ನಾಳೆಯ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯೇ? ಇಲ್ಲಿದೆ ಬ್ರೇಕ್ ಫಾಸ್ಟ್ ರೆಸಿಪಿ ಲಿಸ್ಟ್

ಪ್ರತಿದಿನ ಸಂಜೆಯಾಗ್ತಿದ್ದ ಹಾಗೆ ಮನೆಯ ಗೃಹಿಣಿಯರಿಗೆ ಮುಖ್ಯವಾಗಿ ಕಾಡುವ ಚಿಂತೆ ಏನಂದ್ರೆ ನಾಳೆ ಬೆಳಗ್ಗಿನ ತಿಂಡಿಗೇನು ಮಾಡೋದು? ಮನೆಯ ಎಲ್ಲರ ತಲೆತಿಂದರೂ ಈ ಪ್ರಶ್ನೆಗೆ ಸಮಾಧಾನವಾದ ಉತ್ತರ ಸಿಗದೇ ಕೊನೆಗೆ ಮನೆಯೊಡತಿ ಅವಳಿಗೆ ತೋಚಿದಾ, ಸುಲಭವೆನಿಸಿದ ತಿಂಡಿಯನ್ನೇ ಮಾಡೋದು ಅನ್ನೋ ಸೀಕ್ರೆಟ್ ಮನೆಮಂದಿಗೆಲ್ಲಾ ಗೊತ್ತು. ಅದರಲ್ಲೂ ಗಂಡ, ಮಕ್ಕಳು, ಮನೆಯ ಹಿರಿಯರು ಎಲ್ಲರಿಗೂ ಒಪ್ಪೋ ತಿಂಡಿ ಮಾಡೋದು ಸವಾಲೇ ಸರಿ. ಇನ್ನು ಬ್ಯಾಚುಲರ್ಸ್ ಅಥವಾ ಕೆಲಸಕ್ಕೆ ಹೋಗೋ ಮಹಿಳೆಯರಿಗಂತೂ ಆದಷ್ಟು ಬೇಗ ರೆಡಿಯಾಗುವಂತಹಾ ತಿಂಡಿ ಲಿಸ್ಟ್ ಸಿಕ್ಕಿದ್ರೆ […]

ನಿಮ್ಮ ಮರಣದ ನಂತರವೂ ನಿಮ್ಮ ಕುಟುಂಬದವರು ನೆಮ್ಮದಿಯಿಂದ ಜೀವನ ನಡೆಸಬೇಕೇ? ಪೋಸ್ಟ್ ಆಫೀಸ್ ನ ಈ ಸ್ಕೀಮ್ ಮಾಡಿಸಿ- ಇಲ್ಲದಿದ್ದರೆ ಖಂಡಿತವಾಗಿಯೂ ಪರಿತಪಿಸುತ್ತೀರಿ

ಪೋಸ್ಟ್ ಆಫೀಸ್ ಅಂತಂದ್ರೆ ಕೇವಲ ಮನೆ ಮನೆಗೆ ಅಂಚೆ, ಮನಿ ಆರ್ಡರ್ ಹಂಚುವ ಆಫೀಸ್ ಎಂಬ ಮನೋಭಾವ ಇನ್ನೂ ಹಲವರಲ್ಲಿದೆ. ಆದರೆ ಇಲ್ಲಿರುವಂತಹಾ ಲಾಭದಾಯಕ ಹಣದ ಉಳಿತಾಯ ಯೋಜನೆಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಅದರಲ್ಲೂ ನಿಮ್ಮ ಮರಣಾ ನಂತರವೂ ನಿಮ್ಮ ಕುಟುಂಬದವರಿಗೆ ಹಣ ಸಿಗುವಂತಹಾ ಈ ಇನ್ಸೂರೆನ್ಸ್ ಪ್ಲಾನ್ ಬಗ್ಗೆ ನೀವು ಚಿಂತಿಸಲೇಬೇಕು. ನಿಮ್ಮ ಕುಟುಂಬದಲ್ಲಿ ನೀವೊಬ್ಬರೇ ದುಡಿಯುವವರಾಗಿದ್ರೆ ಖಂಡಿತಾ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ನೀವು ಮಾಡಿಸಲೇಬೇಕು. ಏನಿದು ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಗ್ರಾಮೀಣ ಜನತೆಗಾಗಿಯೇ, ಅಂಚೆ […]

ಈ ಮುಟ್ಟಿನ ಬಟ್ಟಲನ್ನು ಬಳಸಿದ್ರೆ ಎಷ್ಟೊಂದೆಲ್ಲಾ ಲಾಭ! ಮಹಿಳೆಯರಿಗೆ ಮಾತ್ರವಲ್ಲ, ಹೆಣ್ಣು ಮಕ್ಕಳ ಕಾಳಜಿಯಿರುವ ಪುರುಷರಿಗೂ ಈ ವಿಷ್ಯ ಗೊತ್ತಿರಬೇಕು!ಇದು ಉಡುಪಿXPRESS.COM ಕಾಳಜಿ

ನೀವು ನಿಮ್ಮ ಹೆಂಡತಿ, ಮಗಳು, ಅಕ್ಕ- ತಂಗಿಯರ ಕುರಿತು ಕಾಳಜಿ ಇರುವ ಪುರುಷರಾಗಿದ್ದರೆ, ನಿಮ್ಮದೇ ಆರೋಗ್ಯ, ಪರಿಸರದ ಕುರಿತು ಕಾಳಜಿ ಹೊಂದಿರುವ ಮಹಿಳೆಯಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಮೆನ್ಸ್ಟ್ರುವಲ್ ಕಪ್ ಅಥವಾ ಮುಟ್ಟಿನ ಬಟ್ಟಲು ಅನ್ನೋ ಪದ ಒಮ್ಮೆಯಾದರೂ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಮುಟ್ಟು ಅನ್ನೋ ಪದವನ್ನೇ ಹೇಳಲಿಕ್ಕೆ ಹಿಂಜರಿಯುವ ಹೆಣ್ಣುಮಕ್ಕಳು ಅಥವಾ ಇದು ನಮಗೆ ಸಂಬಂಧಿಸಿದ್ದಲ್ಲ ಅಂತ ಕಡೆಗಣಿಸುವ ಗಂಡುಮಕ್ಕಳು ಎಲ್ಲರೂ ಕೂಡಾ ಏನಿದು ಮುಟ್ಟಿನ ಬಟ್ಟಲು ಅಂತ ಯೋಚನೆ ಮಾಡೇ ಮಾಡಿರುತ್ತೀರಾ. ಹಾಗಾದ್ರೆ ಈ […]

ಪ್ರತಿ ದಿನ ₹333 ಉಳಿಸಿದ್ರೆ ₹ 17 ಲಕ್ಷ ಗಳಿಸ್ತೀರಿ :ಅಂಚೆ ಇಲಾಖೆಯ ಈ ಬೊಂಬಾಟ್ ಯೋಜನೆ ಬಗ್ಗೆ ನಿಮಗೆ ಗೊತ್ತಾ!

ನಿಮಗೆ ಕಡಿಮೆ ಸಂಬಳ ಇದ್ರೂ ಯೋಚಿಸಬೇಕಿಲ್ಲ, ಸಣ್ಣ ಹೂಡಿಕೆದಾರರಿಗೂ ಅನುಕೂಲವಾಗುವ ಒಂದು ಅದ್ಬುತ ಯೋಜನೆ ಅಂಚೆ ಇಲಾಖೆಯಲ್ಲಿದೆ. ಪೋಸ್ಟ್ ಆಫೀಸ್‌ನ ಈ  ಸಣ್ಣ ಉಳಿತಾಯ ಯೋಜನೆಗಳಿಂದ ನೀವು ಒಳ್ಳೆಯ ಲಾಭ ಪಡೀಬಹುದು. ಬನ್ನಿ ಆ ಯೋಜನೆ ಯಾವುದು? ನಿಮಗಾಗುವ ಅನುಕೂಲವೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಆರ್ ಡಿ ಮಾಡಿ ಪಡೆಯಿರಿ ಅತ್ಯುತ್ತಮ ಉಳಿತಾಯ: ‘ಮರುಕಳಿಸುವ ಠೇವಣಿ’ ಅಂದರೆ ರೆಕರಿಂಗ್ ಡೆಪಾಸಿಟ್ (RD) ಯೋಜನೆಯಲ್ಲಿ ನೀವು. ತಿಂಗಳಿಗೆ ಕೇವಲ ₹100 ರಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ, ನೀವು […]

ಅಡುಗೆಗೆ ಯಾವ ಎಣ್ಣೆ ಬೆಸ್ಟ್, ಯಾವ ಎಣ್ಣೆಗೆ ಯಾವ ಗುಣ? ಅಡುಗೆ ಎಣ್ಣೆಯ ಈ ಸಂಗತಿಗಳನ್ನು ನೀವು ತಿಳಿದುಕೊಂಡಿರಲೇಬೇಕು!

ಅಡುಗೆ ಎಣ್ಣೆಯ ಬಳಕೆ ಬಗ್ಗೆ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಂಡಿರಲೇಬೇಕು. ಸನ್‌ಫ್ಲವರ್ ಎಣ್ಣೆ, ಸಾಸಿವೆ ಎಣ್ಣೆ, ತೆಂಗಿನೆಣ್ಣೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಇವುಗಳಲ್ಲಿ ಆರೋಗ್ಯಕ್ಕೆ ಒಳ್ಳೇದು ಯಾವುದು, ಇವುಗಳ ಮೂಲ ಗುಣಗಳೇನು ಎಂದು ತಿಳಿದುಕೊಂಡಿರೋದು ಕೂಡ ತುಂಬಾ ಮುಖ್ಯ. 2024ರಲ್ಲಿ ICMR ಮತ್ತು NIN ಹೊಸ ಡಯಟ್ ಗೈಡ್‌ಲೈನ್ಸ್ ಕೊಟ್ಟಿದ್ದಾರೆ. ಅದರಲ್ಲಿ “ಒಂದೇ ಎಣ್ಣೆಯನ್ನು ಬಳಸುವ ಬದಲು, ಬೇರೆ ಬೇರೆ ಎಣ್ಣೆಗಳನ್ನು ಮಿಕ್ಸ್ ಮಾಡಿ ಬಳಸಿ” ಎನ್ನುವ ಸಲಹೆ ನೀಡಲಾಗಿದೆ. ಯಾಕಂದ್ರೆ, ಒಂದೊಂದು ಎಣ್ಣೆಯಲ್ಲೂ ಒಂದೊಂದು ತರಹದ […]