ದಿನದ ಕೆಲವು ಸಮಯ ನಿಮ್ಮ ಮೊಬೈಲ್ ಸೈಲೆಂಟ್ ಮಾಡೋದ್ರಿಂದ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?

ಇಂದಿನ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಅಸಾಧ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಕೆಲವರಿಗಂತೂ ಒಂದರೆಘಳಿಗೆಯೂ ಮೊಬೈಲ್ ಬಿಟ್ಟು ಇರಲು ಸಾಧ್ಯವೇ ಇಲ್ಲದಾಗಿದೆ. “ನೋಮೋಫೋಬಿಯಾ” ಎಂಬ ಹೊಸ ಖಾಯಿಲೆಯೂ ಶುರುವಾಗಿದೆ.  ಇಂತಹಾ ಸಂದರ್ಭದಲ್ಲಿ ದಿನದ ಒಂದಷ್ಟು ಸಮಯ ಮೊಬೈಲ್ ಬಿಟ್ಟಿರುವುದು ಅಥವಾ ಸೈಲೆಂಟ್ ಮೋಡ್ ನಲ್ಲಿಡುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ತಿಳಿಯೋಣ. ನಿರಂತರ ರಿಂಗ್‌ಟೋನ್ ಹಾಗೂ ಮೆಸೇಜ್ ಅಲರ್ಟ್‌ಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡುವುದನ್ನು ತಡೆಯುತ್ತವೆ. ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ನಿರಂತರ ನೋಟಿಫಿಕೇಶನ್‌ಗಳು […]

ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಟಾಟಾ ಹೊಸ ಕ್ರಾಂತಿ: ‘ಇಂಟ್ರಾ ಇವಿ’ ಪಿಕಪ್ ₹11.95 ಲಕ್ಷಕ್ಕೆ ಲಾಂಚ್

ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ Tata Motors ತನ್ನ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಪೋರ್ಟ್‌ಫೋಲಿಯೋವನ್ನು ಮತ್ತಷ್ಟು ವಿಸ್ತರಿಸುತ್ತಾ, ನೂತನ ‘ಟಾಟಾ ಇಂಟ್ರಾ ಇವಿ’ ಪಿಕಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ವಾಹನದ ಆರಂಭಿಕ ಎಕ್ಸ್‌ ಶೋರೂಂ ಬೆಲೆ ₹11.95 ಲಕ್ಷವಾಗಿದ್ದು, ಇದು ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೊಸ ಆಯ್ಕೆಯಾಗಿ ಕಾಣಿಸಿಕೊಂಡಿದೆ. ವಾಣಿಜ್ಯ ಬಳಕೆಗೆ ಸೂಕ್ತ ಎಲೆಕ್ಟ್ರಿಕ್ ಪಿಕಪ್ ಟಾಟಾ ಇಂಟ್ರಾ ಇವಿ ಪಿಕಪ್, ಇಂಟ್ರಾ ಪ್ಲಾಟ್‌ಫಾರ್ಮ್‌ ಆಧಾರಿತವಾಗಿದ್ದು, ವಿಶೇಷವಾಗಿ ಸರಕು ಸಾಗಣೆದಾರರ […]

ಡಿಜಿಟಲ್ ಪಾವತಿಗೆ ಆರ್‌ಬಿಐ ಹೊಸ ನಿಯಮಗಳು: ನೀವೂ ಗೂಗಲ್ ಪೇ, ಫೋನ್ ಪೇ ಬಳಸುವವರಾಗಿದ್ರೆ ಇದನ್ನು ತಿಳಿದಿರಿ

ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Reserve Bank of India (ಆರ್‌ಬಿಐ) ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಹೊಸ ನಿಯಮಗಳನ್ನು ತರಲು ಸಜ್ಜಾಗಿದೆ. ಈ ನಿಯಮಗಳು ಗೂಗಲ್ ಪೇ Google Pay ಮತ್ತು ಫೋನ್ ಪೇ PhonePe ಬಳಕೆದಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದರೆ 1 ಗಂಟೆ ವಿಳಂಬ ಹೊಸ ನಿಯಮದ ಪ್ರಕಾರ, ನೀವು ಮೊದಲ ಬಾರಿಗೆ ಅಥವಾ ಅಪರಿಚಿತ […]

ವೆಬ್ ಸೈಟ್ ಗಿಂತ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶ ನೋಡಬಹುದು! ಸ್ಟೆಪ್ಸ್ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ತುದಿಗಾಲಲ್ಲಿ ಕಾದುಕುಳಿತಿದ್ದಾರೆ. ಅಧಿಕೃತ ವೆಬ್‌ಸೈಟ್‌ ನಲ್ಲಿ ಸರ್ವರ್ ಸಮಸ್ಯೆ ಉಂಟಾದರೆ, ಫಲಿತಾಂಶ ನೋಡಲು ಅದಕ್ಕಿಂತ ಸುಲಭವಾಗಿ ಬದಲೀ ಮಾರ್ಗವಿದೆ. ಈಗಾಗಲೇ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ ಈಗಾಗಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲು ಸಿದ್ಧವಾಗಿದೆ. ಮೊಬೈಲ್‌ನಲ್ಲಿ ಸಂಪೂರ್ಣ ಫಲಿತಾಂಶವನ್ನು ನೋಡುವ ಸುಲಭ ವಿಧಾನವಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್ ಸೌಲಭ್ಯ ಬಳಸಿ, ಫಲಿತಾಂಶ ಪ್ರಕಟವಾದ ಕೂಡಲೇ ನಿಮ್ಮ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯಬಹುದು. ಈ ಡಿಜಿಟಲ್ ಅಂಕಪಟ್ಟಿಗೆ ಅಧಿಕೃತ ಮಾನ್ಯತೆಯೂ ಇದೆ. […]

ಜೀವನದಲ್ಲಿ ನಿಮ್ಮದೇ ಕಾರು ಬೇಕೆಂಬ ಕನಸು ಇದೆಯಾ? ₹10 ಲಕ್ಷದ ಕಾರನ್ನು ಕೇವಲ ₹2 ಲಕ್ಷಕ್ಕೆ ಕೊಳ್ಳುವ ಸುವರ್ಣಾವಕಾಶ—ಮಿಸ್ ಮಾಡಿಕೊಳ್ಳಬೇಡಿ!

ನಮ್ಮದೇ ಆದ ಸ್ವಂತ ಕಾರನ್ನು ಕೊಳ್ಳಬೇಕೆಂಬ ಕನಸು ಯಾರಿಗಿರಲ್ಲ ಹೇಳಿ. ಆದ್ರೆ ಹಲವರಿಗೆ ಇದು ಕೈಗೆಟುಕದ ಕನಸು. ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಲು ಆಗದಷ್ಟು ಹಣಕಾಸಿನ ಸಮಸ್ಯೆ ಮಧ್ಯದಲ್ಲೂ ಒಂದೊಳ್ಳೆ ಕಾರ್‌ ಖರೀದಿ ಮಾಡೋ ಆಸೆ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ ಭಾರತದಲ್ಲಿ, ಹಲವು ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳು ಕಾಲಕಾಲಕ್ಕೆ ಹಳೆಯ ಕಾರುಗಳನ್ನು ಹರಾಜು ಮೂಲಕ ಮಾರಾಟ ಮಾಡುತ್ತವೆ. ಈ ಹರಾಜುಗಳಲ್ಲಿ ಕಾರುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಕಾರಣ, ಲಾಭ ಗಳಿಸುವುದು ಅಲ್ಲ, ಬದಲಾಗಿ […]