ಉಡುಪಿ ಜಿಲ್ಲೆಯ ಜನರ ಬಾಯಲ್ಲಿ ಜನಜನಿತವಾಗ್ತಿದೆ ಜನನಿ ಎಂಟರ್ ಪ್ರೈಸಸ್ ನೀಡಿರೋ ಈ ಭರ್ಜರಿ ಆಫರ್: ಆಫರ್ ಏನ್ ಗೊತ್ತಾ?

ಉಡುಪಿ ಭಾಗದಲ್ಲಿ ಮೊನ್ನೆಯಷ್ಟೇ ಬಂದ ಪ್ರವಾಹಕ್ಕೆ ಅಂಗಡಿ-ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು,ಪೀಠೋಪಕರಣಗಳು ಹಾಳಾಗಿ ಜನ ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹೀಗಾಗಿರುವದನ್ನು ನೋಡಿ ನೊಂದುಕೊಂಡ ಕೆಲವರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರೆ, ಮತ್ತೆ ಕೆಲವರು ಆದದ್ದಾಗಲಿ ಅಂದುಕೊಂಡು ಸುಮ್ಮನೆ ಕೂತಿಲ್ಲ. ನೀರಿನಲ್ಲಿ ಚಂಡಿಯಾದ ಟಿ.ವಿ, ಇನ್ವರ್ಟರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀದಾ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ಗೆ ಕೊಟ್ಟು ಅಧಿಕ ಉಳಿತಾಯದಲ್ಲಿ ಹೊಸತಾದ ಟಿ.ವಿ, ಇನ್ವರ್ಟರ್ ಗಳನ್ನು ಪಡೆದು ಸಂತೃಪ್ತರಾಗಿದ್ದಾರೆ. ಮೊನ್ನೆಯ […]
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಶಯ

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬಕ್ಕೆ ಕರಾವಳಿಯ ಗಣ್ಯರು ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.
ಈ ಕಪ್ಪೆ ಆಹಾರಕ್ಕಾಗಿ ಮಾಡಿದ ಕಸರತ್ತನ್ನು ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಾ.!

ಕಾರವಾರ: ಪ್ರಾಣಿ, ಪಕ್ಷಿಗಳು ಹೊಟ್ಟೆ ಪಾಡಿಗಾಗಿ ನಿತ್ಯ ಸಂಘರ್ಷ ನಡೆಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಹಳೆಕೋಟೆ ಎಂಬಲ್ಲಿ ‘ಗೊಂಕರ ಕಪ್ಪೆ’ಯೊಂದು (ಇಂಡಿಯನ್ ಬುಲ್‌ಫ್ರಾಗ್) ಮರಕಪ್ಪೆಯನ್ನು (ಟ್ರೀ ಫ್ರಾಗ್) ಬೇಟೆಯಾಡಿ ನುಂಗಿದ ವಿಚಿತ್ರ ಘಟನೆ ಭಾರೀ ವೈರಲ್ ಆಗಿದೆ. ಕಾಳಿಂಗ ಸರ್ಪವು ಕೇರೆ ಸಹಿತ ಇನ್ನಿತರ ಹಾವುಗಳನ್ನು ಬೇಟೆಯಾಡುತ್ತವೆ. ಯಾವುದೇ ಆಹಾರ ಸಿಗದಿದ್ದಾಗ ಕಾಳಿಂಗ ಸರ್ಪವನ್ನೇ ತಿನ್ನುತ್ತವೆ. ಅದೇ ರೀತಿಯಲ್ಲಿ ಗೋಂಕರ ಕಪ್ಪೆಯು ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತದೆ. ಕಪ್ಪೆಗಳು ತಮಗೆ ಸಿಗುವ […]
ಆಹಾರ ಸೇವಿಸದೆಯೇ ಬದುಕು ಅಂತ್ಯಗೊಳಿಸುವ ಕೀಟ ನೋಡಿದ್ದೀರಾ.! ಇಲ್ಲಿದೆ ನೋಡಿ ನಿಬ್ಬೆರುಗೊಳಿಸುವ ದೈತಕಾರದ ಪತಂಗದ ಚಿತ್ರಣ

ಉಡುಪಿ: ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೋತ್’ ಈಗಾಗಲೇ ನಮ್ಮ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗಿದೆ. ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತುಹೂಲ ಮೂಡಿಸುತ್ತದೆ. ಬಹುತೇಕ ಮಂದಿ ಇದನ್ನು ಚಿಟ್ಟೆ/ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ ಎಂದು ಚಿಟ್ಟೆ ಪ್ರೇಮಿ ನಝೀರ್ ಪೊಲ್ಯ ತಿಳಿಸಿದ್ದಾರೆ. ಈ ಪತಂಗವೂ ಹಲವು ವರ್ಷಗಳ ಹಿಂದೆ […]
ಬ್ರಹ್ಮಾವರದಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆ ಶುಭಾರಂಭ

ಬ್ರಹ್ಮಾವರ: ಇಲ್ಲಿನ ಬಸ್ ಸ್ಟ್ಯಾಂಡ್ ಬಳಿಯ ಶ್ರೀರಾಮ್ ಆರ್ಕೆಡ್ ನಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆ ಇಂದು ಶುಭಾರಂಭಗೊಂಡಿತು. ಕನ್ನಡದ ಬಿಗ್ ಬಾಸ್ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಿ ಶುಭಾಹಾರೈಸಿದರು. ಬ್ರ್ಯಾಂಡ್ ಫ್ಯಾಕ್ಟರಿಯ ಮುಖ್ಯಸ್ಥರಾದ ಪ್ರದೀಪ್ ಶೆಟ್ಟಿ ಮತ್ತು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ಬ್ರ್ಯಾಂಡ್ ಫ್ಯಾಕ್ಟರಿ ಯಲ್ಲಿ ಸ್ಟೋರಿ, ಡೆನಿಮ್ ಫ್ಲಾವರ್, ಟಾಮ್ ಹಿಲಿಪ್ಲಾಯರ್ ಮೊದಲಾದ ಪ್ರತಿಷ್ಠಿತ ಬ್ರ್ಯಾಂಡ್ ಗಳ ಅತ್ಯುತ್ತಮ ದರ್ಜೆಯ ಗುಣಮಟ್ಟದ ಪುರುಷರ ಸಿದ್ಧ ಉಡುಪುಗಳು ಭಾರೀ […]