ಕೆ.ಎಂ.ಸಿ ಯಲ್ಲಿ ಖ್ಯಾತ ಸಂಧಿವಾತಶಾಸ್ತ್ರ ತಜ್ಞ ಡಾ. ಶಿವರಾಜ್ ಪಡಿಯಾರ್ ಮತ್ತು ಡಾ.ಪ್ರತ್ಯೂಷಾ ಮಣಿಕುಪ್ಪಂ ಪ್ರತೀ ಶುಕ್ರವಾರ ಸಮಾಲೋಚನೆಗೆ ಲಭ್ಯ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಪರಿಣಿತ ಆರೋಗ್ಯ ತಜ್ಞರ ಸಮಿತಿಗೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. ಫೆಬ್ರವರಿ 02 ರಿಂದ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು ಇಲ್ಲಿನ ಖ್ಯಾತ ಸಂಧಿವಾತಶಾಸ್ತ್ರ ತಜ್ಞರಾದ (ರುಮಟಾಲಜಿಸ್ಟ್ ) ಡಾ. ಶಿವರಾಜ್ ಪಡಿಯಾರ್ ಮತ್ತು ಡಾ.ಪ್ರತ್ಯೂಷಾ ಮಣಿಕುಪ್ಪಂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ. ವಿಶೇಷವಾಗಿ ಈ ಕೆಳಗಿನ ಯಾವುದೇ ರೋಗಲಕ್ಷಣ ಹೊಂದಿರುವವರು: ಗರ್ಭಾವಸ್ಥೆಯಲ್ಲಿ […]

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ “ಪಥ್ಯಾಹಾರ ದಿನ” ಆಚರಣೆ

ಉಡುಪಿ: ಪ್ರತಿ ವರ್ಷ ಜನವರಿ 10 ಅನ್ನು ಪಥ್ಯಾಹಾರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. “ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಪಥ್ಯಾಹಾರ ತಜ್ಞರ ಪಾತ್ರ” ಎಂಬ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಎಂ.ಸಿ.ಎಚ್‌.ಪಿ ಕಾಲೇಜಿನ ಪಥ್ಯಾಹಾರ ವಿಭಾಗದ ವಿದ್ಯಾರ್ಥಿಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರ ತಂಡವು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಪಥ್ಯಾಹಾರದ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸುವ ಹಲವು ಬಗೆಯ ಆಟಗಳನ್ನು ಆಯೋಜಿಸಿತ್ತು . ಪೌಷ್ಟಿಕಾಂಶದ ಕುರಿತು ಸರಳವಾದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಬಹುಮಾನವಾಗಿ ಹಣ್ಣುಗಳನ್ನು […]

ಮಾಹೆ : ಐದು ಜನ ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ

ಮಣಿಪಾಲ : ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ , ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್, ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಮಣಿಪಾಲವು ಸಮಾಜಕ್ಕೆ ಕಲೆ, ಸಂಸ್ಕೃತಿ,ವೈದ್ಯಕೀಯ ಮತ್ತು ಕೃಷಿ ಕ್ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಳಿಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಣ್ಯ ವ್ಯಕ್ತಿಗಳಿಗೆ “ಹೊಸ ವರ್ಷದ ಪ್ರಶಸ್ತಿ 2024” ನೀಡಿ ಗೌರವಿಸಿತು. ಸಂಸ್ಕೃತಿ, ವೈದ್ಯಕೀಯ, ಕೃಷಿ, ಮತ್ತು ಸಾಹಿತ್ಯದಲ್ಲಿ ತಮ್ಮದೇ […]

ಕಸ್ತೂರ್ಬಾ ಆಸ್ಪತ್ರೆಗೆ ಆಂಕೊಲಾಜಿ ಕೇರ್‌ನಲ್ಲಿ ವರ್ಷದ ಆಸ್ಪತ್ರೆ (ದಕ್ಷಿಣ) ಪ್ರಶಸ್ತಿ; 2023ನೇ ವರ್ಷದ ಅತ್ಯುತ್ತಮ ಮಲ್ಟಿಸ್ಪೆಷಾಲಿಟಿ ಬೋಧನಾ ಆಸ್ಪತ್ರೆ ಶ್ರೇಷ್ಠತೆ ಪ್ರಮಾಣಪತ್ರ

ಮಣಿಪಾಲ: ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ಬ್ರ್ಯಾಂಡಿಂಗ್ ವ್ಯತ್ಯಾಸಕ್ಕೆ ಅವರ ಅಚಲವಾದ ಬದ್ಧತೆಗೆ ಗಮನಾರ್ಹವಾದ ಪುರಾವೆಯಾಗಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ. ಗೌರವಾನ್ವಿತ 2023ರ ಎಕನಾಮಿಕ್ ಟೈಮ್ಸ್ ಹೆಲ್ತ್ ಕೇರ್ ಅವಾರ್ಡ್ಸ್ ಇವರಿಂದ “ಆಂಕೊಲಾಜಿ ಕೇರ್ ಗೆ ವರ್ಷದ ಆಸ್ಪತ್ರೆ (ದಕ್ಷಿಣ) ಪ್ರಶಸ್ತಿ” ಮತ್ತು ಬ್ರಾಂಡ್ಸ್ ಇಂಪ್ಯಾಕ್ಟ್ ನಿಂದ ” 2023ನೇ ವರ್ಷದ ಅತ್ಯುತ್ತಮ ಮಲ್ಟಿಸ್ಪೆಷಾಲಿಟಿ ಬೋಧನಾ ಆಸ್ಪತ್ರೆ” ಎಂದು ಶ್ರೇಷ್ಠತೆಯ ಪ್ರಮಾಣಪತ್ರ (ಪ್ರಶಸ್ತಿ) ಲಭಿಸಿದೆ. 2023ರ ಎಕನಾಮಿಕ್ ಟೈಮ್ಸ್ ಹೆಲ್ತ್ ಕೇರ್ […]