ಕರಾವಳಿಯ ತಿಂಡಿಪ್ರಿಯರ ಹಾಟ್ ಸ್ಪಾಟ್ “ಬೇಕ್ ಸ್ಟುಡಿಯೋ”:ಸಖತ್ ಟೇಸ್ಟಿ ಇಲ್ಲಿನ ಬೇಕ್ ಖಾದ್ಯಗಳು!
ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ತಾಜಾ ತಾಜಾ ತರಹೇವಾರಿ ಕೇಕ್ ಗಳು, ಬರ್ಗರ್,ಪಪ್ಸ್,ಮೊದಲಾದ ಐಟಂ ಗಳ ಹೆಸರೆತ್ತಿದರೆ ಸಾಕು ಎಲ್ಲರ ಬಾಯಲ್ಲೂ ಆಸೆ ಹುಟ್ಟುತ್ತದೆ. ಕರಾವಳಿಯ ತಿಂಡಿಪ್ರಿಯರಿಗೆ ಇಂತಹ ಬಿಸಿ ಬಿಸಿ ಐಟಂಗಳನ್ನು ಕೊಟ್ಟು ಸಂತೃಪ್ತಪಡಿಸಿದ ದಿ ಬೆಸ್ಟ್ ಬೇಕ್ ಶಾಪ್ ಒಂದಿದೆ. ಈ ಶಾಪ್ ನಲ್ಲಿ ಕೇಕ್ ಮತ್ತು ಸಿಹಿ ತಿಂಡಿಗಳನ್ನು ತಿಂದವರು ಬಾಯಲ್ಲಿ ಆಹಾ ಎನ್ನುವ ಉದ್ಗಾರ ತೆಗೆಯದೇ ಇರಲಾರರು. ಯಾವುದಪ್ಪಾ ಈ ಶಾಪ್ ಅಂತೀರಾ? ಇದೇ ಬೇಕ್ ಸ್ಟುಡಿಯೋ […]
ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ..
ಮನೆಯಲ್ಲೇ ರುಚಿ ರುಚಿಯಾದ ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ.. ಬೇಕಾಗುವ ಪದಾರ್ಥಗಳು… ಚುಕ್ಕಿ ಬಾಳೆಹಣ್ಣು- 1 ಹಾಲು- 3 ಬಟ್ಟಲು ಸಕ್ಕರೆ- 1.5 ಬಟ್ಟಲು ಗೋಧಿ ಹಿಟ್ಟು- 1 ಬಟ್ಟಲು ಸಣ್ಣ ರವೆ- ಒಂದು ಸಣ್ಣ ಬಟ್ಟಲು ಜೀರಿಗೆ- ಒಂದು ಚಮಚ ಏಲಕ್ಕಿ ಪುಡಿ- ಅರ್ಧ ಚಮಚ ಕ್ರೀಮ್- 2 ಚಮಚ ಕೇಸರಿ ದಳ- 10 ಎಣ್ಣೆ-ಕರಿಯಲು ಮಾಡುವ ವಿಧಾನ… ಮೊದಲು ಮಿಕ್ಸಿ ಜಾರ್’ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ […]
ಉಳಿದ ಅನ್ನದಿಂದ ಹೀಗೆ ಮಾಡಿದ್ರೆ ಬೊಂಬಾಟ್ ತಿಂಡಿ ಸಿದ್ದ
ರಾತ್ರಿ ಉಳಿದ ಅನ್ನವನ್ನು ಬಹುತೇಕ ಮಂದಿ ವೇಸ್ಟ್ ಮಾಡ್ತಾರೆ. ಆದ್ರೆ ಮರುದಿನ ಅದೇ ಅನ್ನದಿಂದಲೇ ಬೊಂಬಾಟ್ ಖಾಧ್ಯಗಳನ್ನು ಮಾಡಿ ತಿನ್ನಬಹುದು. ಬ್ಯಾಚುಲರ್ಸ್ ಗಳಿಗೂ ಇದೊಂದು ಬೆಸ್ಟ್ ದಾರಿ. ಉಳಿದ ಅನ್ನದಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಆಶಾ ನೂಜಿ ಹೇಳ್ತಾರೆ ಹೇಳ್ತಾರೆ ಕೇಳಿ ರುಚಿ ರುಚಿ ಕೇಸರಿಭಾತ್ ಬೇಕಾದ ಸಾಮಾಗ್ರಿ : ಉಳಿದ ಅನ್ನ ಸಕ್ಕರೆ: 4 ಕಪ್ ಕೇಸರಿ ಸ್ವಲ್ಪ, ಏಲಕ್ಕಿ, ಗೊಡಂಬಿ, ದ್ರಾಕ್ಷಿ ಒಂದಷ್ಟು ತುಪ್ಪ:ಒಂದುವರೆ ಗ್ಲಾಸ್, ಹಾಲು:ಒಂದು ಕಪ್ ಹೀಗೆ ಮಾಡಿ: ಅನ್ನವನ್ನು ಹಾಲಿನಲ್ಲಿ […]
ಆಹಾ ಏನ್ ರುಚಿ ಶೆಣೈ ಹೋಂ ಪ್ರೊಡಕ್ಸ್ಟ್ ನ ಸವಿ, ಸವಿ ಖಾದ್ಯಗಳು, ಒಮ್ಮೆ ರುಚಿ ಸವೀರಿ ಬನ್ನಿ
ಸಾಂಪ್ರದಾಯಿಕ ತಿಂಡಿ, ತಿನಿಸುಗಳ ರುಚಿ, ಸೊಗಸು ಹೇಗಿರುತ್ತದೆಂದು ಅದನ್ನು ಸವಿದವರಿಗೆ ಗೊತ್ತಿರುತ್ತದೆ. ಆದರೆ ಪಕ್ಕಾ ಮನೆಶೈಲಿಯ ಸಿಹಿತಿಂಡಿ, ತಿನಿಸುಗಳ ಸ್ವಾದ, ಸೊಗಡನ್ನು ಈ ಕಾಲದಲ್ಲಿ ಸವಿದವರೇ ಕಡಿಮೆ. ದೇಸಿ ರುಚಿಯ ಭರ್ಜರಿ ತಿಂಡಿತಿಂಡಿಗಳು, ಖಾರ ತಿನಿಸುಗಳ ಪರಿಮಳ, ಸ್ವಾದ ಮಾತ್ರ ಅದ್ಬುತವಾಗಿರುತ್ತದೆ ಎನ್ನುವುದು ಅದನ್ನು ಆಸ್ವಾದಿಸಿದವರಿಗೇ ಗೊತ್ತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಾರ್ಕೆಟ್ ರೋಡ್ ನ ಆಭರಣ ಜ್ಯುವೆಲ್ಲರ್ಸ್ ಎದುರಿಗಿರುವ ಶೆಣೈ ಹೋಂ ಪ್ರೊಡಕ್ಸ್ಟ್ ನ ಸಹಸಂಸ್ಥೆಯಾದ ಶೆಣೈ ಬೇಕರಿಯಲ್ಲಿ ದೊರೆಯುವ ರುಚಿ ರುಚಿ ಸವಿ ತಿನಿಸುಗಳು, […]
ಎಲ್ಲರಿಗೂ ಅಚ್ಚು ಮೆಚ್ಚು ಸಂಕ್ರಾತಿಯ ಈ ಸಕ್ಕರೆ ಅಚ್ಚು: ಪೇಟೆ ಅಚ್ಚಿನಿಂದ ದೂರವಿರಿ, ಮನೆಲೇ ಸಿಂಪಲ್ಲಾಗ್ ಮಾಡಿ ಸವೀರಿ
ಎಲ್ಲೆಡೆ ಸಂಕ್ರಾಂತಿ ಸಂಭ್ರಮ.ಸಂಕ್ರಾತಿ ಅಂದ್ರೆ ಮೊದಲು ನೆನಪಾಗುವುದೇ ಎಳ್ಳು ಬೆಲ್ಲದ ಜೊತೆ ಬಣ್ಣ ಬಣ್ಣದ ಸಕ್ಕರೆ ಅಚ್ಚು. ಈ ಹಬ್ಬದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಅದನ್ನು ಬಂಧು ಬಳಗದವರಿಗೆ ಹಂಚುತ್ತೇವೆ. ಸಕ್ಕರೆ ಅಚ್ಚುಗಳನ್ನು ಮನೆಯಲ್ಲಿ ಮಾಡುವುದು ಕಷ್ಟ ಅಂತ ಹೊರಗಡೆ ಅಂಗಡಿಗಳಿಂದ ಅದನ್ನು ಕೊಂಡುಕೊಂಡು ಬರುತ್ತೇವೆ. ಬಣ್ಣ ಬಣ್ಣದ, ವಿವಿಧ ಆಕಾರಗಳ ಸಕ್ಕರೆ ಗೊಂಬೆಗಳು ನಮಗೆ ಮಾರುಕಟ್ಟೆಯಲ್ಲಿ ನಮಗೆ ಬೇಕಾದಷ್ಟು ಸಿಗುತ್ತವೆ. ಆದರೆ ಹೊರಗಡೆ ಸಕ್ಕರೆ […]