ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಮದುವೆಯನ್ನು ಮುಂದೂಡಿದ ಪಾಟಿದಾರ್! ಮಗನ ಕಥೆಯನ್ನು ಬಿಚ್ಚಿಟ್ಟ ತಂದೆ!!

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವುದರಿಂದ ಹಿಡಿದು, ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ದೋಣಿಯನ್ನು ದಡಕ್ಕೆ ಹಾಯಿಸುವವರೆಗಿನ ಈ ಪ್ರಯಾಣದಲ್ಲಿ ಪಾಟಿದಾರ್ ನಿಜವಾಗಿಯೂ ಬಹಳ ದೂರ ಸಾಗಿದ್ದಾರೆ. ಒಂದೇ ಮ್ಯಾಚ್ ನಲ್ಲಿ ರಜತ್ ಪಾಟೀದಾರ್ ಕ್ರಿಕೆಟ್ ಮತ್ತು ಆರ್ ಸಿ ಬಿ ಪ್ರೇಮಿಗಳ ಕಣ್ಮಣಿಯಾಗಿ ಬದಲಾಗಿದ್ದಾರೆ. ಪಾಟಿದಾರ್ ಅವರ ತಂದೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐಪಿಎಲ್ ನಲ್ಲಿ ಮಾರಾಟವಾಗದೆ ಉಳಿದ ಕಾರಣ ಅದೇ ಸಮಯದಲ್ಲಿ ಮಗ ಮದುವೆಯಾಗಬೇಕಿತ್ತು, ಆದರೆ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ತನ್ನ ಮಗ ರಜತ್ ಪಾಟಿದಾರ್ […]

ಆರ್‌ಸಿಬಿಯಿಂದ ಬೆಂಗ್ಳೂರು ಮಾನ ಹರಾಜು, ತಂಡದ ಹೆಸರು ಬದಲಾಯಿಸುವಂತೆ ಸಾಮಾಜಿಕ ಕಾರ್ಯಕರ್ತನಿಂದ ಕ್ರಿಕೆಟ್ ಮಂಡಳಿಗೆ ಪತ್ರ

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಪರಿಣಾಮ ಬೆಂಗಳೂರಿನ ಮಾನ ಹರಾಜಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬವರು ರಾಜ್ಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದಾರೆ. ಏನಿದೆ ಪತ್ರದಲ್ಲಿ? ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಬಾರಿಯು ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿದೆ. ಇಡೀ ತಂಡದಲ್ಲಿ ಯಾವ ಕನ್ನಡಿಗ ಆಟಗಾರ ಕೂಡ ಇಲ್ಲ. ಅಲ್ಲದೇ ರಾಜ್ಯದ ಕುಂಬ್ಳೆ ಅವರನ್ನು ಆ ಹುದ್ದೆಯಿಂದ ತೆಗೆಯಲು ತಂಡದ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದು ತಮ್ಮ ಪತ್ರದಲ್ಲಿ […]

ಮಾ.23: ಐಪಿಎಲ್ 12ನೇ ಆವೃತಿಯ ಪಂದ್ಯದ ವೇಳಾಪಟ್ಟಿ

ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಪಂದ್ಯದ ವೇಳಾಪಟ್ಟಿ: ದಿನಾಂಕ – ಪಂದ್ಯ –  ಸ್ಥಳ – ಆರಂಭ ಮಾ. 23 (ಶನಿವಾರ) ಚೆನ್ನೈ- ಆರ್‍ಸಿಬಿ,  ಚೆನ್ನೈ ರಾತ್ರಿ 8.00 ಮಾ. 24 (ರವಿವಾರ) ಕೆಕೆಆರ್- ಹೈದರಾಬಾದ್,  ಕೋಲ್ಕತಾ ಸಂಜೆ 4.00 ಮಾ. 24 (ರವಿವಾರ) ಮುಂಬೈ- ಡೆಲ್ಲಿ,  ಮುಂಬಯಿ ರಾತ್ರಿ 8.00 ಮಾ. 25 (ಸೋಮವಾರ) ರಾಜಸ್ಥಾನ್- […]