PUBG ಪ್ರೇಮ ಪ್ರಕರಣ: ಪಾಕಿಸ್ತಾನಿ ಗೂಢಾಚಾರಿಣಿ ಶಂಕೆ; ಉತ್ತರ ಪ್ರದೇಶದ ಎಟಿಎಸ್ ಬಲೆಯಲ್ಲಿ ಸೀಮಾ ಹೈದರ್
ಹೊಸದಿಲ್ಲಿ: PUBG ಆನಲೈನ್ ಗೇಮ್ ನಲ್ಲಿ ಭೇಟಿಯಾದ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಗುಲಾಮ್ ಹೈದರ್ ಅನ್ನು ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಆಕೆ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಳು ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದು, ಭಾರತದ ಸಚಿನ್ ಮೀನಾ ಎಂಬ ವ್ಯಕ್ತಿಯನ್ನು 2019 ರಲ್ಲಿ ಆನ್‌ಲೈನ್ ಗೇಮ್ ಪ್ಲೇಯರ್ ಅನ್‌ನೌನ್ಸ್ […]
PUBG ಆನ್ ಲೈನ್ ಗೇಮ್ ಪ್ರೇಮ ಪ್ರಕರಣ: ಪಾಕಿಸ್ತಾನಿ ಮಹಿಳೆಯ ನಡೆಯ ಸುತ್ತ ಅನುಮಾನದ ಹುತ್ತ
ನೋಯ್ಡಾ: ಆನ್ಲೈನ್ ಗೇಮಿಂಗ್ PUBG ಮೂಲಕ ಪರಿಚಯವಾಗಿ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ನುಸುಳಿರುವ ಸೀಮಾ ಹೈದರ್ ಸುತ್ತ ಇದೀಗ ಅನುಮಾನದ ಹುತ್ತ ದಟ್ಟವಾಗಿ ಬೆಳೆದಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಹೊಂದಿಕೊಂಡಿರುವ ಗ್ರೇಟರ್ ನೋಯ್ಡಾದ ರಬುಪುರದ ಸಚಿನ್ ಎಂಬ ವ್ಯಕ್ತಿಯ ಪ್ರೇಮದಲ್ಲಿ ಬಿದ್ದ ಸೀಮಾ ಹೈದರ್ ಇದೀಗ ತನಿಖಾ ಸಂಸ್ಥೆಗಳ ರಾಡಾರ್‌ನಲ್ಲಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದಲ್ಲಿ ಬಂಧಿತರಾಗಿರುವ ಸೀಮಾ ಹೈದರ್ ಈಗ ಹಲವು ಏಜೆನ್ಸಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ವಾಸ್ತವವಾಗಿ ಸೀಮಾದ ಮಾತನಾಡುವ […]
PUBG ಮೂಲಕ ಭೇಟಿಯಾದವನ ಜೊತೆ ಮದುವೆಯಾಗಲು ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ!!
ನವದೆಹಲಿ: ಜನಪ್ರಿಯ ಆನ್‌ಲೈನ್ ಗೇಮ್ PUBG ಮೂಲಕ ಭೇಟಿಯಾದ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮಕಥೆಯು ಇಬ್ಬರನ್ನೂ ಜೈಲು ಸೇರುವಂತೆ ಮಾಡಿದೆ. 27 ವರ್ಷದ ಸೀಮಾ ಗುಲಾಮ್ ಹೈದರ್, 22 ವರ್ಷದ ಸಚಿನ್ ಮೀನಾ ಅವರನ್ನು ಒಂದೆರಡು ವರ್ಷಗಳ ಹಿಂದೆ ವರ್ಚುವಲ್ ಗೇಮಿಂಗ್ ಪ್ಲಾಟ್‌ಫಾರ್ಮ್ PUBG ಮೂಲಕ ಭೇಟಿಯಾಗಿದ್ದಾರೆ ಮತ್ತು ಭಾರತದಲ್ಲಿ ನೆಲೆಸಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿಳಿದಿದ್ದಾಳೆ. ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆಕೆ ಮತ್ತು ಆಕೆಯ ಪ್ರೇಮಿ ಉತ್ತರ ಪ್ರದೇಶದ […]
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ವಾಪಸಾತಿ: ಮೇ 29 ರಿಂದ BGMI ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯ
ನವದೆಹಲಿ: ಭಾರತದಾದ್ಯಂತ ಲಕ್ಷಾಂತರ ಆಟಗಾರರು ಹಂಬಲಿಸಿ ಕಾಯುತ್ತಿರುವ ಘಳಿಗೆಯೊಂದು ಅಂತಿಮವಾಗಿ ಕೊನೆಗೊಂಡಿದೆ. ಕ್ರಾಫ್ಟನ್ ಇಂಡಿಯಾ ಇದೀಗ ದೇಶಾದ್ಯಂತ ಎಲ್ಲಾ ಅಭಿಮಾನಿಗಳಿಗಾಗಿ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಸಂಸ್ಥೆಯ ಪ್ರಕಟಣೆಯ ಪ್ರಕಾರ, ಆಟವು ಸೋಮವಾರ, ಮೇ 29, 2023 ರಿಂದ ಎಲ್ಲಾ ಮೊಬೈಲ್ ಗಳಲ್ಲಿ ಆಡಲು ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ಆಟವು ಈಗ Android ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಮೇ 29 ರಂದು ಮಾತ್ರ ಐಒಎಸ್ ಬಳಕೆದಾರರಿಗೆ ಆಟವು ಡೌನ್‌ಲೋಡ್ ಮಾಡಲು […]