ಕರಾವಳಿಯ ತಿಂಡಿಪ್ರಿಯರ ಹಾಟ್ ಸ್ಪಾಟ್ “ಬೇಕ್ ಸ್ಟುಡಿಯೋ”:ಸಖತ್ ಟೇಸ್ಟಿ ಇಲ್ಲಿನ ಬೇಕ್ ಖಾದ್ಯಗಳು!

ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ತಾಜಾ ತಾಜಾ ತರಹೇವಾರಿ ಕೇಕ್ ಗಳು, ಬರ್ಗರ್,ಪಪ್ಸ್,ಮೊದಲಾದ ಐಟಂ ಗಳ ಹೆಸರೆತ್ತಿದರೆ ಸಾಕು ಎಲ್ಲರ ಬಾಯಲ್ಲೂ ಆಸೆ ಹುಟ್ಟುತ್ತದೆ. ಕರಾವಳಿಯ  ತಿಂಡಿಪ್ರಿಯರಿಗೆ ಇಂತಹ ಬಿಸಿ ಬಿಸಿ ಐಟಂಗಳನ್ನು ಕೊಟ್ಟು  ಸಂತೃಪ್ತಪಡಿಸಿದ ದಿ ಬೆಸ್ಟ್ ಬೇಕ್ ಶಾಪ್ ಒಂದಿದೆ. ಈ ಶಾಪ್ ನಲ್ಲಿ ಕೇಕ್ ಮತ್ತು ಸಿಹಿ ತಿಂಡಿಗಳನ್ನು ತಿಂದವರು ಬಾಯಲ್ಲಿ ಆಹಾ ಎನ್ನುವ ಉದ್ಗಾರ ತೆಗೆಯದೇ ಇರಲಾರರು. ಯಾವುದಪ್ಪಾ ಈ ಶಾಪ್ ಅಂತೀರಾ? ಇದೇ ಬೇಕ್ ಸ್ಟುಡಿಯೋ

ತಾಜಾ ರುಚಿ ರುಚಿ ಕೇಕ್ ಗಳನ್ನು ಹಾಗೂ ಸ್ವಾದಭರಿತ ಬೇಕರಿ ತಿಂಡಿ ತಿನಿಸುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಕರಾವಳಿಯಾದ್ಯಂತ ತನ್ನದೇ ಆದ ಬ್ರಾಂಡ್ ವ್ಯಾಲ್ಯೂ ಹೊಂದಿರುವ ಏಕೈಕ ಸಂಸ್ಥೆ ಬೇಕ್ ಸ್ಟೂಡಿಯೋ. ಇಲ್ಲಿ ದೊರೆಯುವ ರುಚಿ ರುಚಿ  ತಿನಿಸುಗಳು, ಖಾರ ತಿಂಡಿಗಳ ಸ್ವಾದ ಎಲ್ಲರ ಹಾಟ್ ಫೆವರೇಟ್.

 

ಬೇಕ್ ಸ್ಟುಡಿಯೋ ಲೈಕ್ ಮಾಡೋಕೂ ಕಾರಣ ಉಂಟು:

ಬೇಕ್ ಸ್ಟುಡಿಯೋ ಸಂಸ್ಥೆಯ ಖಾದ್ಯ ವೈವಿದ್ಯಗಳನ್ನು ಇಲ್ಲಿನ ಜನರು ಲೈಕ್ ಮಾಡೋಕೆ ಕಾರಣಗಳುಂಟು. ಇಲ್ಲಿನ ಕ್ವಾಲಿಟಿ ಸ್ವಾದ, ಟೇಸ್ಟ್, ಫ್ರೆಶ್ ನೆಸ್ ತಿಂಡಿ ಪ್ರಿಯರಲ್ಲಿ ಆಹ್ಲಾದಕ ಫೀಲ್ ಹುಟ್ಟಿಸುತ್ತೆ. ಬೇಕರಿ ತಿನಿಸುಗಳಿಗೆ ಮುಖ್ಯವಾಗಿ ಬೇಕಾಗಿದ್ದು ತಾಜಾತನ. ಆ ತಾಜಾತನವನ್ನು ಬೇಕ್ ಸ್ಟುಡಿಯೋ ಎಂದಿಗೂ ನೀಡುತ್ತದೆ ಎನ್ನುವುದು ಜನರ ಅಭಿಪ್ರಾಯ. ಬನ್ನಿ ಬೇಕ್ ಸ್ಟುಡಿಯೋದಲ್ಲಿ ಏನೇನ್ ತಿಂಡಿ-ತಿನಿಸು ಸಿಗುತ್ತೆ ನೋಡೋಣ

ಬೇಯಿಸಿದ ಉತ್ಪನ್ನಗಳು:
ಪಪ್ಸ್, ರೋಲ್, ಕೇಕ್ ಬೆಸ್, ಪಿಜ್ಜಾ ಬೆಸ್, ಬರ್ಗರ್ ಬನ್ ಮೊದಲಾದ ಬೇಯಿಸಿದ ಉತ್ಪನ್ನಗಳು ನಿಮ್ಮನ್ನು ತೃಪ್ತಿ ಪಡಿಸೋದರಲ್ಲಿ ನೋ ಡೌಟ್.

ಪ್ಯಾಕೇಡ್ ಉತ್ಪನ್ನಗಳು:
ಬ್ರೆಡ್, ಖಾರಿ, ರಸ್ಕ್, ಬನ್, ಪಾವ್, ಬಾರ್ ಕೇಕ್, ಪ್ಲಮ್ ಕೇಕ್, ಕುಕೀಸ್, ಮಫಿನ್ ನಂತಹ ಪ್ಯಾಕೇಡ್ ಐಟಂ ಗಳು ದೊರೆಯಲಿವೆ.

confectionary ಐಟಂ:
ಕೇಕ್, ಪೇಸ್ಟ್ರಿಸ್, ಕಪ್ ಕೇಕ್, ಜಾರ್ ಕೇಕ್, ಬ್ರೌನಿ, ಮೌಸ್ಸ್, ಪುಡಿಂಗ್, ವಿವಿಧ ಬಗೆಯ ಸಿಹಿತಿಂಡಿಗಳು (desserts) ಲಭ್ಯ.

ಮಸಾಲೆ ಪದಾರ್ಥಗಳು: ಸಾಂಬರ್ ಪೌಡರ್, ರಸಮ್ ಪೌಡರ್.

ತಂಪು ಪಾನೀಯ: ಮ್ಯಾಂಗೊ, ಲೈಮ್ (lemonade), ಲಿಚಿ (litchi), ಕೊಕ್ಕಮ್, ಜೀರಾ, ಅಲ್ಪೊನ್ಸೊ ಮ್ಯಾಂಗೊ, ಸೋಡಾ ದೊರೆಯಲಿವೆ.

ಲೈವ್ ಕಿಚನ್:  ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್, ಪ್ರೆಸ್ ಫ್ರೂಟ್ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಲಭ್ಯ.

 ‘ಬೇಕ್ ಸ್ಟೂಡಿಯೋ’ ಎಲ್ಲೆಲ್ಲಿದೆ?
ಉಡುಪಿ, ಮಣಿಪಾಲ, ಬೈಲೂರು, ಕಟಪಾಡಿ, ಕಾರ್ಕಳ, ಕಿನ್ನಿಗೋಲಿ, ಬ್ರಹ್ಮಾವರ, ಶಂಕರಪುರ, ಪಡುಬಿದ್ರಿ, ಉದ್ಯಾವರ, ಆದಿ ಉಡುಪಿ, ಶಿರ್ವಾ ಬ್ರಾಂಚ್ ಗಳನ್ನು ಹೊಂದಿದೆ. ಮಂಗಳೂರಿನಲ್ಲಿ ಬಿಜೈ, ಸುರತ್ಕಲ್, ಕೊಟ್ಟಾರ, ಹಂಪನಕಟ್ಟೆ, ವೇಲೆನ್ಸಿಯಾ ಬ್ರಾಂಚ್ ಅನ್ನು ಹೊಂದಿದೆ. ಅಲ್ಲದೆ, ಕಾರವಾರ, ಬೆಳಗಾವಿಯಲ್ಲಿಯೂ ತನ್ನ ಬ್ರಾಂಚ್ ಹೊಂದಿದೆ.

ಫ್ರೀ ಹೋಮ್ ಡೆಲಿವೆರಿ:
ಗ್ರಾಹಕರು ತಮಗೆ ಬೇಕಾದ ರುಚಿಕರ ಕೇಕ್ ಹಾಗೂ ಬಗೆಬಗೆಯ ಸಿಹಿ ಖಾದ್ಯಗಳನ್ನು ಮನೆಬಾಗಿಲಿಗೆ ತರಿಸಿಕೊಂಡು ಸವಿಯಬಹುದಾಗಿದೆ. ಹೌದು, ಬೇಕ್ ಸ್ಟುಡಿಯೋ ಕರೆ ಮಾಡಿದ ತಕ್ಷಣ ನಿಗದಿ ಸಮಯದೊಳಗೆ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು ಡೆಲಿವರಿ ಮಾಡುವ ಫ್ರೀ ಹೋಮ್ ಡೆಲಿವೆರಿ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಆನ್ ಲೈನ್ ಅರ್ಡಾರ್ ಸೇವೆಯು ಲಭ್ಯವಿದ್ದು, www.bakestudio.in ವೆಬ್ ಸೈಟ್ ಮೂಲಕ ತಮಗೆ ಬೇಕಾಗುವ ಉತ್ಪನ್ನಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.
ಉಡುಪಿ 87227 80000, ಮಂಗಳೂರು 87229 90000, ಕಾರವಾರ 70260 08833.

2015 ಆರಂಭಗೊಂಡ ‘ಬೇಕ್ ಸ್ಟೂಡಿಯೋ’ ಯಶಸ್ವಿ ಆರು ವರ್ಷಗಳನ್ನು ಪೊರೈಸಿದೆ‌. ತಾಜಾ ರುಚಿ ರುಚಿ ಕೇಕ್, ಸ್ವಾದಭರಿತ ತಿಂಡಿ ತಿನಿಸುಗಳ ಮೂಲಕ ಕರಾವಳಿಯಾದ್ಯಂತ ಅಪಾರ ಜನಮನ್ನಣೆ ಗಳಿಸಿದೆ. ಆ ಮೂಲಕ ತನ್ನದೇ ಆದ ಬ್ರಾಂಡ್ ವ್ಯಾಲ್ಯೂ ಅನ್ನು ರೂಪಿಸಿಕೊಳ್ಳುವಲ್ಲಿಯೂ ಸಂಸ್ಥೆ ಯಶಸ್ವಿಯಾಗಿದೆ. ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಕರಾವಳಿಯ ಪ್ರಮುಖ ಬೇಕರಿ ಆಗಿ ರೂಪುಗೊಂಡಿದೆ. ಇನ್ಯಾಕೆ ತಡ ಮಾಡ್ತೀರಿ, ಬೇಕ್ ಸ್ಟುಡಿಯೋ ದ ತಾಜಾ ತಾಜಾ ತಿಂಡಿಗಳನ್ನೊಮ್ಮೆ ಸವಿದು ಬನ್ನಿ.