ಅಜ್ಜಿಗೆ ಕಾಯಕ,ಪುಟ್ಟನಿಗೆ ಕೌತುಕ:ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಚಿತ್ರ

   ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ.ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದ ಜನ-ಜೀವನ, ಕೃಷಿ ಚಟುವಟಿಕೆಗಳು, ಸಾಂಪ್ರದಾಯಿಕ ಕ್ರೀಡೆ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ಇರುವ ಮಹೇಶ್. ತಮ್ಮ ಚಿತ್ರಗಳಲ್ಲಿ ಅವುಗಳನ್ನು ಕ್ರಿಯಾಶೀಲವಾಗಿ ಸೆರೆಹಿಡಿಯುತ್ತಿದ್ದಾರೆ.

ಮಹೇಶ್ ದೇವಾಡಿಗ:9844674895