ಮಣಿಪಾಲದ MSDC ಯಿಂದ CNC ಮೆಷಿನ್ ತರಬೇತಿ: ಯುವಜನರ ಕೌಶಲ್ಯಾಭಿವೃದ್ಧಿಗೆ ಇಲ್ಲಿದೆ ಅದ್ಬುತ ಅವಕಾಶ

ಮಣಿಪಾಲ: ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ CNC ಮೆಷಿನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಪಾವಧಿಯ ಈ ತರಬೇತಿಯಲ್ಲಿ CNC ಲೇಥ್ ಮತ್ತು ಮಿಲ್ಲಿಂಗ್ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆ, CNC ವರ್ಕ್‌ಫ್ಲೋ, ಪ್ರೋಗ್ರಾಮಿಂಗ್‌ನ ಮೂಲಭೂತ ಅಂಶಗಳು, ಸುರಕ್ಷತಾ ಕ್ರಮಗಳು ಮತ್ತು ಲ್ಯಾಬ್ ಶಿಸ್ತು ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ ನೈಜ CNC ಲೇಥ್ ಮತ್ತು ಮಿಲ್ ಯಂತ್ರಗಳಲ್ಲಿ ಪ್ರಾಯೋಗಿಕ ಅನುಭವ […]

ಮೀನಿನ ಮುಳ್ಳು ಕಸವಲ್ಲ, ದಂತ ಚಿಕಿತ್ಸೆಗೆ ರಸ! ಮಂಗಳೂರಿನಲ್ಲಿ ನಡೆದ ಈ ಮಹತ್ವಪೂರ್ಣ ಸಂಶೋಧನೆ ಸೃಷ್ಟಿಸಿತು ಹೊಸ ಸಾಧ್ಯತೆ!

ಮೀನು ತಿಂದ ಬಳಿಕ ಉಳಿಯುವ ಮುಳ್ಳು, ಮೂಳೆ ಸೇರಿದಂತೆ ತ್ಯಾಜ್ಯವನ್ನು ಸಾಮಾನ್ಯವಾಗಿ ಕಸವೆಂದು ಎಸೆಯಲಾಗುತ್ತದೆ. ಆದರೆ ಇದೇ ತ್ಯಾಜ್ಯಕ್ಕೆ ಇದೀಗ ಹೊಸ ಮೌಲ್ಯ ದೊರೆಯುವ ಸಾಧ್ಯತೆ ಮೂಡಿದೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ (College of Fisheries) ನಡೆಸಿರುವ ಸಂಶೋಧನೆಯು ಮೀನಿನ ಮೂಳೆ ತ್ಯಾಜ್ಯದಿಂದ ಹೈಡ್ರಾಕ್ಸಿ ಅಪಟೈಟ್ (Hydroxyapatite) ಎಂಬ ಪ್ರಮುಖ biomaterial ಪಡೆಯುವ ಸಾಧ್ಯತೆಯನ್ನು ತೋರಿಸಿದೆ. ಹೈಡ್ರಾಕ್ಸಿ ಅಪಟೈಟ್‌ ಎಂಬುದು calcium-phosphate ಆಧಾರಿತ ಖನಿಜವಾಗಿದ್ದು, ಮಾನವನ ಮೂಳೆ ಮತ್ತು ಹಲ್ಲುಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತದೆ. ಹೀಗಾಗಿ biomedical ಕ್ಷೇತ್ರದಲ್ಲಿ […]

ನಾಗರ ಪಂಚಮಿ: ಹುತ್ತಕ್ಕೆ ಹಾಲೆರೆಯುವ ಮುನ್ನ ಈ ವಿಷಯ ತಿಳಿಯಿರಿ; ನಾಗನಿಗೆ ಬೇಕಿರುವುದು ಹಾಲಲ್ಲ!

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮವೂ ಶುರುವಾಗುತ್ತದೆ. ಮಳೆಯಿಂದ ಹಸಿರಾದ ಪ್ರಕೃತಿ, ತುಂಬಿ ಹರಿಯುವ ನದಿಗಳು, ಹೊಲ-ಗದ್ದೆಗಳಲ್ಲಿ ಕಾಣಿಸುವ ಹೊಸ ಚೈತನ್ಯ… ಇವೆಲ್ಲದರ ನಡುವೆ ಮನೆಮನೆಗಳಲ್ಲೂ ಹಬ್ಬದ ಸಡಗರ ಮನೆ ಮಾಡುತ್ತದೆ. ಶ್ರಾವಣದ ಮೊದಲ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದು ನಾಗರ ಪಂಚಮಿ. ನಾಗನ ಕಲ್ಲಿಗೆ ಪೂಜೆ ಸಲ್ಲಿಸುವುದು, ಹುತ್ತಕ್ಕೆ ಹಾಲು ಎರೆಯುವುದು, ಹೂವು, ಅರಿಶಿನ-ಕುಂಕುಮ ಅರ್ಪಿಸುವುದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ಬಾರಿ ನಾಗರ ಪಂಚಮಿಯಂದು ಪೂಜೆ ಮಾಡುವಾಗ ಒಂದು ಪ್ರಶ್ನೆಯನ್ನು […]

ನಮ್ಮ ದೇಶದ ಹೆಮ್ಮೆ, ನಮ್ಮ ತಿರಂಗಾ… ಹೇಗೆ ತಯಾರಾಗುತ್ತದೆ ಗೊತ್ತೇ?

ಭಾರತದ ರಾಷ್ಟ್ರಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿರುವ ನಮ್ಮ ತಿರಂಗಾದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕಕ್ಕೂ ವಿಶೇಷ ಸ್ಥಾನವಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಧಾರವಾಡ ತಾಲ್ಲೂಕಿನ […]

ಆ.19 ರಂದು MSDC ಯ ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ಮಕ್ಕಳ ಫ್ರಾಕ್ ವಿನ್ಯಾಸ, ಪ್ಯಾಟರ್ನ್ ತಯಾರಿ, ಹೊಲಿಗೆ ತಂತ್ರಗಳನ್ನು ಕಲಿಯಿರಿ, ಸ್ವ ಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳಿ:

ಮಣಿಪಾಲ: ಮಕ್ಕಳ ಫ್ರಾಕ್ ವಿನ್ಯಾಸ, ಪ್ಯಾಟರ್ನ್ ತಯಾರಿ ಹಾಗೂ ಹೊಲಿಗೆ ತಂತ್ರಗಳನ್ನು ಕಲಿಯಲು ಆಸಕ್ತರಿಗಾಗಿ ಮಣಿಪಾಲದ MSDCಯಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಾಗಾರವು ಆಗಸ್ಟ್ 19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ  ಮಣಿಪಾಲದ Dreamzone, MSDC, 2ನೇ ಮಹಡಿ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ನಲ್ಲಿ ನಡೆಯಲಿದೆ. ‘Designer Kid’s Frock Workshop’ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಆರಂಭಿಕ ಹಂತದ ಕಲಿಕಾರ್ಥಿಗಳಿಗೆ ಸೂಕ್ತವಾಗಿರುವ ಈ ಕಾರ್ಯಾಗಾರಕ್ಕೆ ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದೆ. ಏನೇನು ಕಲಿಯಬಹುದು? ಕಾರ್ಯಾಗಾರದಲ್ಲಿ […]