“ತ್ರಿಶಾ ವಿದ್ಯಾ ಕಾಲೇಜು 3 ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ”

ಕಟಪಾಡಿ:ತ್ರಿಶಾ ಸಮೂಹ ಸಂಸ್ಥೆ, ರಿಲಯನ್ಸ್ ಫೌಂಡೇಶನ್ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಗಳ ಸಹಯೋಗದಲ್ಲಿ ಮೇ 13ರಿಂದ 15ರವರೆಗೆ ಕಟಪಾಡಿಯ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಮೂರು ದಿನಗಳ “Employability SkillsProgramme” ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಉದ್ಘಾಟಿಸಿದರು. ರಿಲಯನ್ಸ್ಸ್ಕಿಲ್ಲಿಂಗ್ ಅಕಾಡೆಮಿಯ ಪ್ಲೇಸ್‌ಮೆಂಟ್ ಅಧಿಕಾರಿ ಪ್ರೀತಮ್ ಪ್ರಸಾದ್ ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆಉದ್ಯೋಗ ಕೌಶಲ್ಯ, ಸಂವಹನ ಕೌಶಲ್ಯ ಹಾಗೂ ವೃತ್ತಿ ಸಿದ್ಧತೆಯ ಮಹತ್ವದ […]

ಅಪ್ರಾಪ್ತರಿಂದ ಬೈಕ್ ಚಾಲನೆ: ಬಂಟ್ವಾಳದಲ್ಲಿ ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ

ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, 2026ರ ಏಪ್ರಿಲ್ 6ರಂದು ಮೆಲ್ಕಾರ್‌ನಲ್ಲಿ KA-19-HT-9694 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಯಿತು. ಹಾಗೂ ಏಪ್ರಿಲ್ 28ರಂದು ಬಿಸಿ ರೋಡ್ ಸಮೀಪ KA-05-KG-6785 ಸಂಖ್ಯೆಯ ಮತ್ತೊಂದು ಬೈಕ್‌ನ್ನು ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ವಾಹನ ತಪಾಸಣೆ […]

ಸಿಂಪಲ್ ಆಗಿ ಧರ್ಮಸ್ಥಳದಲ್ಲಿ ಮದ್ವೆ ಆಗಿದ್ರು ನಟ ದರ್ಶನ್: ವೈರಲ್ ಆಯ್ತು ಆನಿವರ್ಸರಿ ದಿನದ ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್

ದರ್ಶನ್ ತೂಗುದೀಪ Darshan Thoogudeepa ಮತ್ತು ವಿಜಯಲಕ್ಷ್ಮಿ ದರ್ಶನ್ Vijayalakshmi Darshan ದಂಪತಿಗೆ ಮೇ 19 ವಿಶೇಷ ದಿನ. 2003ರ ಇದೇ ದಿನ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಅವರಿಗೆ 23ನೇ ವಿವಾಹ ವಾರ್ಷಿಕೋತ್ಸವವಾದರೂ, ಪರಿಸ್ಥಿತಿಯ ಕಾರಣದಿಂದಾಗಿ ಆಚರಣೆ ಮಂಕಾಗಿದೆ. ಅವರ ಮದುವೆ ಧರ್ಮಸ್ಥಳ Dharmasthala ಶ್ರೀ ಕ್ಷೇತ್ರದ ವಸಂತ್ ಮಹಲ್‌ನಲ್ಲಿ 2003ರ ಮೇ 19ರಂದು ಸರಳವಾಗಿ ನೆರವೇರಿತ್ತು. ಬೆಳಗ್ಗೆ 9:10 ರಿಂದ 9:50ರ ನಡುವಿನ ಶುಭ ಮಿಥುನ ಲಗ್ನದಲ್ಲಿ ವಿವಾಹ ನಡೆದಿತ್ತು ಎಂದು […]

ಕಟೀಲ್ ದೇವಸ್ಥಾನದಲ್ಲಿ ಬದಲಾಗಿದೆ ರೂಲ್ಸ್: ಭೇಟಿ ನೀಡುವ ಮುನ್ನ ಈ ವಿಷಯ ತಿಳಿದಿರಲಿ

ಕಟೀಲು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ Kateel Durga Parameshwari Temple ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕ್ಷೇತ್ರದ ಪಾವಿತ್ರ್ಯತೆ ಮತ್ತು ಶಿಸ್ತು ಕಾಪಾಡಲು ದೇವಸ್ಥಾನ ಆಡಳಿತ ಮಂಡಳಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡು ಭೇಟಿ ನೀಡುವುದು ಒಳ್ಳೆಯದು. ಸಂಪೂರ್ಣ ನಿಷೇಧ ಉಡುಗೆ ಮತ್ತು ಆಚರಣೆ ನಿಯಮಗಳು ಮಹಿಳೆಯರಿಗೆ ಸಂಬಂಧಿಸಿದ ನಿಯಮಗಳು ಪೂಜೆ ಮತ್ತು ಪ್ರಸಾದ ಸಂಬಂಧಿತ ಸೂಚನೆಗಳು ದೇವಸ್ಥಾನ ಆಡಳಿತ ಮಂಡಳಿ, ಹೆಚ್ಚಿನ […]

ಸದ್ಯದಲ್ಲೇ ನನಸಾಗಲಿದೆಯೇ ಡಿಕೆಶಿ ಸಿಎಂ ಕನಸು? ತಿರುಪತಿಗೆ ಭೇಟಿ ನೀಡಿದ ಡಿಸಿಎಂ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ D. K. Shivakumar ಅವರ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಮತ್ತೆ ಜೋರಾಗಿದೆ. ದಂಪತಿ ಸಮೇತವಾಗಿ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಹಲವು ಅರ್ಥಗಳಿಗೆ ಕಾರಣವಾಗಿದೆ. ಮಂಗಳವಾರ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ Tirumala Venkateswara Temple ಗೆ ಪತ್ನಿ ಉಷಾ ಶಿವಕುಮಾರ್ Usha Shivakumar ಅವರೊಂದಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅವರ […]