ಮಾ.23: ಐಪಿಎಲ್ 12ನೇ ಆವೃತಿಯ ಪಂದ್ಯದ ವೇಳಾಪಟ್ಟಿ

ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಪಂದ್ಯದ ವೇಳಾಪಟ್ಟಿ:
ದಿನಾಂಕ – ಪಂದ್ಯ –  ಸ್ಥಳ – ಆರಂಭ
ಮಾ. 23 (ಶನಿವಾರ) ಚೆನ್ನೈ- ಆರ್‍ಸಿಬಿ,  ಚೆನ್ನೈ ರಾತ್ರಿ 8.00
ಮಾ. 24 (ರವಿವಾರ) ಕೆಕೆಆರ್- ಹೈದರಾಬಾದ್,  ಕೋಲ್ಕತಾ ಸಂಜೆ 4.00
ಮಾ. 24 (ರವಿವಾರ) ಮುಂಬೈ- ಡೆಲ್ಲಿ,  ಮುಂಬಯಿ ರಾತ್ರಿ 8.00
ಮಾ. 25 (ಸೋಮವಾರ) ರಾಜಸ್ಥಾನ್- ಪಂಜಾಬ್, ಜೈಪುರ ರಾತ್ರಿ 8.00
ಮಾ. 26 (ಮಂಗಳವಾರ) ಡೆಲ್ಲಿ- ಚೆನ್ನೈ, ಹೊಸದಿಲ್ಲಿ ರಾತ್ರಿ 8.00
ಮಾ. 27 (ಬುಧವಾರ) ಕೆಕೆಆರ್- ಪಂಜಾಬ್, ಕೋಲ್ಕತಾ ರಾತ್ರಿ 8.00
ಮಾ. 28 (ಗುರುವಾರ) ಆರ್‍ಸಿಬಿ- ಮುಂಬೈ, ಬೆಂಗಳೂರು ರಾತ್ರಿ 8.00
ಮಾ. 29 (ಶುಕ್ರವಾರ) ಹೈದರಾಬಾದ್- ರಾಜಸ್ಥಾನ್, ಹೈದರಾಬಾದ್ ರಾತ್ರಿ 8.00
ಮಾ. 30 (ಶನಿವಾರ) ಪಂಜಾಬ್- ಮುಂಬೈ, ಮೊಹಾಲಿ ಸಂಜೆ 4.00
ಮಾ. 30 (ಶನಿವಾರ) ಡೆಲ್ಲಿ- ಕೆಕೆಆರ್, ಹೊಸದಿಲ್ಲಿ ರಾತ್ರಿ 8.00
ಮಾ. 31 (ರವಿವಾರ) ಹೈದರಾಬಾದ್- ಆರ್‍ಸಿಬಿ, ಹೈದರಾಬಾದ್ ಸಂಜೆ 4.00
ಮಾ. 31 (ರವಿವಾರ) ಚೆನ್ನೈ- ರಾಜಸ್ಥಾನ್, ಚೆನ್ನೈ ರಾತ್ರಿ 8.00
ಎ. 1 (ಸೋಮವಾರ) ಪಂಜಾಬ್- ಡೆಲ್ಲಿ, ಮೊಹಾಲಿ ರಾತ್ರಿ 8.00
ಎ. 2 (ಮಂಗಳವಾರ) ರಾಜಸ್ಥಾನ್- ಆರ್‍ಸಿಬಿ, ಜೈಪುರ ರಾತ್ರಿ 8.00
ಎ. 3 (ಬುಧವಾರ) ಮುಂಬೈ- ಚೆನ್ನೈ, ಮುಂಬಯಿ ರಾತ್ರಿ 8.00
ಎ. 4 (ಗುರುವಾರ) ಡೆಲ್ಲಿ- ಹೈದರಾಬಾದ್, ಹೊಸದಿಲ್ಲಿ ರಾತ್ರಿ 8.00
ಎ. 5 (ಶುಕ್ರವಾರ) ಆರ್‍ಸಿಬಿ- ಕೆಕೆಆರ್, ಬೆಂಗಳೂರು ರಾತ್ರಿ 8.00
ಎ. 6 (ಶನಿವಾರ) ಚೆನ್ನೈ- ಪಂಜಾಬ್, ಚೆನ್ನೈ ಸಂಜೆ 4.00
ಎ. 6 (ಶನಿವಾರ) ಹೈದರಾಬಾದ್- ಮುಂಬೈ, ಹೈದರಾಬಾದ್ ರಾತ್ರಿ 8.00
ಎ. 7 (ರವಿವಾರ) ಆರ್‍ಸಿಬಿ- ಡೆಲ್ಲಿ, ಬೆಂಗಳೂರು ಸಂಜೆ 4.00
ಎ. 7 (ರವಿವಾರ) ರಾಜಸ್ಥಾನ್- ಕೆಕೆಆರ್, ಜೈಪುರ ರಾತ್ರಿ 8.00
ಎ. 8 (ಸೋಮವಾರ) ಪಂಜಾಬ್- ಹೈದರಾಬಾದ್, ಮೊಹಾಲಿ ರಾತ್ರಿ 8.00
ಎ. 9 (ಮಂಗಳವಾರ) ಚೆನ್ನೈ- ಕೆಕೆಆರ್, ಚೆನ್ನೈ ರಾತ್ರಿ 8.00
ಎ. 10 (ಬುಧವಾರ) ಮುಂಬೈ- ಪಂಜಾಬ್, ಮುಂಬಯಿ ರಾತ್ರಿ 8.00
ಎ. 11 (ಗುರುವಾರ) ರಾಜಸ್ಥಾನ್- ಚೆನ್ನೈ, ಜೈಪುರ ರಾತ್ರಿ 8.00
ಎ. 12 (ಶುಕ್ರವಾರ) ಕೆಕೆಆರ್- ಡೆಲ್ಲಿ, ಕೋಲ್ಕತಾ ರಾತ್ರಿ 8.00
ಎ. 13 (ಶನಿವಾರ) ಮುಂಬೈ- ರಾಜಸ್ಥಾನ್, ಮುಂಬಯಿ ಸಂಜೆ 4.00
ಎ. 13 (ಶನಿವಾರ) ಪಂಜಾಬ್- ಆರ್‍ಸಿಬಿ, ಮೊಹಾಲಿ ರಾತ್ರಿ 8.00
ಎ. 14 (ರವಿವಾರ) ಕೆಕೆಆರ್- ಚೆನ್ನೈ, ಕೋಲ್ಕತಾ ಸಂಜೆ 4.00
ಎ. 14 (ರವಿವಾರ) ಹೈದರಾಬಾದ್- ಡೆಲ್ಲಿ, ಹೈದರಾಬಾದ್ ರಾತ್ರಿ 8.00
ಎ. 15 (ಸೋಮವಾರ) ಮುಂಬೈ- ಆರ್‍ಸಿಬಿ, ಮುಂಬಯಿ ರಾತ್ರಿ 8.00
ಎ. 16 (ಮಂಗಳವಾರ) ಪಂಜಾಬ್- ರಾಜಸ್ಥಾನ್, ಮೊಹಾಲಿ ರಾತ್ರಿ 8.00
ಎ. 17 (ಬುಧವಾರ) ಹೈದರಾಬಾದ್- ಚೆನ್ನೈ, ಹೈದರಾಬಾದ್ ರಾತ್ರಿ 8.00
ಎ. 18 (ಗುರುವಾರ) ಡೆಲ್ಲಿ- ಮುಂಬೈ, ಹೊಸದಿಲ್ಲಿ ರಾತ್ರಿ 8.00
ಎ. 19 (ಶುಕ್ರವಾರ) ಕೆಕೆಆರ್- ಆರ್‍ಸಿಬಿ, ಕೋಲ್ಕತಾ ರಾತ್ರಿ 8.00
ಎ. 20 (ಶನಿವಾರ) ರಾಜಸ್ಥಾನ್- ಮುಂಬೈ, ಜೈಪುರ ಸಂಜೆ 4.00
ಎ. 20 (ಶನಿವಾರ) ಡೆಲ್ಲಿ- ಪಂಜಾಬ್, ಹೊಸದಿಲ್ಲಿ ರಾತ್ರಿ 8.00
ಎ. 21 (ರವಿವಾರ) ಹೈದರಾಬಾದ್- ಕೆಕೆಆರ್, ಹೈದರಾಬಾದ್ ಸಂಜೆ 4.00
ಎ. 21 (ರವಿವಾರ) ಆರ್‍ಸಿಬಿ- ಚೆನ್ನೈ, ಬೆಂಗಳೂರು ರಾತ್ರಿ 8.00
ಎ. 22 (ಸೋಮವಾರ) ರಾಜಸ್ಥಾನ್- ಡೆಲ್ಲಿ, ಜೈಪುರ ರಾತ್ರಿ 8.00
ಎ. 23 (ಮಂಗಳವಾರ) ಚೆನ್ನೈ- ಹೈದರಾಬಾದ್, ಚೆನ್ನೈ ರಾತ್ರಿ 8.00
ಎ. 24 (ಬುಧವಾರ) ಆರ್‍ಸಿಬಿ- ಪಂಜಾಬ್, ಬೆಂಗಳೂರು ರಾತ್ರಿ 8.00
ಎ. 25 (ಗುರುವಾರ) ಕೆಕೆಆರ್- ರಾಜಸ್ಥಾನ್, ಕೋಲ್ಕತಾ ರಾತ್ರಿ 8.00
ಎ. 26 (ಶುಕ್ರವಾರ) ಚೆನ್ನೈ- ಮುಂಬೈ, ಚೆನ್ನೈ ರಾತ್ರಿ 8.00
ಎ. 27 (ಶನಿವಾರ) ರಾಜಸ್ಥಾನ್- ಹೈದರಾಬಾದ್, ಜೈಪುರ ರಾತ್ರಿ 8.00
ಎ. 28 (ರವಿವಾರ) ಡೆಲ್ಲಿ- ಆರ್‍ಸಿಬಿ, ಹೊಸದಿಲ್ಲಿ ಸಂಜೆ 4.00
ಎ. 28 (ರವಿವಾರ) ಕೆಕೆಆರ್- ಮುಂಬೈ, ಕೋಲ್ಕತಾ ರಾತ್ರಿ 8.00
ಎ. 29 (ಸೋಮವಾರ) ಹೈದರಾಬಾದ್- ಪಂಜಾಬ್, ಹೈದರಾಬಾದ್ ರಾತ್ರಿ 8.00
ಎ. 30 (ಮಂಗಳವಾರ) ಆರ್‍ಸಿಬಿ- ರಾಜಸ್ಥಾನ್, ಬೆಂಗಳೂರು ರಾತ್ರಿ 8.00
ಮೇ 1 (ಬುಧವಾರ) ಚೆನ್ನೈ- ಡೆಲ್ಲಿ, ಚೆನ್ನೈ ರಾತ್ರಿ 8.00
ಮೇ 2 (ಗುರುವಾರ) ಮುಂಬೈ- ಹೈದರಾಬಾದ್, ಮುಂಬಯಿ ರಾತ್ರಿ 8.00
ಮೇ 3 (ಶುಕ್ರವಾರ) ಪಂಜಾಬ್- ಕೆಕೆಆರ್, ಮೊಹಾಲಿ ರಾತ್ರಿ 8.00
ಮೇ 4 (ಶನಿವಾರ) ಡೆಲ್ಲಿ- ರಾಜಸ್ಥಾನ್, ಹೊಸದಿಲ್ಲಿ ಸಂಜೆ 4.00
ಮೇ 4 (ಶನಿವಾರ) ಆರ್‍ಸಿಬಿ- ಹೈದರಾಬಾದ್, ಬೆಂಗಳೂರು ರಾತ್ರಿ 8.00
ಮೇ 5 (ರವಿವಾರ) ಪಂಜಾಬ್- ಚೆನ್ನೈ, ಮೊಹಾಲಿ ಸಂಜೆ 4.00
ಮೇ 5 (ರವಿವಾರ) ಮುಂಬೈ- ಕೆಕೆಆರ್, ಮುಂಬಯಿ ರಾತ್ರಿ 8.00
ಸಮಯ: ಭಾರತೀಯ ಕಾಲಮಾನ
ಪ್ರಸಾರ: ಸ್ಟಾರ್ ಸ್ಪೋಟ್ರ್ಸ್, ಸ್ಟಾರ್ ಸ್ಪೋಟ್ರ್ಸ್ ಕನ್ನಡ