ಮಣಿಪಾಲ: ಬಾಸಿಲ್ ಕೆಫೆ ರೆಸ್ಟೋರೆಂಟ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಬಾಸಿಲ್ ಕೆಫೆ ರೆಸ್ಟೋರೆಂಟ್ (Basil Cafe) ನಲ್ಲಿ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಅಡುಗೆ ಬಲ್ಲವರು, ಪ್ಯಾಂಟ್ರಿ, ವೈಟರ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ವೇತನ: 12000-15000ಆಹಾರ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 3 ತಿಂಗಳ ಬಳಿಕ ಖಾಯಂ ಸಿಬ್ಬಂದಿ ಸವಲತ್ತುಗಳನ್ನು ನೀಡಲಾಗುವುದು. ಆಸಕ್ತರು ಸಿವಿ ಅನ್ನು 8861245442 ಗೆ ಕಳುಹಿಸಬಹುದು ಅಥವಾ 8861980553 ಗೆ ಕರೆ ಮಾಡಬಹುದು.
ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ
ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಗ್ರಾಫಿಕ್ ಡಿಸೈನಿಂಗ್ ಸ್ಟೋರ್ ಮ್ಯಾನೇಜ್ಮೆಂಟ್ ಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕೆಲಸದ ಸಮಯ: 10 ರಿಂದ 6ಸ್ಥಳ: ಪ್ರಗತಿ ಬಿಸಿನೆಸ್ ಡಿಸ್ಟ್ರಿಕ್ಟ್ನೆಲಮಹಡಿ ಶಾಪ್ ನಂ 1, ಟ್ರೆಂಡ್ಸ್ ಕೆಳಗಡೆ, ಲಕ್ಷ್ಮೀಂದ್ರ ನಗರ ಮಣಿಪಾಲ ಆಸಕ್ತರು ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ ಸಂಪರ್ಕ: 6362571412
ಮಣಿಪಾಲ್ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶಗಳಿದ್ದು ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೀಟ್ ಪಂಪ್ ತಯಾರಿಕೆ ಮತ್ತು ಸ್ಥಾಪನೆಗೆ- 2HVAC ಇಂಜಿನಿಯರ್ ಗಳು-2ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ಬೋರ್ಡ್ ವೈರಿಂಗ್ ಮತ್ತು ಡಿಸ್ಸೈನಿಂಗ್ ತಿಳಿದಿರುವವರು-2ಶೀಟ್ ಮೆಟಲ್ ತಯಾರಿಕೆ ಮತ್ತು ಮಶೀನ್ ವಿನ್ಯಾಸ ತಿಳಿದಿರುವವರು-2ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು-2 ಆಸಕ್ತರು ಸಿವಿ ಅನ್ನು [email protected]ಗೆ ಕಳುಹಿಸಬಹುದು. ಸಂಪರ್ಕ: 9481283130/7829119988
ಮಂಗಳೂರು: ಎನೋಕ್ ರೆನಾಲ್ಟ್ ಕಂಪನಿಗೆ ಡೆಲಿವರಿ ಇನ್ ಚಾರ್ಜ್ ಬೇಕಾಗಿದ್ದಾರೆ
ಮಂಗಳೂರು: ಎನೋಕ್ ರೆನಾಲ್ಟ್ ಕಂಪನಿಗೆ ಡೆಲಿವರಿ ಇನ್ ಚಾರ್ಜ್ ಬೇಕಾಗಿದ್ದಾರೆ. ಮಹಿಳಾ ಅಭರ್ಥಿಗಳಿಗೆ ಮಾತ್ರ. ಉತ್ತಮ ಸಂವಹನ ಮತ್ತು ಗ್ರಾಹಕ ವ್ಯವಹಾರ ತಿಳಿದಿರಬೇಕು. ಕೆಲಸದ ಸ್ಥಳ: ಮಂಗಳೂರು ಆಸಕ್ತರು [email protected] ಗೆ ಸಿವಿ ಕಳುಹಿಸಬಹುದು. ಸಂಪರ್ಕ: 7022002555
ಮಣಿಪಾಲ: ಬ್ರ್ಯಾಂಡೆಡ್ ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದಾರೆ
ಮಣಿಪಾಲ: ಮಣಿಪಾಲ ಇಂಡಷ್ಟ್ರಿಯಲ್ ಏರಿಯಾದಲ್ಲಿರುವ ಹೆಸರಾಂತ ಬ್ರ್ಯಾಂಡೆಡ್ ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದು, ಎರಡರಿಂದ ಮೂರು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ. ಆಸಕ್ತರು: 7975285464 ಅನ್ನು ಸಂಪರ್ಕಿಸಿ