Business Studies ಮತ್ತು Accountancy’ಗೆ ಮಹಿಳಾ ಬೋಧನಾ ಅಧ್ಯಾಪಕರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯಲ್ಲಿರುವ ವಿದ್ಯಾ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಗೆ ಬಿಜಿನೆಸ್ ಸ್ಟಡಿಸ್(ವ್ಯವಹಾರ ಅಧ್ಯಯನ)ಮತ್ತು ಅಕೌಂಟೆನ್ಸಿ (ಲೆಕ್ಕಶಾಸ್ತ್ರ) ವಿಷಯಕ್ಕೆ ಮಹಿಳಾ ಬೋಧನಾ ಅಧ್ಯಾಪಕರು ಬೇಕಾಗಿದ್ದಾರೆ. ವಿದ್ಯಾರ್ಹತೆ: ಎಂ.ಕಾಂ (M.com) ಇಂಗ್ಲಿಷ್ ಮತ್ತು ಕನ್ನಡದಲ್ಲಿ ನಿರರ್ಗಳತೆ ಹೊಂದಿದವರು.ಸಂಪರ್ಕಿಸಿ: 9845298165.

ಒಂದು ಕುಟುಂಬಕ್ಕೆ ಒಂದೇ ಗ್ಯಾಸ್, ಗಮನಿಸಿ ಇಂದಿನಿಂದ ಬದಲಾಗಿದೆ LPG ನಿಯಮಗಳು

ನವದೆಹಲಿ: ದೇಶದಾದ್ಯಂತ ಎಲ್ಪಿಜಿ (LPG) ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದ್ದು, ಇಂದಿನಿಂದ “ಒಂದು ಕುಟುಂಬಕ್ಕೆ ಒಂದೇ ಎಲ್ಪಿಜಿ ಸಂಪರ್ಕ” (One Household, One Connection) ನಿಯಮ ಕಡ್ಡಾಯವಾಗಿದೆ. ಗೃಹಬಳಕೆಯ ಗ್ಯಾಸ್ ಸಬ್ಸಿಡಿ ದುರ್ಬಳಕೆ ತಡೆದು, ಕಪ್ಪು ಮಾರುಕಟ್ಟೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಹೊಸ ನಿಯಮದ ಅನ್ವಯ, ಪತಿ-ಪತ್ನಿ, ಅವಿವಾಹಿತ ಮಕ್ಕಳು ಹಾಗೂ ಅವಲಂಬಿತ ಪೋಷಕರನ್ನೊಳಗೊಂಡ ಒಂದು ಕುಟುಂಬಕ್ಕೆ ಕೇವಲ ಒಂದು ಎಲ್ಪಿಜಿ ಸಂಪರ್ಕ ಮಾತ್ರ ಮಾನ್ಯವಾಗಲಿದೆ. ಒಂದೇ […]

ಕಟಪಾಡಿ: ಮೈಲುಗಲ್ಲು, ಸ್ಕೂಟರ್‌ಗೆ ಕಾರು ಢಿಕ್ಕಿ: ಚಾಲಕನಿಗೆ ಗಾಯ

ಉಡುಪಿ: ಕಾರೊಂದು ರಸ್ತೆ ಬದಿಯ ಮೈಲುಗಲ್ಲು ಹಾಗೂ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಘಟನೆ ಕಟಪಾಡಿ ಸಮೀಪದ ಫಾರೆಸ್ಟ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು, ಅತೀ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮೈಲುಗಲ್ಲಿಗೆ ಢಿಕ್ಕಿ ಹೊಡೆದು ಅಲ್ಲೇ ಸಮೀಪ ರಸ್ತೆ ಬದಿ ನಿಲ್ಲಿಸಿದ ಇಲೆಕ್ಟ್ರಿಕ್ ಸ್ಕೂಟರ್ ಗೂ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆ ಬದಿ ಮೈಲಿಗಲ್ಲು ಕಿತ್ತು ಬಂದಿದ್ದು, […]

“ಉಡುಪಿಯ ಬ್ಯೂಟಿ ಪಾರ್ಲರ್ ಗೆ ಲೇಡೀಸ್ ರಿಸೆಪ್ಶನಿಷ್ಟ್ ಜಂಟ್ಸ್ ಬ್ಯೂಟಿಷಿಯನ್ ಬೇಕಾಗಿದ್ದಾರೆ”

ಉಡುಪಿಯಲ್ಲಿ ಬ್ಯೂಟಿ ಪಾರ್ಲರ್ ಗೆ ಲೇಡೀಸ್ ಬ್ಯೂಟಿಷಿಯನ್ ಲೇಡೀಸ್ ರಿಸೆಪ್ಶನಿಷ್ಟ್ ಜಂಟ್ಸ್ ಬ್ಯೂಟಿಷಿಯನ್ ಜಂಟ್ಸ್ ಸೂಪರ್ವೈಸರ್ ಬೇಕಾಗಿದ್ದಾರೆ. ಬ್ಯೂಟಿಷಿಯನ್ ಕೋರ್ಸ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೂಡಲೆ ಸಂಪರ್ಕಿಸಿ: 99002506669481269415

Oil Price Hike: ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡ‌ರ್ ಬೆಲೆ 3,113 ರೂಪಾಯಿಗೆ ಏರಿಕೆಯಾಗಿದ್ದು, ತೈಲ ಕಂಪನಿಗಳಿಗೆ 30 ದಿನಗಳ ದಾಸ್ತಾನು ಇರಿಸಿಕೊಳ್ಳಲು ಸುಜಾತಾ ಶರ್ಮಾ ಅವರು ಸೂಚನೆ ನೀಡಿದ್ದಾರೆ.

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ತೈಲ ಸರಬರಾಜಿಗೆ ಅಡ್ಡಿಯಾಗಿದ್ದು, ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡ‌ರ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ದೇಶದಾದ್ಯಂತ ಸಿಲಿಂಡ‌ರ್ ಬೆಲೆಯಲ್ಲಿ ₹42ರಿಂದ ₹53 ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಗೃಹ ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ವ್ಯತ್ಯಾಸಕಂಡುಬಂದಿಲ್ಲ.