udupixpress
Home Trending ಬ್ರಹ್ಮಾವರದಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ‌ ಮಳಿಗೆ ಶುಭಾರಂಭ

ಬ್ರಹ್ಮಾವರದಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ‌ ಮಳಿಗೆ ಶುಭಾರಂಭ

ಬ್ರಹ್ಮಾವರ: ಇಲ್ಲಿನ ಬಸ್ ಸ್ಟ್ಯಾಂಡ್ ಬಳಿಯ ಶ್ರೀರಾಮ್ ಆರ್ಕೆಡ್ ನಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆ ಇಂದು ಶುಭಾರಂಭಗೊಂಡಿತು.
ಕನ್ನಡದ ಬಿಗ್ ಬಾಸ್ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಿ ಶುಭಾಹಾರೈಸಿದರು.
ಬ್ರ್ಯಾಂಡ್ ಫ್ಯಾಕ್ಟರಿಯ ಮುಖ್ಯಸ್ಥರಾದ ಪ್ರದೀಪ್ ಶೆಟ್ಟಿ ಮತ್ತು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರ್ಯಾಂಡ್ ಫ್ಯಾಕ್ಟರಿ ಯಲ್ಲಿ ಸ್ಟೋರಿ, ಡೆನಿಮ್ ಫ್ಲಾವರ್, ಟಾಮ್ ಹಿಲಿಪ್ಲಾಯರ್ ಮೊದಲಾದ ಪ್ರತಿಷ್ಠಿತ ಬ್ರ್ಯಾಂಡ್ ಗಳ ಅತ್ಯುತ್ತಮ ದರ್ಜೆಯ ಗುಣಮಟ್ಟದ ಪುರುಷರ ಸಿದ್ಧ ಉಡುಪುಗಳು ಭಾರೀ ರಿಯಾಯಿತಿ ದರದಲ್ಲಿ ದೊರೆಯುತ್ತವೆ.