ಮಣಿಪಾಲ MSDC ಯಿಂದ ತಂತ್ರಜ್ಞಾನಾಧಾರಿತ ಕಲಿಕೆಯ ಬೇಸಿಗೆ ಶಿಬಿರ, ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸುವ ವಿಶೇಷ ಕ್ಯಾಂಪ್!

ಮಣಿಪಾಲ: ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ STEM IoT ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮೇ 11ರಿಂದ 21ರವರೆಗೆ ನಡೆಯಲಿರುವ ಈ ಶಿಬಿರವು ಶಾಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ ತರಬೇತಿ ನೀಡಲಿದೆ. ಶಿಬಿರದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಎಲ್‌ಇಡಿ […]
ಜಗತ್ತನ್ನೇ ಬೆಚ್ಚಿಬೀಳಿಸುತ್ತಿದೆ “ಮಿಥೋಸ್ ಎಐ”! ಅಂಥದ್ದೇನಿದೆ ಇದರಲ್ಲಿ?

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ತಿರುವು ತಂದಿರುವ ಆಂಥ್ರೋಪಿಕ್ ಕಂಪನಿಯ ‘ಮಿಥೋಸ್’ ಎಐ ಮಾಡೆಲ್ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ. ಸಾಫ್ಟ್‌ವೇರ್ ದೋಷಗಳನ್ನು ಪತ್ತೆಹಚ್ಚುವುದರ ಜೊತೆಗೆ ಅವನ್ನು ಬಳಸಿಕೊಂಡೇ ಸ್ವಯಂಚಾಲಿತ ಸೈಬರ್ ದಾಳಿಗಳನ್ನು ನಡೆಸುವ ಸಾಮರ್ಥ್ಯ ಇದಕ್ಕಿದೆ ಎಂಬ ವರದಿಗಳು ತಲೆದೋರಿವೆ. ಏನಿದು ‘ಮಿಥೋಸ್’ ಎಐ? ‘ಮಿಥೋಸ್’ ಎನ್ನುವುದು ಆಂಥ್ರೋಪಿಕ್ ಸಂಸ್ಥೆಯ ಕ್ಲಾಡ್ ಎಐ ಸರಣಿಗೆ ಸೇರಿದ ಅತ್ಯಾಧುನಿಕ ಮಾಡೆಲ್. ಸಾಮಾನ್ಯ ಎಐ ಮಾದರಿಗಳಂತೆ ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಅಲ್ಲ, ಸಂಕೀರ್ಣ ಕೋಡಿಂಗ್ […]
ನೀವು ಬುಕ್ ಮಾಡಿದ್ದ ಟ್ರೈನ್ ಮಿಸ್ ಆದ್ರೆ ಹೀಗೂ ಮಾಡ್ಬೋದು!

ಪ್ರಯಾಣದ ಗಡಿಬಿಡಿಯಲ್ಲಿ ಹಲವರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಟ್ರೈನ್ ಮಿಸ್ ಆಗುವುದು. ಆದರೆ ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಟಿಕೆಟ್‌ನೊಂದಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದೇ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡುತ್ತದೆ. ಈ ಬಗ್ಗೆ ಭಾರತೀಯ ರೈಲ್ವೆ ನಿಯಮಗಳು ಸ್ಪಷ್ಟ ಸೂಚನೆ ನೀಡಿವೆ. ರಿಸರ್ವೇಷನ್ ಟಿಕೆಟ್ ಇದ್ದರೆ ಏನು? ಕನ್ಫರ್ಮ್ ರಿಸರ್ವೇಷನ್ ಟಿಕೆಟ್ ಹೊಂದಿದ್ದರೆ, ನೀವು ಟ್ರೈನ್ ಮಿಸ್ ಮಾಡಿದ ಬಳಿಕ ಅದೇ ಟಿಕೆಟ್ ಮೂಲಕ ಬೇರೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಹೀಗೆ ಪ್ರಯಾಣಿಸಿದರೆ ಟಿಟಿಇ […]
ಭಾರತದಲ್ಲಿ 10 ವರ್ಷ ಪೂರೈಸಿರೋ ಈ ಮೊಬೈಲ್ ಕಂಪನಿ, ಗ್ರಾಹಕರಿಗೆ ಬರೋಬ್ಬರಿ “ರಿಪ್ಲೇಸ್‌ಮೆಂಟ್ ಆಫರ್” ಘೋಷಿಸಿದೆ!

ಈಗ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಯ್ತು ಅಂದ್ರೆ ಅದನ್ನು ಸರಿಮಾಡಿಸೋದೇ ಒಂದು ದೊಡ್ಡ ತಲೆಬಿಸಿಯ ಕೆಲಸ. ಈ ಮಧ್ಯೆ ಭಾರತದಲ್ಲಿ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಟೆಲ್ ಕಂಪನಿ, ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆಯಾಗಿ ಫೀಚರ್ ಫೋನ್‌ಗಳ ಮೇಲೆ ಒಂದು ವರ್ಷದ ‘ಕೌಂಟರ್ ರಿಪ್ಲೇಸ್‌ಮೆಂಟ್’ ಆಫರ್ ಅನ್ನು ಘೋಷಿಸಿದೆ. ಈ ಆಫರ್‌ನಡಿ, ಫೋನ್‌ನಲ್ಲಿ ಯಾವುದೇ ಉತ್ಪಾದನಾ ದೋಷ ಕಂಡುಬಂದರೆ ರಿಪೇರಿ ಮಾಡುವ ಬದಲು ನೇರವಾಗಿ ಹೊಸ ಫೋನ್ ನೀಡಲಾಗುತ್ತದೆ. ಕಡಿಮೆ ಬೆಲೆ, ಉತ್ತಮ ಗುಣಮಟ್ಟ ಮತ್ತು […]
ನೀವೆಂದಾದರೂ ‘ರೋಬೋ ಸಪ್ಲಾಯರ್’ ನೋಡಿದ್ದೀರಾ? ಮಂಗಳೂರಿನ ಈ ಹೋಟೆಲ್ ನಲ್ಲಿದೆ ‘ರೋಬೋ ಸಪ್ಲಾಯರ್’

ತಂತ್ರಜ್ಞಾನದಿಂದ ಹೋಟೆಲ್ ಸೇವೆಗೆ ಹೊಸ ರೂಪ ಸಿಕ್ಕಿದ್ದು, ಮಂಗಳೂರಿನಲ್ಲಿ ಇದರ ಪ್ರಯೋಗ ನಡೆದಿದೆ. ನಗರದ ಕೆ ಎಸ್ ರಾವ್ ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ರೋಬೋ ಸಪ್ಲಾಯರ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ. 35 ಟೇಬಲ್‌ಗಳಿಗೆ ರೋಬೋ ಸೇವೆ ಕೆ ಎಸ್ ರಾವ್ ರಸ್ತೆಯಲ್ಲಿರುವ ಪಾಕಶಾಲಾ ಹೋಟೆಲ್ ನಲ್ಲಿ ಸುಮಾರು 35 ಟೇಬಲ್‌ಗಳಿದ್ದು, ಅವುಗಳಲ್ಲಿ ಕೆಲವು ಟೇಬಲ್‌ಗಳಿಗೆ ರೋಬೋ ಮೂಲಕ ಆಹಾರ ಮತ್ತು ಪಾನೀಯಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಆಹಾರವನ್ನು ರೋಬೋನ ರ್ಯಾಕ್‌ನಲ್ಲಿ ಇಟ್ಟು, […]