ಬಂಟ್ವಾಳ: ಬಿ.ಸಿ.ರೋಡ್ ಸುಂದರೀಕರಣದ ಯೋಜನೆಗೆ ಚಾಲನೆ ಹಿನ್ನೆಲೆ; ಪ್ರಮುಖರ ಸಭೆ
ಮಂಗಳೂರು: ಅಕ್ಟೋಬರ್ 21ಕ್ಕೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ಸುಂದರೀಕರಣ ಯೋಜನೆಗೆ ಚಾಲನೆಯ ನಡೆಯಲಿದ್ದು, ಕಾರ್ಯಕ್ರಮದ ತಯಾರಿ, ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾರ್ಯ, ಮಳೆಹಾನಿಯ ಕಾಮಗಾರಿಗಳ ಪ್ರಗತಿಯ ಬಗ್ಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ ಮಗಳವಾರ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ನಳಿನ್ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಉಪಸ್ಥಿತಿಯಲ್ಲಿ […]
ಮಣಿಪಾಲದಲ್ಲಿ ಜಾಗತಿಕ ಕೈ ತೊಳೆಯುವ ದಿನ; ಶುಚಿತ್ವದ ಬಗ್ಗೆ ಅರಿವು ಮೂಡಿಸಿವುದು ಅಗತ್ಯ: ಡಾ. ಶರತ್ ಕೆ.
ಉಡುಪಿ: ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ಶುಲ್ಕೆ ಕಂಪನಿಯ ಸಹಭಾಗಿತ್ವದೊಂದಿಗೆ ಮಂಗಳವಾರ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಿತು. ಈ ಜನಜಾಗೃತಿ ಕಾರ್ಯಕ್ರಮವು ಬೆಳಿಗ್ಗೆ 5ಗಂಟೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಆರಂಭವಾಗಿ ಸಂಜೆ 5ಗಂಟೆಗೆ ಮುಕ್ತಾಯಗೊಂಡಿತು. ಮಣಿಪಾಲ, ಉಡುಪಿ ಮತ್ತು ಕಾರ್ಕಳ ಆಸ್ಪತ್ರೆಗಳಲ್ಲಿ ಏಕಕಾಲದಲ್ಲಿ ನಡೆದ ಕೈ ತೊಳೆಯುವ ಜಾಗೃತಿ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡೀನ್ […]
ವಾಮಾಚಾರ, ಮಾಟ, ಮಂತ್ರಗಳ ಪ್ರಯೋಗವಾಗಿದ್ದರೆ, ಈ ವಿಶೇಷ ಪ್ರಯೋಗ ಮಾಡಿ ನೋಡಿ
ಕೆಲವು ಬಾರಿ ನಮ್ಮ ಜೀವನದಲ್ಲಿ ಯಾವೂದು ಸರಿಯಾದ ರೀತಿಯಲ್ಲಿ ನಡೆಯುತ್ತಿರೋದಿಲ್ಲ. ತೀವ್ರವಾದ ಭಯ ನಮ್ಮನ್ನು ಕಾಡುತ್ತಿರುತ್ತದೆ. ಏನಾದ್ರೂ ಕೆಟ್ಟದ್ದಾಗಲಿದೆ ಅಂತ ಅನ್ನಿಸಿ ಪದೇ ಪದೇ ಹೆದರಿಕೆಗೆ ಈಡಾಗುತ್ತಿರುತ್ತೆವೆ. ಕೆಟ್ಟ ಕೆಟ್ಟ ಕನಸುಗಳು ಬೀಳೋದು, ಯಾರಾದ್ರೂ ನಮಗೆ ಭಾನಾಮತಿ, ಮಾಟ ಮಂತ್ರ, ವಾಮಾಚಾರ ಮಾಡಿಸಿದ್ದಾರೆ ಅಂತ ಅನ್ನಿಸುತ್ತಿರುತ್ತದೆ. ಇದಕ್ಕೆಲ್ಲ ಕಾರಣವಿಲ್ಲದೇ ಹೀಗೆ ಆಗೋದಿಲ್ಲ. ತಂತ್ರ ಮಂತ್ರಗಳ ಪ್ರಯೋಗಗಳು ನಮ್ಮ ಮೇಲೆ ನಡೆದಾಗ ಹೀಗಾಗುತ್ತಿರುತ್ತದೆ. ವಾಮಾಚಾರದಂತಹ ಪ್ರಯೋಗಗಳು ನಡೆದಾಗ ಮನೆಯಲ್ಲಿ ಸದಾ ಕಲಹ ಜಗಳಗಳು, ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲಾ, […]
ಉಡುಪಿ ಬೈರಂಪಳ್ಳಿ: ದಿಢೀರ್ ಮಳೆಗೆ ಕೊಚ್ಚಿ ಹೋಯಿತು ರಸ್ತೆ
ಉಡುಪಿ: ಇಂದು ಮಧ್ಯಾಹ್ನದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಬೈರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕಟ್ಟೆಯ ಬಳಿಯ ರಸ್ತೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ. ತೋಡಿನ ನೀರು ರಭಸವಾಗಿ ರಸ್ತೆಗೆ ಹರಿದ ಪರಿಣಾಮ ಹಲವು ಮೀಟರ್ ಗಳಷ್ಟು ರಸ್ತೆ ಹಾಳಾಗಿದೆ. ಇದು ಪೆರ್ಡೂರು ಮತ್ತು ಹರಿಖಂಡಿಗೆಗೆ ಸಂಪರ್ಕ ಬಂದ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗೆ ರಸ್ತೆ ಕೊಚ್ಚಿಹೋದ ಪರಿಣಾಮ ಹರಿಖಂಡಿಗೆ ಗ್ರಾಮದ ಸಂಪರ್ಕ ಬಂದ್ ಆಗಿದೆ. ಇದರಿಂದ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಕೊಚ್ಚಿಹೋಗುವ ದೃಶ್ಯಾವಳಿಗಳು ಸಾಮಾಜಿಕ […]
ದೇಹದ ತೂಕ ಇಳಿಸಿ ಸ್ಲಿಮ್ and ಬ್ಯೂಟಿಫುಲ್ಲಾಗಿ ಕಾಣಲು ಇಲ್ಲಿದೆ ಸಿಂಪಲ್ ವಿಧಾನ:ಒಮ್ಮೆ ಮಾಡಿ ನೋಡಿ
ದೇಹದ ತೂಕ ಇಳಿಸಿ ಸ್ಲಿಮ್ ಆಂಡ್ ಬ್ಯುಟಿಫುಲ್ಲಾಗಿ ಕಾಣಲು ಏನಾದ್ರೂ ಸರಳ ವಿಧಾನಗಳಿದ್ದರೆ ತಿಳಿಸಿ ಎನ್ನುವುದು ಉಡುಪಿ Xpress ಓದುಗರ ಬೇಡಿಕೆಯಾಗಿತ್ತು. ತೂಕ ಇಳಿಸುವ ಸಿಂಪಲ್ ಆಹಾರ ವಿಧಾನದ ಕುರಿತು ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಒಮ್ಮೆ ಟ್ರೈಮಾಡಿ ನೋಡಿ. ಈ ಸಲಾಡ್ ಮಾಡಿ ತಿನ್ನಿ: ಕತ್ತರಿಸಿದ ಕ್ಯಾರೆಟ್ 2 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಟೊಮೆಟೋ 2 ಟೀ ಚಮಚ, ಕತ್ತರಿಸಿದ ಸೌತೇಕಾಯಿ 2 ಟೀ ಚಮಚ, ಈರುಳ್ಳಿ 2 ಟೀ ಚಮಚ. ಶುಂಠಿ 1 ಟೀ […]