಲಿಯ ಈ ಸ್ಪೆಷಲ್ ಚಿಕನ್ ಕರ್ರಿ ಮಾಡಿ ತಿಂದ್ರೆ ಆಹಾ ಅಂತೀರಿ!

ಸಣ್ಣಗೇ ಮಳೆ ಬೀಳುತ್ತಿದೆ.ಈ ಟೈಮ್ ನಲ್ಲಿ ಸ್ಪೈಸಿ ಖಾಧ್ಯಗಳೇ ಎಲ್ಲರ ಹಾಟ್ ಫೆವರೇಟ್. ನಾನ್ ವೆಜ್ ಪ್ರಿಯರಿಗಂತೂ ಹೇಳೋದೇ ಬೇಡ. ಬನ್ನಿ ಹಾಗಿದ್ರೆ ಒಂದೊಳ್ಳೆ ಕುಡ್ಲ ಸ್ಟೈಲ್ ನಲ್ಲಿ ಚಿಕನ್ ಕರ್ರಿ ಮಾಡೋದ್ ಹೇಗೆ  ತಿಳ್ಕೊಳ್ಳೋಣ ಏನೇನ್ ಬೇಕು? ಜೀರಿಗೆ- ಅರ್ಧ ಚಮಚ, ಕಾಳು ಮೆಣಸು- ಅರ್ಧ ಚಮಚ ಎಣ್ಣೆ – ಸ್ವಲ್ಪ, ಬ್ಯಾಡಗಿ ಮೆಣಸಿನಕಾಯಿ-5-6, ಈರುಳ್ಳಿ- 2-3, ಬೆಳ್ಳುಳ್ಳಿ- 10 ಎಸಳು, ತೆಂಗಿನ ತುರಿ- ಅರ್ಧ ಬಟ್ಟಲು ಅರಿಶಿನ ಪುಡಿ – ಸ್ವಲ್ಪ, ದನಿಯಾ- ಅರ್ಧ […]

ಮನೆಗೆ ಬ್ರೆಡ್ ತಂದಿದ್ದೀರಾ? ಹಾಗಿದ್ರೆ ಒಮ್ಮೆ ಬ್ರೆಡ್ ಮಂಚೂರಿ ಮಾಡಿ ಸವೀರಿ

ಬ್ರೆಡ್ ,ಸಾಧಾರಣ ಎಲ್ಲರ ಮನೆಯಲ್ಲೂ ಉಪಯೋಗಿಸುವ ಸಾಮಾನ್ಯ ಖಾದ್ಯ. ಬ್ರೆಡ್ ಜಾಮ್, ಬ್ರೆಡ್ ಆಮ್ಲೇಟ್, ಬ್ರೆಡ್ ಬೋಂಡಾ ಮಾಡಿ ನೀವೆಲ್ಲಾ  ಸವಿದಿರಬಹುದು.ಆದರೆ ಇನ್ನೊಂದು ಬ್ರೆಡ್ ನಿಂದ ಮಾಡಬಹುದಾದ ಸಿಂಪಲ್ ರೆಸಿಪಿಯನ್ನು ನಾವ್ ಹೇಳ್ತೇವೆ ನೋಡಿ ಅದುವೇ ಬ್ರೆಡ್ ಮಂಚೂರಿ. ಮಂಚೂರಿ ಮಾಡೋಕೆ ಏನೇನ್ ಬೇಕು? ಜೋಳದ ಹಿಟ್ಟು– 2 ಚಮಚ , ಮೈದಾ ಹಿಟ್ಟು – 4 ಚಮಚ, ಕಾಳುಮೆಣಸಿನ ಪುಡಿ– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ– ಸಣ್ಣಗೆ ಹೆಚ್ಚಿದ್ದು […]

ಟೊಮ್ಯಾಟೊ ಕುಚ್ ಕುಚ್ ಮೇಲೆ ಆಗ್ತದೆ “ಕುಚ್ ಕುಚ್”: ಮನೆಲೇ ಮಾಡಿ ನೋಡಿ ಈ ರುಚಿಕರ ಪಾಕ

ಟೊಮ್ಯಾಟೊ ಕುಚ್ ಕುಚ್ ಅನ್ನೋದು ಒಂದು ರುಚಿಕರ ಪಾಕ. ಬ್ಯಾಚುಲರ್ ಊಟಕ್ಕೆ ಈ ಕುಚ್ ಕುಚ್ ಮಾಡಿದರೆ ಸಾಕು ಹೊಟ್ಟೆಗೂ ಈ ರುಚಿಯ ಮೇಲೆ ಕುಚ್ ಕುಚ್ ಆಗಲು ಶುರು. ಕುಚ್ ಕುಚ್ ಮಾಡೋದು ಹೇಗೆ?  ಇಲ್ಲಿದೆ ಮಾಹಿತಿ. ಏನೇನ್ ಬೇಕು ಟೊಮ್ಯಾಟೊ 1, ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆಗೆ ತಕ್ಕಷ್ಟು, ಅರಿಶಿನ, ಹಸಿಮೆಣಸಿನಕಾಯಿ, ಉಪ್ಪು ಮಾಡುವ ವಿಧಾನ: ಒಂದು ಟೊಮ್ಯಾಟೊವನ್ನು ಉದ್ದುದ್ದವಾಗಿ, ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ […]

ಪೋಹಾ ಮಿಕ್ಚರ್ ತಿಂದಿದ್ದೀರಾ?: ಸಿಂಪಲ್ಲಾಗ್ ಮಾಡಿ ತಿನ್ನಿ ಟೇಸ್ಟಿ ಮಿಕ್ಚರ್

  ಹೊರಗೆ ಜಿಟಿ ಜಿಟಿ ಮಳೆ ಬೀಳೋವಾಗ ಈ ಪೋಹಾ ಮಿಕ್ಚರ್ ಮಾಡಿ ಚಪ್ಪರಿಸಿ ತಿನ್ನೋ ಸುಖವೇ ಬೇರೆ. ಸಿಂಪಲ್ಲಾಗ್ ಮಾಡಿ ಟೇಸ್ಟಿಯಾಗಿ ತಿನ್ನಬಹುದು. ಆಗಾಗ ಪಾಕಲೋಕದಲ್ಲಿ ವಿಭಿನ್ನ ಪ್ರಯೋಗ ಮಾಡುವ ಕಾರ್ಕಳದ ಡಾ.ಹರ್ಷಾ ಕಾಮತ್ ಪೋವಾ ಮಿಕ್ಚರ್ ಮಾಡುವ  ವಿಧಾನವನ್ನು ಉಡುಪಿ X ಪ್ರೆಸ್ ನ “ಸವಿಯೋಣ ಬಾರಾ”ವಿಭಾಗದಲ್ಲಿ  ಹೇಳಿಕೊಟ್ಟಿದ್ದಾರೆ.   ಏನೇನ್ ಬೇಕು? ದಪ್ಪ ಅವಲಕ್ಕಿ ಎರಡು ಕಪ್‌, ನೆಲಕಡ್ಲೆ 1/4 ಕಪ್‌ ರುಚಿಗೆ ತಕ್ಕಷ್ಟು ಉಪ್ಪು, ಹಳದಿ, ಅಚ್ಚಕಾರದ ಪುಡಿ, ಸಾಂಬಾರು ಹುಡಿ […]