ಉಡುಪಿ ಮೂಲದ ಈ ಲವ್ಲೀ ಬೆಡಗಿಗೆ ಮಿಸೆಸ್ ಯೂನಿವರ್ಸಲ್ ಕಿರೀಟ ಮುಡಿಯುವಾಸೆ:ಮದ್ವೆಯಾದ ಮಹಿಳೆಯರಿಗೂ ಇವರು ರೋಲ್ ಮಾಡೆಲ್
ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಸಖತ್ ಆಗಿ ಮಿಂಚಿದ ನಮ್ಮ ಉಡುಪಿಯ ಮಹಿಳೆ ಪದ್ಮಾಗಡಿಯಾರ್,ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದು ಗಮನ ಸೆಳೆದ ಮಿಂಚಿನ ವ್ಯಕ್ತಿತ್ವ. ಇವರು ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ.ಇಂದ್ರಾಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ,ಪೂರೈಸಿ ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಯೇನಪೋಯ ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಡಾ.ಪದ್ಮಾ ದಂತ ವೈದ್ಯೆಯಾಗಿಯೂ ಸಮಾಜಕ್ಕೆ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪತಿ ಡಾ.ಸನಯ್ ಗಡಿಯಾರ್ ಕೂಡ ವೈದ್ಯರು. ಪ್ರಸ್ತುತ […]
ನೆಲ್ಲಿಕಾರಿನ ಈ ಪಂಡಿತರ ಮನೆ ನೀವು ನೋಡಲೇಬೇಕು: ಓಲ್ಡ್ ಮನೆ, ಆದ್ರೂ ಸಖತ್ ಬೋಲ್ಡ್, ಗತ ನೆನಪುಗಳೇ ಇಲ್ಲಿ ಗೋಲ್ಡ್
ಕೆಲವರಿಗೆ ಹಳೆಯ ಮನೆ, ಹಳೆಯ ವಸ್ತು ಹಾಗೂ ಹಳೆಯ ದಿನಗಳ ವೈಭವಗಳನ್ನು ಮೆಲುಕು ಹಾಕುವ ಖಯಾಲಿ ಜಾಸ್ತಿ. ಓಲ್ಡ್ ಈಸ್ ಗೋಲ್ಡ್ ಎಂದರೆ ಕೆಲವರು ಬೋಲ್ಡ್ ಆಗುತ್ತಾರೆ. ನಿಜಕ್ಕೂ ಓಲ್ಡ್ ಈಸ್ ಗೋಲ್ಡ್ ಎನ್ನುವ ಮಾತಿನ ಅರ್ಥ ಗೊತ್ತಾಗಬೇಕಿದ್ದರೆ ನೀವು ನೆಲ್ಲಿಕಾರಿನ ಪಂಡಿತ ಮನೆಗೊಮ್ಮೆ ಬರಬೇಕು.ಇಲ್ಲಿನ ಹಳೆ ವೈಭವಗಳಲ್ಲಿ ಒಂದಷ್ಟು ಹೊತ್ತು ಕಳೆದುಹೋಗಬೇಕು. ಬನ್ನಿ ಹಾಗಾದ್ರೆ ನಮ್ಮದೇ ಆಸುಪಾಸಿನಲ್ಲಿರುವ ಈ ಪಂಡಿತರ ಮನೆಯ ಸ್ಪೆಷಾಲಿಟಿ ಏನು?ಅಂತೆಲ್ಲಾ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಜಸ್ಟ್ ಓದಿ. ಪಂಡಿತರ ಮನೇಲಿ ಒಂದು […]
ಹುತಾತ್ಮ ಯೋಧರಿಗೆ ವಿಭಿನ್ನವಾಗಿ ಶ್ರದ್ದಾಂಜಲಿ ಸಲ್ಲಿಸಿದ ಕಾರ್ಕಳದ ವ್ಯಾಪಾರಿ:ಕಲಾಕೃತಿಯಲ್ಲಿಯೇ ದೇಶಪ್ರೇಮ ಮೂಡಿಸಿದರು.
ಪುಲ್ವಾಮದಲ್ಲಿ ಇತ್ತೀಚೆಗೆಷ್ಟೇ ಹುತಾತ್ಮರಾದ ವೀರ ಯೋಧರ ನೆನಪು ಎಲ್ಲರನ್ನೂ ಬಿಟ್ಟೂ ಬಿಡದೇ ಕಾಡುತ್ತಿದೆ. ವೀರಯೋಧರ ಮೇಲಿನ ದಾಳಿಯನ್ನು ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳುವುದು ನಮಗೆಲ್ಲಾ ತೀರಾ ಕಷ್ಟದ ಸಂಗತಿ. ವೀರ ಯೋಧರ ನೆನಪನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದಿನಚರಿಯಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಕಾರ್ಕಳದ ಮಾರ್ಕೆಟ್ ರಸ್ತೆಯ ಗುರ್ಜಿ ದೇವರಾಯ ಕಿಣಿ ಸ್ಟೇಶನರಿ ಶಾಪ್ ನ ಸದಾಶಿವ ಕಾಮತ್ ಎನ್ನುವ ವ್ಯಾಪಾರಿಯೊಬ್ಬರು ತಾವು ಕೆಲಸ ಮಾಡುತ್ತಿರುವ ಅಂಗಡಿಯಲ್ಲೇ ಹುತಾತ್ಮರಾದ ವೀರಯೋಧರಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ […]
ಅಂದು, ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಎಂದು ಟೀಕಿಸಿದರು. ಇಂದು ಆ ಹುಡುಗಿಗೇ ಸನ್ಮಾನ ಮಾಡಿದರು :”ದಿವ್ಯಶ್ರೀ” ಅನ್ನೋ ನಾದಲೋಕದ ಕುವರಿಯ ಕತೆ
“ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಚೆಂಡೆ ಬಾರಿಸ್ತಾಳಾ. ಹುಡುಗಿಯರು ಇಂತದಕ್ಕೆಲ್ಲಾ ಹೋದ್ರೆ ಹಾಳಾಗ್ತಾರೆ ಅಷ್ಟೆ” ಎಂದು ತನ್ನನ್ನು ಪರೋಕ್ಷವಾಗಿ ಮೂದಲಿಸಿದ ಧ್ವನಿಗಳಿಗೆ ಸವಾಲು ಹಾಕಿ ಬೆಳೆದ ಈ ಹುಡುಗಿ, ಕ್ರಮೇಣ ಅಪ್ರತಿಮ ಚೆಂಡೆ ಸಾಧಕಿಯಾಗುತ್ತಾಳೆ. ವಿದೇಶ ನೆಲದಲ್ಲಿಯೂ ಕಾರ್ಯಕ್ರಮ ಕೊಡುತ್ತಾಳೆ. ಈಗ ಆವತ್ತು, “ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ ?”ಅಂತ ಟೀಕಿಸಿದ ಧ್ವನಿಗಳೇ, “ಅಬ್ಬಾ ಎಂಥಾ ಚೆಂಡೆ ಬಾರಿಸ್ತಾಳೆ ಈ ಹುಡುಗಿ, ಗ್ರೇಟ್ ಅನ್ನುತ್ತಿದ್ದಾರೆ. ಅವರೇ ಸನ್ಮಾನ ಮಾಡುತ್ತಿದ್ದಾರೆ. ತನ್ನ ವಿಭಿನ್ನ ಶೈಲಿಯ ಚೆಂಡೆಯ […]
ಸುತ್ತೋಕ್ ಆಸೆ ಇದ್ದವರು ಈ ತಾಣಕ್ಕೆ ಬರಲೇಬೇಕು: ವೀಕೆಂಡ್ ವಿಹಾರಕ್ಕೆ ಬೊಂಬಾಟ್, ಇದು ಪ್ರವಾಸಿಗರ ಹಾಟ್ ಸ್ಪಾಟ್
ಏಕಾಂತಕ್ಕೆ ಇದೊಂದು ಬೆಸ್ಟ್ ಸ್ಪಾಟ್, ಬ್ಯುಸಿ ಲೈಫ್ ನಿಂದ ಒಂದಷ್ಟು ಮುಕ್ತಿ ಬೇಕು, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುತ್ತಾ ಸುಮಧುರ ಕ್ಷಣಗಳನ್ನು ಎಂಜಾಯ್ ಮಾಡಬೇಕು ಎನ್ನುವವರಿಗೆ ಈ ಸ್ಥಳ, ಸ್ವರ್ಗ. ಹೌದು ಉಡುಪಿ ಜಿಲ್ಲೆ ಅಂದ್ರೆ ಚೆಂದದ ಕಡಲುಗಳ ಊರು,ಇಲ್ಲಿರುವ ಕಡಲುಗಳು ಎಲ್ಲವೂ ಒಂದೇ ತರ ಕಂಡರೂ, ಬೇರೆ ಬೇರೆ ಹೆಸರುಗಳಿಂದ ಫೇಮಸ್ ಆದ ಕಡಲ ತೀರ ಅದರದ್ದೇ ಆದ ವೈಶಿಷ್ಟ್ಯತೆ ಹೊಂದಿದೆ. ಆದರೆ ನದಿ ಕಡಲಿಗೆ ಸೇರುವ ಜಾಗವಿದೆಯಲ್ವಾ, ಅದು ಕೊಡುವ ಖುಷಿಯೇ ಬೇರೆ. […]