ಮಳಲಿ ಮಸೀದಿಯ ಜಾಗದಲ್ಲಿ ಶಿವನ ಸಾನಿಧ್ಯ! ತಾಂಬೂಲ ಪ್ರಶ್ನೆಯಲ್ಲಿ ಗೋಚರವಾಯಿತು ಸತ್ಯ?
ಮಂಗಳೂರು: ಮಳಲಿಯ ಜುಮಾ ಮಸೀದಿಯ ಜಾಗದಲ್ಲಿ ದೈವ ಸಾನಿಧ್ಯ ಇರುವುದು ಸ್ಪಷ್ಟವಾಗಿದೆ. ತಾಂಬೂಲ ಪ್ರಶ್ನೆಯಲ್ಲಿ ಗುರುಮಠ ಶಿವನ ಸಾನಿಧ್ಯವಿರೋದು ಗೋಚರವಾಗಿದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. ಮಂಗಳೂರಿನ ಮಳಲಿ ಮಸೀದಿ ವಿವಾದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಮಸೀದಿ ಸ್ಥಳದಲ್ಲಿ ದೈವಸ್ಥಾನ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಪಶ್ನೆ ಇಡಲಾಗಿದೆ. “ಪೂರ್ವಜರು ದೈವಾರಾಧನೆ ಮಾಡುತ್ತಿದ್ದ ಸ್ಥಳ ಇದಾಗಿದ್ದು, ಯಾವುದೋ ಕಾರಣಕ್ಕೆ ಇಲ್ಲಿಂದ ಅವರು ಹೋಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಅಷ್ಟಮಂಗಲ ಪ್ರಶ್ನಾ ಚಿಂತನೆ ಮೂಲಕ […]
ಮಂಗಳೂರು: ಮಳಲಿಯ ಜುಮಾ ಮಸೀದಿಯ ಹೊರಗೆ ಬಿಗಿ ಭದ್ರತೆ, 500 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಜಾರಿ
ಮಂಗಳೂರು: ಕಳೆದ ತಿಂಗಳು ಮಳಲಿಯಲ್ಲಿ ಮಸೀದಿ ಮರು ನಿರ್ಮಾಣ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದ ಹಿಂದು ದೇವಾಲಯದಂತಹ ರಚನೆ ಕಂಡು ಬಂದಿರುವ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಹಿಂದೂ ಸಂಘಟನೆಗಳು ಬುಧವಾರ ಗಂಜಿಮಠದ ತೆಂಕುಲಿಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ‘ತಾಂಬೂಲ ಪ್ರಶ್ನೆ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಸೀದಿಯ ಬಳಿ ಪೋಲೀಸ್ ನಿಯೋಜನೆಗೊಳಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕುಲಿಪಾಡಿ ಗ್ರಾಮದ ಮಳಲಿಯ ಜುಮ್ಮಾ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ […]