ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ ಒಂದೊಂದೇ […]
ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥ ಅರಿತಾಗ: ನಟ ಅನಿರುದ್ಧ್ ಬರೆದ ಬರಹ

ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು […]
ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಈ ಸಿಂಪಲ್ ಮಾರ್ಗ ಅನುಸರಿಸಿ: ಸೌಂದರ್ಯ ಲಹರಿ ಅಂಕಣ

«ರಮಿತಾ ಶೈಲೇಂದ್ರ ರಾವ್ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡೆತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಮನೆಮದ್ದು ಬಳಸಿ ಸುಲಭವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಮಧ್ಯಾಹ್ನದ ವಿಪರೀತ ಬಿಸಿಲನ್ನು ಸ್ವಲ್ಪ ಅವಾಯ್ಡ್ ಮಾಡಿದರೆ ಸಾಕು. ಏಕೆಂದರೆ ಈ ಸಮಯದಲ್ಲಿ ನಮ್ಮ ಚರ್ಮದ ಭಾಗದಲ್ಲಿ ಮರ್ಕ್ಯೂರಿ ಅಂಶ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದರಿಂದ ನಮ್ಮ ಕೋಮಲ ತ್ವಚೆ ಕ್ರಮೇಣವಾಗಿ ಗಟ್ಟಿಯಾಗತೊಡಗುತ್ತದೆ. ಬಿಸಿಲಿನ ಸಮಯದಲ್ಲಿ ನಮ್ಮ ಚರ್ಮದ ಭಾಗದಿಂದ ಹೆಚ್ಚು ನೀರಿನ ಅಂಶ ಆವಿಯಾಗುವುದರಿಂದ […]
ಛೇ ನನ್ನದು ಅನಿವಾರ್ಯತೆಯ ಬದುಕು ಎಂದು ಕೊರಗದಿರಿ: ಮನಸ್ಸು ಮಾಡಿದರೆ ಅನಿವಾರ್ಯತೆಯ ಬದುಕಲ್ಲೇ ಹೊಸತೇನೋ ಸಿಗುತ್ತೆ!

» ಮಂಜುಳಾ.ಜಿ.ತೆಕ್ಕಟ್ಟೆ ಎಲ್ಲರಿಗೂ ಒಂದು ಕನಸು, ತುಡಿತ ಇದೆ.ಬದುಕನ್ನು ಖುಷಿಯಿಂದ ಬದುಕಬೇಕೆಂದು. ಏಕೆಂದರೆ ಇರುವುದು ಒಂದೇ ಬದುಕು. ಒಮ್ಮೆ ಕೈ ಜಾರಿ ಹೋದರೆ ಮರಳಿ ಬಾರದು ಎಂಬ ಕಟುವಾಸ್ತವ ನಮ್ಮೆಲ್ಲರಿಗೂ ಗೊತ್ತು. ನಿತ್ಯವೂ ಬದುಕಿನ ಕುರಿತು ನಮ್ಮದೇ ಕನಸು ಕಾಣುತ್ತಾ ನಾವು ಬದುಕುತ್ತೇವೆ. ಆದರೂ ವೈರುದ್ಯ! ಎಂದರೆ ನಾವು ಕಂಡಂತೆ ಬದುಕು ನೀಲಿ ನಕ್ಷೆ ಪ್ರಕಾರ ನೂರಕ್ಕೆ ನೂರು ಪ್ರತಿಶತ ಹಾಗೆ ನಡೆಯುವುದಿಲ್ಲ. ಅಚಾನಕ್ ತಿರುವುಗಳು ಸಾಕಷ್ಟು ಬರುತ್ತವೆ. ನಾವು ಅಂದುಕೊಂಡಿರುವುದಕ್ಕಿಂತ ಬೇರೇನೇ ಇನ್ನೇನೋ ನಾವು ಅಂದುಕೊಂಡೇ […]
ನೀವು ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರಾ?ಹಾಗಿದ್ರೆ ಸ್ವಲ್ಪ ಕೇಳಿ!

ರಾತ್ರಿ ಇಡೀ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರೇ ಜಾಸ್ತಿ. ಸ್ವಲ್ಪ ಸಮಯ ಸಿಕ್ಕಿದರೂ ನಾವು ಬೇರೇನೂ ಕೆಲಸ ಮಾಡುವುದಿಲ್ಲ ಆದರೆ ಮೊಬೈಲ್ ಹಿಡಿದು ಏನೇನೋ ನೋಡ್ತಾ ಇರುತ್ತೇವೆ. ಎಷ್ಟೆಂದರೆ ಮೊಬೈಲ್ ನೋಡ್ತಾ ನೋಡ್ತಾ ನಾವು ಹಿಂದೆಲ್ಲಾ ರಾತ್ರಿ ನೋಡುತ್ತಿರುವ ಆಕಾಶ, ನಕ್ಷತ್ರ ಇವುಗಳನ್ನೆಲ್ಲಾ ಈಗ ನೋಡುವುದನ್ನೇ ಮರೆತು ಬರೀ ಮೊಬೈಲ್ ನೋಡುವುದರಲ್ಲೇ ತಲ್ಲೀನರಾಗುತ್ತಿದ್ದೇವೆ. ಆದರೆ ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ನಿದ್ದೆ ಜಾರುವುದು ಅಪಾಯಕಾರಿ. ನಿಮಗೂ ಮಲಗುವ ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ […]