ಕಾರ್ಕಳದ ರಸ್ತೆಗಳಿಗೆ ಅನುದಾನ ಬಿಡುಗಡೆ:ಸುನಿಲ್ ಕುಮಾರ್
ಕಾರ್ಕಳ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳಿಗೆ ೧೫:೫೦ ಕೊಟಿ ಮಂಜೂರಾತಿ ಗೊಂಡಿದೆ ಎಂದು ಕಾರ್ಕಳ ಶಾಸಕ , ವಿರೋಧ ಪಕ್ಷದ ಸಚೇತಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.ಅವರು ಶನಿವಾರ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಲೋಕಪಯೋಗಿ ಇಲಾಖೆ ಹಾಗೂ ನೀರಾವರಿ ಅಚ್ಚು ಕಟ್ಟು ಇಲಾಖೆಯ ವತಿಯಿಂದ ಈ ಅನುದಾನ ಬಿಡುಗಡೆಗೊಂಡಿದೆ. ಈ ವರ್ಷ ಆದ್ಯತೆಯ ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವ ಎರಡು ರಾಜ್ಯಹೆದ್ದಾರಿಗಳಾದ ಹೊಸ್ಮಾರಿನಿಂದ ಪಳ್ಳಿ ಮುಖೇನ ಹಾದು […]
ಘನತ್ಯಾಜ್ಯ ನಿರ್ವಹಣೆಗೆ 2.67 ಕೋ.ರೂ. ಬಿಡುಗಡೆ: ಸುನಿಲ್ ಕುಮಾರ್
ಕಾರ್ಕಳ: ನಗರದ ಕಾಬೆಟ್ಟು ಪರಿಸರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಗೆ ೨.೬೭ ಕೋ.ರೂ. ಸರಕಾರ ಮಂಜೂರಾತಿ ಮಾಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಬೆಟ್ಟು ಭಾಗದಲ್ಲಿ ಕಲ್ಮಶಗಳು ಶೇಖರಣೆಯಾಗಿ ಆ ಭಾಗದಲ್ಲಿ ಬಾವಿಗಳ ಕುಡಿಯುವ ನೀರು ಮಲೀನವಾಗುತ್ತಿದೆ. ಅನೇಕ ವರ್ಷಗಳ ಸಮಸ್ಯೆ ಇದಾಗಿದ್ದು, ಮುಂದೆ ಅದನ್ನು ಎರಡು ರೀತಿಯಲ್ಲಿ ಈ ನಿರ್ವಹಣೆ ಮಾಡಲಾಗತ್ತದೆ. ಕಲ್ಮಶ ತುಂಬುವ ಜಾಗದಿಂದ ವಾಹನದಲ್ಲಿ ತೆಗೆದು ಮಾಡಿ ತರಲಾಗುತ್ತದೆ. […]