ರಂಗಭೂಮಿಯ ಸಾಧಕ “ಅನೀಶ್ ಪ್ರಸಾದ್” ಎಂಬ ಬಾಲಕ : ಅಭಿನಯ ಸೊಗಸುಗಾರ, ಇವನೇ ಎಳೆಯ ಕನಸುಗಾರ

ಇದು”ಬಣ್ಣದ ಕನಸುಗಾರರು” ಸರಣಿಯ ನಾಲ್ಕನೆಯ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ರಂಗಭೂಮಿ ಎಂದಾಕ್ಷಣ ಹಲವು ವಿಷಯಗಳು ನೆನಪಾಗಬಹುದು. ಬಣ್ಣ, ಬೆಳಕು, ಮಾತು, ಧ್ವನಿ, ಸಂಗೀತ, ನಟನೆ, ನೃತ್ಯ..ರಂಗಭೂಮಿಯ ಪ್ರತಿಯೊಬ್ಬನಿಗೂ ಈ ಎಲ್ಲಾ ವಿಷಯಗಳ ಕನಿಷ್ಠ ಪ್ರಜ್ಞೆ […]

ಈ ಅಜ್ಜಿಯ ಕೈಯಲ್ಲರಳುವ ಮಣ್ಣಿನ ಪಾತ್ರೆ ನೋಡಿದ್ರೆ ಬೆರಗಾಗ್ತೀರಿ : ಕಡಾರಿಯ ಮೀನಜ್ಜಿಯ ಮಣ್ಣಿನ ಪಾತ್ರೆಗಳನ್ನೊಮ್ಮೆ ಕೊಂಡು ನೋಡಿ

ಕುಂಬಾರಿಕೆಯ ಕಾಯಕ ಧನಿಕನಾಗಿಸುವ ಬದಲು ಧರಿದ್ರನಾಗಿಸುವುದೇ ಹೆಚ್ಚು. ಇಷ್ಟಕ್ಕೂ ನಂಬಿದ ಕುಲ ಕಸುಬು ಬಿಡಲಾಗದೇ ತಂತ್ರಜ್ಞಾನಯುಗದಲ್ಲೂ ಮಣ್ಣಿಗೆ ಮಣ್ಣಿನದೇ ಗುಣಗಳಿವೆ ಎಂದು ಮಣ್ಣಿನ ಜೊತೆಗಿನ ಹೋರಾಟ ಜಾರಿಯಲ್ಲಿಟ್ಟುಕೊಂಡಿರುವುದು ಕೆಲವೇ ಕೆಲವು ಜನರು. ಅದರಲ್ಲೂ 70 ರ ಇಳಿವಯಸ್ಸಿನ ವೃದ್ಧೆಯಲ್ಲಿ ಇಂತಹ ಛಲ ಇದೆ ಎಂದರೆ ನಾವು ಆಭಿಮಾನದ ಸೆಲ್ಯೂಟ್ ಕೊಡಲೇಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ-ರಾಷ್ಟ್ರೀಯ ಹೆದ್ದಾರಿಯ ಸುಮ್ಮ ಕಡಾರಿ ಎಂಬಲ್ಲಿನ ವಯೋವೃದ್ಧೆ ಮೀನಾ ಕುಲಾಲ್(70) ಅವರು ಬಡತನದ ಬೇಗೆಯ ನಡುವೆ ಬಾಲ್ಯದಿಂದಲೇ ಈ ಕಸುಬು […]

ಡಿಜಿಟಲ್ ಆರ್ಟ್ ಈ ಯುವಕನ ಹಾರ್ಟ್: ಶೃಂಗೇರಿ ಹುಡುಗ ಮನೋಜ್ ಶರ್ಮರ ಕಲಾಕೃತಿಗಳಿಗೆ ಯೂತ್ ಫುಲ್ ಫಿದಾ !

ಇದು”ಬಣ್ಣದ ಕನಸುಗಾರರು” ಸರಣಿಯ ಮೂರನೆಯ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ತಾಂತ್ರಿಕ ಸಾಧ್ಯತೆಗಳು ಅಗಾಧವಾಗಿ ಬೆಳೆಯುತ್ತಾ ಇರುವಾಗ ಎಲ್ಲವೂ ಡಿಜಿಟಲೈಸ್ಡ್ ಆಗಿದೆ.  ಓದು, ಬರಹ, ಕಲಿಕೆ, ಶಿಕ್ಷಣವೂ ಈಗಿನ ಲಾಕ್ ಡೌನ್ ಹಂತದಲ್ಲಿ ತಂತ್ರಜ್ಞಾನ ಅವಲಂಬಿಸುವಂತಾಗಿದೆ. […]

ಇವರು ಫೋಟೋದಲ್ಲಿ ಹೇಳುವ ಕತೆ ನೂರಾರು, ಇವರೇ ಬಣ್ಣದ ಕನಸುಗಾರ ಶರತ್ ನೆಲ್ಲಿಕಾರು

ಇದು”ಬಣ್ಣದ ಕನಸುಗಾರರು” ಸರಣಿಯ ಎರಡನೆಯ ಕಂತು. ಈ ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು  ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಕೈಯೊಳಗೆ ಕ್ಯಾಮರಾ ಸಿಕ್ಕ ತಕ್ಷಣ ಫೊಟೊಗ್ರಾಫರ್ ಅನ್ನಿಸಿಕೊಳ್ಳಲು ಬರುವುದಿಲ್ಲ. ಅದಕ್ಕೆ ಒಂದಷ್ಟು ಅಭಿರುಚಿ, ಆಸಕ್ತಿ, ಅಧ್ಯಯನ, ಹೊಸ ನೋಟ.. ಹೀಗೆ ಕಲಿಕೆ ಬೇಕಾಗುತ್ತದೆ. ಅಂತಹ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಛಾಯಾಗ್ರಹಣ ಕ್ಷೇತ್ರದಲ್ಲಿ ಒಂದಷ್ಟು ಕೆಲಸ […]

ಎಲೆಯ ಮೇಲೆ ಎಂತೆಂತ ಕಲೆ ಅರಳಿಸ್ತಾರೆ ನೋಡಿ, ಇದು ಲೀಫ್ ಆರ್ಟಿಸ್ಟ್ “ಅಕ್ಷಯ್ ದೇವಾಡಿಗ” ಮೋಡಿ !

“ಬಣ್ಣದ ಕನಸುಗಾರರ” ಬಗ್ಗೆ ಇಂದಿನಿಂದ udupixpress.com ನಲ್ಲಿ ಗಣಪತಿ ದಿವಾಣ ಬರಿತಾರೆ. “ಬಣ್ಣದ ಕನಸುಗಾರರು” ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ ಎನ್ನುವ ನಂಬಿಕೆ‌ ಉಡುಪಿ XPRESS ತಂಡದ್ದು.ಯುವ ಪ್ರತಿಭೆಗಳನ್ನು  ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಪೆನ್ಸಿಲ್ ಸ್ಕೆಚ್ ಗಳು, ಬಣ್ಣದ ಚಿತ್ರಗಳನ್ನು ನೀವು ನೋಡಿರುತ್ತೀರಿ. ಆದರೀಗ ಚಿತ್ರಕಲೆ ಎಂಬ ವಿಷಯ ಅಷ್ಟಕ್ಕೇ ಉಳಿದಿಲ್ಲ. ಇಂದಿನ ಯುವಜನತೆ […]