ಮಣಿಪಾಲ್ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶಗಳಿದ್ದು ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಹೀಟ್ ಪಂಪ್ ತಯಾರಿಕೆ ಮತ್ತು ಸ್ಥಾಪನೆಗೆ- 2
HVAC ಇಂಜಿನಿಯರ್ ಗಳು-2
ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ಬೋರ್ಡ್ ವೈರಿಂಗ್ ಮತ್ತು ಡಿಸ್ಸೈನಿಂಗ್ ತಿಳಿದಿರುವವರು-2
ಶೀಟ್ ಮೆಟಲ್ ತಯಾರಿಕೆ ಮತ್ತು ಮಶೀನ್ ವಿನ್ಯಾಸ ತಿಳಿದಿರುವವರು-2
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು-2

ಆಸಕ್ತರು ಸಿವಿ ಅನ್ನು hellomanipalgreentech@gmail.comಗೆ ಕಳುಹಿಸಬಹುದು.

ಸಂಪರ್ಕ: 9481283130/7829119988