ಸಿಂಪಲ್ಲಾಗ್ ಒಂದ್ ಇಂಗ್ಲಿಷ್ ಕ್ಲಾಸ್ :ಈ ವಾರದ ಇಂಗ್ಲಿಷ್ ಕ್ಲಾಸ್ ವಿಡಿಯೋ ಇಲ್ಲಿದೆ

ನಿಮಗೆ ಬೇಗ ಬೇಗ ಇಂಗ್ಲಿಷ್ ಕಲಿಬೇಕು, ಇಂಗ್ಲಿಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಉಡುಪಿXPRESS.COM  ಮಾಧ್ಯಮ ಸಹಯೋಗದಲ್ಲಿ ಜೀರೋ ಟು ಜೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲಿಷ್  ಪಾಠ ಮಾಡ್ತಾರೆ. ಪ್ರತೀ ಶನಿವಾರ ಸಂಜೆ  ಇವರ ಯು-ಟ್ಯೂಬ್ ಕ್ಲಾಸ್ ಗೆ ನೀವು ಹಾಜರಾಗಬಹುದು. ಕೆಳಗಿನ ಲಿಂಕ್ ಒತ್ತಿ […]

ಕೆಂಜಿರುವೆ ಹನಿ ನೀರು ಕುಡಿಯುವ ಅದ್ಬುತ ವಿಡಿಯೋ ನೋಡಿ:ಒಂದೊಂದು ಹನಿಯಲ್ಲೂ ಜೀವವಿದೆ!

ಉಡುಪಿXPRESS ಪರಿಸರ ವಿಶೇಷ ಕೆಂಜಿರುವೆಗಳು ಅತ್ಯಂತ ಸಹನಶೀಲ ಜೀವಿಗಳು. ‘ಒಗ್ಗಟ್ಟಿನಲ್ಲಿ ಬಲವಿದೆ. ತಾಳ್ಮೆಯಲ್ಲಿ ಒಲವಿದೆ’ ಎನ್ನುವ ಇವುಗಳದ್ದು ಗುಂಪುಗಾರಿಕೆಯ ಬದುಕು. ಕೆಂಜಿರುವೆಗಳ ವೈಜ್ಞಾನಿಕ ಹೆಸರು ಇಕೋಫಿಲ ಸೈರಿಗ್ಡೀನ. ತಮ್ಮ ಕುಡಿಮೀಸೆಗಳಿಂದ ಗೂಡು ಕಟ್ಟುವ ಈ ಇರುವೆಯೊಂದು ನೀರು ಹೇಗೆ ಕುಡಿಯುತ್ತದೆ ಎಂದು ಈ ವಿಡಿಯೋದಲ್ಲಿ ನೀವೆ ಒಮ್ಮೆ ನೋಡಿ. ಮುತ್ತಿನಂತೆ ಕಾಣುವ ಹನಿಯಲ್ಲಿ ತನಗೆಷ್ಟು ಬೇಕೋ ಅಷ್ಟನ್ನೇ ಹೀರಿ ಕುಡಿಯುವ ಈ ಇರುವೆ ಮನುಷ್ಯನಿಗೆ ಪಾಠ. ಅಗತ್ಯವಿಲ್ಲದಿದ್ದರೂ ನೀರನ್ನು ಎಷ್ಟು ಬೇಕು ಅಷ್ಟನ್ನೇ ನಾವು ಬಳಸದೇ ಚೆಲ್ಲಿ […]

ಇನ್ನು ನೀವು ಇಂಗ್ಲೀಷ್ ಕಷ್ಟ ಅನ್ನೋ ಹಾಗೇ ಇಲ್ಲ: ಇಲ್ಲಿದೆ ಸಿಂಪಲ್ಲಾಗ್ ಒಂದ್ ಇಂಗ್ಲೀಷ್ ಕ್ಲಾಸ್

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಉಡುಪಿXPRESS.COM  ಮಾಧ್ಯಮ ಸಹಯೋಗದಲ್ಲಿ ಜೀರೋ ಟು ಜೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ. ಪ್ರತೀ ಶನಿವಾರ ಸಂಜೆ 4.30 ಕ್ಕೆ ಇವರ ಯು-ಟ್ಯೂಬ್ ಕ್ಲಾಸ್ ಗೆ ನೀವು ಹಾಜರಾಗಬಹುದು. ಕೆಳಗಿನ […]

ನಮ್ಮ ನಿದ್ರೆ ಮೇಲೆಯೂ ಪರಿಣಾಮ ಬೀರಿದ ಲೌಕ್ ಡೌನ್ : ನಿದ್ರಾ ಗುಣಮಟ್ಟ ಕುಸಿತ, ಅಧ್ಯಯನದಲ್ಲಿ ಬಹಿರಂಗ

ವಿಶೇಷ:ಲಾಕ್ ಡೌನ್  ನಮ್ಮ ನಿದ್ದೆ ಮೇಲೆಯೂ ಪರಿಣಾಮವನ್ನು ಬೀರಿದ್ದು ಮಾನಸಿಕವಾಗಿಯೂ ಪರಿಣಾಮ ಬೀರಿರುವ ಕುರಿತು ಇದೀಗ ಅಧ್ಯಯನದಲ್ಲಿ ಬಹಿರಂಗವಾಗಿದೆ.ಹೌದು  ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್  ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ. ಲಾಕ್ ಡೌನ್ ಜಾರಿ ಹಾಗೂ ಲಾಕ್ ಡೌನ್ ನಂತರ ನಿದ್ರೆಯ ಗುಣಮಟ್ಟದಲ್ಲಿನ ಬದಲಾವಣೆ ಬಗ್ಗೆ ಕಳಪೆ ಗುಣಮಟ್ಟದ ನಿದ್ರೆ ಮಾಡಿದವರು, ಎರಡು ಅವಧಿಯಲ್ಲಿ […]

ಯಾರು ಏನಂದ್ರೂ ಡೋಂಟ್ ವರಿ: ಇಲ್ಲಿದೆ ಸಿಂಪಲ್ಲಾಗಿ ಬದುಕುವ ದಾರಿ

ಯಾರು ಏನನ್ನುತ್ತಾರೋ? ನಾನು ಹೀಗೆ ಮಾಡಿದರೆ ಎಲ್ಲರ ಮುಂದೆ ಏನು ಅನ್ನಿಸಿಕೊಳ್ಳಬೇಕೋ ಎಂದೆಲ್ಲಾ ಯೋಚನೆ ಮಾಡುತ್ತಲೇ ಬದುಕಿನ ಅರ್ಧ ಆಯುಷ್ಯ ಕಳೆದುಬಿಡುತ್ತೇವೆ. ಅವರಿವರು ಏನು ಅಂದುಕೊಳ್ಳುತ್ತಾರೆಂದು ನಮಗೆ ಬೇಕಾದ ಹಾಗೇ ನಾವು ಕೊನೆಗೂ ಬದುಕುವುದೇ ಇಲ್ಲ.ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ.ನಾವು ಹೇಗೆ ಬದುಕಬೇಕು ಅಂದುಕೊಂಡಿದ್ದೇವೋ ಅದರಂತೆ ಬದುಕುವುದೇ ಮುಖ್ಯ. ನಾವು ಹೇಗೆ ಬದುಕಬಹುದು ಎನ್ನುವುದಕ್ಕೆ ಇಲ್ಲಿ ಕೆಲವೊಂದು ಸೂತ್ರಗಳನ್ನು ನೀಡಿದ್ದೇವೆ. ನೀವಿದ್ದನ್ನು ಪಾಲಿಸಿದರೆ ಚೆಂದದ ಬದುಕು ನಿಮ್ಮದಾಗಬಹುದು. •ನಿಮ್ಮ ಬದುಕು ಹೀಗೆ ಇರಬೇಕು ಎಂದು ನಿರ್ಧರಿಸುವುದು ನೀವೇ. […]