Business Studies ಮತ್ತು Accountancy’ಗೆ ಮಹಿಳಾ ಬೋಧನಾ ಅಧ್ಯಾಪಕರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯಲ್ಲಿರುವ ವಿದ್ಯಾ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಗೆ ಬಿಜಿನೆಸ್ ಸ್ಟಡಿಸ್(ವ್ಯವಹಾರ ಅಧ್ಯಯನ)ಮತ್ತು ಅಕೌಂಟೆನ್ಸಿ (ಲೆಕ್ಕಶಾಸ್ತ್ರ) ವಿಷಯಕ್ಕೆ ಮಹಿಳಾ ಬೋಧನಾ ಅಧ್ಯಾಪಕರು ಬೇಕಾಗಿದ್ದಾರೆ.

ವಿದ್ಯಾರ್ಹತೆ: ಎಂ.ಕಾಂ (M.com)

ಇಂಗ್ಲಿಷ್ ಮತ್ತು ಕನ್ನಡದಲ್ಲಿ ನಿರರ್ಗಳತೆ ಹೊಂದಿದವರು.
ಸಂಪರ್ಕಿಸಿ: 9845298165.