ಡ್ರೈ ಫ್ರೂಟ್ಸ್ ಲಡ್ಡು ಬಾಯಿಗೆ ಬಿದ್ರೆ, ಆಹಾ ಎಂಥಾ ರುಚಿ !
ಡ್ರೈ ಫ್ರೂಟ್ಸ್ ಲಡ್ಡು ತಿಂದರೆ ಒಮ್ಮೆ ಆ ರುಚಿಯಲ್ಲಿಯೇ ಕಳೆದು ಹೋಗುತ್ತೇವೆ.ಮನೆ ಮಂದಿಗೆಲ್ಲಾ ಇಷ್ಟವಾಗುವ ತಿಂಡಿಯಿದು. ಮಕ್ಕಳಿಗಂತೂ ಮಾಡಿಕೊಟ್ಟರೆ ಈ ಲಡ್ಡು ಅವರ ಹಾಟ್ ಫೆವರೇಟ್ ಆಗೋದು ಗ್ಯಾರಂಟಿ. ಡ್ರೈ ಫ್ರೂಟ್ಸ್ ಲಡ್ಡು ಮಾಡೋದ್ ಹೇಗೆ ಎನ್ನುವ ಮಾಹಿತಿ ನೀಡಿದ್ದಾರೆ ಉಡುಪಿಯ ಆಶಾ ಅಶ್ವಿನ್ ಅವರು.ನೀವೂ ಮನೆಯಲ್ಲಿ ಜಸ್ಟ್ ಟ್ರೈ ಮಾಡಿ ಲಡ್ಡು ಸವಿದುಬಿಡಿ. ಡ್ರೈ ಫ್ರೂಟ್ಸ್ ಲಡ್ಡು ಬೇಕಾಗುವ ಸಾಮಗ್ರಿಗಳು ಬಾದಾಮಿ 1/4 ಕಪ್ ಗೋಡಂಬಿ 1/4 ಕಪ್ ಒಣ ದ್ರಾಕ್ಷಿ 1/4 ಕಪ್ ಕರ್ಜೂರ 1/2 […]
ಸ್ವಲ್ಪ ಖಾರ, ಸವಿಯೋಣ ಬಾರಾ: ಒಂದ್ ಪ್ಲೇಟ್ ಬಜ್ಜಿ with ಖಾರ ಜಾಮೂನ್
ಒಂದ್ ಪ್ಲೇಟ್ ಬಜ್ಜಿ ವಿಥ್ ಖಾರ ಜಾಮೂನ್ ತಿನ್ನೋ ಸ್ವರ್ಗ ಸುಖದ ಗಮ್ಮತ್ತೇ ಬೇರೆ, ಇಲ್ಲಿದೆ ನೋಡಿ, ಬಜ್ಜಿ ಹಾಗೂ ಖಾರ ಜಾಮೂನು ಮಾಡುವ ವಿಧಾನ. ಫ್ರೀ ಇದ್ದಾಗ ಮಾಡಿ ತಿನ್ನಿ ಆಮೇಲೆ ನೋಡಿ ಅದ್ರ ಸುಖ ಅಕ್ಕಿ ಹುರಿಗಡಲೆ ಬಜ್ಜಿ ತಿಂದಿದ್ದೀರಾ? ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು 1 ಪಾವು, ಹುರಿಗಡಲೆ ಅಥವಾ ಪುಟಾಣಿ ಪುಡಿ ಅರ್ಧ ಪಾವು, ಬೆಣ್ಣೆ ಒಂದು ಮುದ್ದೆ, ನಾಲ್ಕು ಟೀ ಚಮಚ ಎಣ್ಣೆ, ಇಂಗು ಹಸಿಮೆಣಸಿನಕಾಯಿ 2, ಕರಿಬೇವಿನ ಸೊಪ್ಪು, […]
ಮಳ್ಳಿ ಮಳ್ಳಿ ಸೂರ್ನಳ್ಳಿ: ಈ ದೋಸೆ ತಿಂದಿಲ್ಲಾಂದ್ರೆ ಬೇಗ ತಿನ್ನಿ
ಮಳ್ಳಿ..ಮಳ್ಳಿ.ಮಿಂಚುಳ್ಳಿ ಹಾಡು ಕೇಳಿದ್ದೇವೆ.. ನೀರ್‌ನಳ್ಳಿ, ನೀರುಳ್ಳಿನೂ ಕೇಳಿದ್ದೀವಿ ಇದ್ಯಾವುದು ಸೂರ್ನಳ್ಳಿ? ಅಂತ ನಿಮ್ಮಲ್ಲೊಂದು ಜಿಕ್ ಅಂತ ಪ್ರಶ್ನೆ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ. ಈ ರುಚಿ ಟೇಸ್ಟಿ ದೋಸೆಯ ಹೆಸರು ಸೂರ್ನಳ್ಳಿ. ತಿಂದರೆ ಮನಸೂರೆಗೊಳ್ಳುತ್ತದೆ. ಇದು ಕರಾವಳಿ ಸ್ಪೆಷಲ್ ಮಾರ್ರೆ: ಒಂದೊಂದು ಜಿಲ್ಲೆಗೂ. ತರಹೇವಾರಿ, ತಿಂಡಿ-ತೀರ್ಥ ಆ ಊರಿನ ಸೊಗಡಿಗೆ ತಕ್ಕಂತೆ ಹುಟ್ಟಿಕೊಂಡಿರೋ ಹಾಗೆ, ಈ ಸೂರ್ನಳ್ಳಿ ಕರಾವಳಿ ಕಡಲ ತಡಿಯ ಮಂದಿಯ ಬಾಯಲ್ಲಿ ಥಳುಕು ಹಾಕಿಕೊಂಡಿರೋ ಸ್ಪೆಶಲ್ ದೋಸೆ. ಉಡುಪಿ ಜಿಲ್ಲೆಯ ಕೊಂಕಣಿ ಸಮುದಾಯದಲ್ಲಿ ಹೆಚ್ಚಾಗಿ […]
ಚುಮು ಚುಮು ಚಳಿಗೆ ಸೂಪ್ ಇದ್ರೆ ಸೂಪರ್
ಚಳಿಗಾಲದಲ್ಲಿ ಬಾಯಿಚಪಲ ತೀರಿಸುವ, ಆರೋಗ್ಯಕ್ಕೂ ಪೂರಕವಾದ ವಿವಿಧ ತರಕಾರಿ ಹಾಗೂ ಸೊಪ್ಪುಗಳಿಂದ ಮನೆಯಲ್ಲೇ ಸೂಪ್ ತಯಾರಿಸಿ ಸುಮ್ಮನೆ ಸವಿದುಬಿಡಿ. ನೀವು ಸೂಪರ್ ಅನ್ನದೇ ಇರುವುದಿಲ್ಲ ಜಸ್ಟ್ ಟ್ರೈ ಇಟ್. ಟೊಮೇಟೋ ಸೂಪ್ ಬೇಕಾಗುವ ಸಾಮಗ್ರಿಗಳು:ಟೊಮ್ಯಾಟೊ 2, ಕ್ಯಾರೆಟ್ 1, ಬೀನ್ಸ್ 4, ಕೊತ್ತಂಬರಿ ಸೊಪ್ಪು, ಈರುಳ್ಳಿ 1, ಬೆಳ್ಳುಳ್ಳಿ 3 ಎಸಳು, ಲವಂಗ, ಕಾಳುಮೆಣಸು, ಬೆಣ್ಣೆ, ಮೆಣಸಿನಪುಡಿ, ಉಪ್ಪು, ರಸ್ಕ್ ಮಾಡುವ ವಿಧಾನ:ಕ್ಯಾರೆಟ್ ಮತ್ತು ಬೀನ್ಸ್ ನ್ನು ಸಣ್ಣಗೆ ಹೆಚ್ಚಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಬೆಣ್ಣೆ […]