“ಈ ನಗುವಿನಲ್ಲೇ ದೇವರಿದ್ದಾನೆ” : ಕಾರ್ತಿಕ್ ಜೈನ್ ಕ್ಲಿಕ್ಕಿಸಿದ ಚಿತ್ರ
ಕಾರ್ತಿಕ್ ಜೈನ್, ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ. ಚಿತ್ರಗಳಲ್ಲಿ ಮೌನವನ್ನು, ನಗುವನ್ನು, ಅಪರೂಪದ ಭಾವನೆಗಳನ್ನು ಸೆರೆಹಿಡಿಯುವ ಇವರಿಗೆ ಛಾಯಾಗ್ರಹಣ ಒಂದು ಪ್ರವೃತ್ತಿ. ತಮ್ಮ ಸುತ್ತಮುತ್ತಲಿನ ಪರಿಸರ, ವ್ಯಕ್ತಿಗಳನ್ನು ಕೆಮರಾದಲ್ಲಿ ವಸ್ತುವಾಗಿಸುವ ಇವರು, ಚಿತ್ರಗಳಲ್ಲೇ ಚೆಂದದ ಕತೆ ಹೇಳುತ್ತಾರೆ.
ಅಜ್ಜಿಗೆ ಕಾಯಕ,ಪುಟ್ಟನಿಗೆ ಕೌತುಕ:ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಚಿತ್ರ
ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ.ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದ ಜನ-ಜೀವನ, ಕೃಷಿ ಚಟುವಟಿಕೆಗಳು, ಸಾಂಪ್ರದಾಯಿಕ ಕ್ರೀಡೆ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ಇರುವ ಮಹೇಶ್. ತಮ್ಮ ಚಿತ್ರಗಳಲ್ಲಿ ಅವುಗಳನ್ನು ಕ್ರಿಯಾಶೀಲವಾಗಿ ಸೆರೆಹಿಡಿಯುತ್ತಿದ್ದಾರೆ. ಮಹೇಶ್ ದೇವಾಡಿಗ:9844674895
ಶ್ರೀ ಬ್ರಹ್ಮಲಿಂಗೇಶ್ವರನ ಪರಮಪ್ರಸಾದ: ಅರುಣ್ ಫೋಟೋ ಪಿಕ್ಸ್ ಕ್ಲಿಕ್ಕಿಸಿದ ಚಿತ್ರ
ಅರುಣ್ ಕುಮಾರ್ ವೃತ್ತಿಪರ ಛಾಯಾಗ್ರಾಹಕರು. ಉಡುಪಿ ಜಿಲ್ಲೆಯ ಕೋಟ ನಿವಾಸಿ.ಅವರು ಕ್ಲಿಕ್ಕಿಸಿದ ಚಿತ್ರ “ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಪರಮಪ್ರಸಾದ “ ಚಿತ್ರ : ಅರುಣ್ ಕುಮಾರ್ ,ಫೋಟೋ ಪಿಕ್ಸ್ , ಕೋಟ (9945543012)
ಕನ್ನಡ ಸಾಹಿತ್ಯ ಸಮ್ಮೇಳನ;ಗುರುರಾಜ್ ಬಿಲ್ಲಾಡಿ ಕ್ಲಿಕ್ಕಿಸಿದ ಚಿತ್ರ
ಗುರುರಾಜ್ ಬಿಲ್ಲಾಡಿ ಇವರು ಬ್ರಹ್ಮಾವರ ತಾಲೂಕಿನ ಬಿಲ್ಲಾಡಿಯವರು,ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಸದಾ ಕ್ರಿಯಾಶೀಲ ವ್ಯಕ್ತಿತ್ವ , ಯಕ್ಷಗಾನ ಕಲಾವಿದ ಹಾಗೂ ಛಾಯಾಗ್ರಹಣದಲ್ಲೂ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರ.
ಜೀಪಿಗೊಂದು ಮಹಾಮಜ್ಜನ:ಸಮೀರ್ ಜೈನ್ ಕ್ಲಿಕ್ಕಿಸಿದ ಚಿತ್ರ
ಸಮೀರ್ ಜೈನ್ ಕಾರ್ಕಳದವರು, ಸುತ್ತಾಟಕ್ಕೆ ಹೋದಾಗಲೆಲ್ಲಾ ಕೆಮರದಲ್ಲಿ ಚೆಂದದ ಚಿತ್ರಗಳನ್ನು ಕ್ಲಿಕ್ಕಿಸೋದಂದ್ರೆ ಇವರಿಗೆ ಪಂಚಪ್ರಾಣ, ಇವರ ಚಿತ್ರಗಳಲ್ಲಿ ಬದುಕಿನ ನೈಜತೆ ಆಕರ್ಷಿಸುತ್ತದೆ.