ಈ ಚಳಿಗಾಲದಲ್ಲಿ ನಿಮ್ಮ ದೇಹ ಸೌಂದರ್ಯ ಕಾಪಾಡಲು ಭಾರೀ ಸಿಂಪಲ್ ಟಿಪ್ಸ್ ಇಲ್ಲುಂಟು!

ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಹಲವಾರು.ಅದರಲ್ಲೂ ಚರ್ಮದ ಆರೋಗ್ಯದ ಕುರಿತು ಈ ಕಾಲದಲ್ಲಿ ಎಷ್ಟು ಕಾಳಜಿ ಮಾಡಿದರೂ ಸಾಲದು. ತ್ವಚೆ ಒಡೆಯುವುದು, ತುಟಿ ಒಣಗಿ ಬಿರುಕು, ಪಾದಗಳಲ್ಲಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಮೊದಲಾದ ಸಮಸ್ಯೆಗಳು ಶುರುವಾದಾಗ ತಲೆಬಿಸಿ ಮಾಡಿಕೊಳ್ಳುವವರಿದ್ದಾರೆ.ಡೋಂಟ್ ವರಿ.ಇಲ್ಲಿ ನಾವು ಕೆಲವೊಂದು ಸುಲಭ ಪರಿಹಾರಗಳನ್ನು ನೀಡಿದ್ದೇವೆ. ಇಷ್ಟು ಮಾಡಿ ಸಾಕು.  ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ಆದಷ್ಟು ಕಡಿಮೆ ಮಾಡಿ  ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ […]

 ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭ ಉಂಟು ಗೊತ್ತಾ? ಒಮ್ಮೆ ಕೇಳಿ ಎಳನೀರಿನ ಗುಟ್ಟು

ಎಳನೀರಾ? ಬೇಡ ಅದಕ್ಕಿಂತ ಪೆಪ್ಸಿ ಚೆನ್ನಾಗಿರುತ್ತೆ ಅಂತ ಎಳನೀರಿನ ಉಸಾಬರಿಗೆ ಹೋಗದೇ ಇರುವವರೇ ಜಾಸ್ತಿ. ಅಂತವರು ಇಲ್ಲಿ ಕೇಳಿ. ನೀವು ಎಳನೀರು ಕುಡಿಯದೇ ಇದ್ರೆ ನಿಮ್ಮ ದೇಹಕ್ಕೆ ಸಿಗುವ ಪರಿಣಾಮಕಾರಿ ಅಂಶಗಳನ್ನು ಮಿಸ್ ಮಾಡಿಕೊಳ್ತೀರಿ.ಇಲ್ಲಿ ಕಾರ್ಕಳದ  ಆರ್ಯುರ್ವೇದ ವೈದ್ಯೆ ಡಾ. ಹರ್ಷಾ ಕಾಮತ್ ಎಳನೀರಿನ ಒಂದಷ್ಟು ಉಪಯೋಗಗಳ ಕುರಿತು ಮಾಹಿತಿ ನೀಡಿದ್ದಾರೆ. ಡಾಕ್ಟರ್ ನೀಡಿದ ಸಲಹೆ ಪಾಲಿಸಿದ್ರೆ ನಿಮ್ಮ ಆರೋಗ್ಯ ಸೇಫಾಗಿರೋದು ಖಂಡಿತ. ಎಳನೀರು ವಿಶ್ವದ ಸುರಕ್ಷಿತ  ತಂಪು ಪಾನೀಯ ಎಂದು ಹೇಳಲಾಗುತ್ತದೆ.ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರಕುವ […]