ಉಡುಪಿ: Chipsy ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಉಡುಪಿ: ಇಲ್ಲಿನ ಪ್ರಖ್ಯಾತ ಐಟಿ ಕಂಪನಿಯಾದ Chipsy ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್( 1 ವರ್ಷಕ್ಕೂ ಹೆಚ್ಚಿನ ಅನುಭವ), ಸೇಲ್ಸ್ ಎಕ್ಸಿಕ್ಯೂಟಿವ್( 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅನುಭವ), ವರ್ಡ್ ಪ್ರೆಸ್ ಡೆವೆಲಪರ್( 0-1 ವರ್ಷದ ಅನುಭವ) ಹುದ್ದೆಗಳಿಗಾಗಿ ನುರಿತ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ವಿಳಾಸ: Chipsy IT Services Pvt Ltd, Bhakta Towers, Kalsanka ದೂರವಾಣಿ: 9632224999/9916867888

ಮಣಿಪಾಲ: Reem ಇಂಡಸ್ಟ್ರೀಸ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಇಲ್ಲಿನ Reem ಇಂಡಸ್ಟ್ರೀಸ್ ನಲ್ಲಿ ಬಿಸ್ ನೆಸ್ ಡೆವೆಲಪ್ಮೆಂಟ್ ಮ್ಯಾನೇಜರ್/ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, FMCG ಮಾರ್ಕೆಂಟಿಗ್ ಕ್ಷೇತ್ರದಲ್ಲಿ 2-3 ವರ್ಷ ಅನುಭವ ಹೊಂದಿರಬೇಕು. ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ, ಬಿಬಿಎ, ಎಂಬಿಎ ಇತ್ಯಾದಿ ಉತ್ತಮ ವೇತನ ನೀಡಲಾಗುವುದು. ಆಸಕ್ತರು ತಮ್ಮ ಸಿವಿ ಅನ್ನು [email protected] ಗೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ: 7975285464 ಅನ್ನು ಸಂಪರ್ಕಿಸಬಹುದು.

ಮಣಿಪಾಲ: ಬಾಸಿಲ್ ಕೆಫೆ ರೆಸ್ಟೋರೆಂಟ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಬಾಸಿಲ್ ಕೆಫೆ ರೆಸ್ಟೋರೆಂಟ್ (Basil Cafe) ನಲ್ಲಿ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಅಡುಗೆ ಬಲ್ಲವರು, ಪ್ಯಾಂಟ್ರಿ, ವೈಟರ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ವೇತನ: 12000-15000ಆಹಾರ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 3 ತಿಂಗಳ ಬಳಿಕ ಖಾಯಂ ಸಿಬ್ಬಂದಿ ಸವಲತ್ತುಗಳನ್ನು ನೀಡಲಾಗುವುದು. ಆಸಕ್ತರು ಸಿವಿ ಅನ್ನು 8861245442 ಗೆ ಕಳುಹಿಸಬಹುದು ಅಥವಾ 8861980553 ಗೆ ಕರೆ ಮಾಡಬಹುದು.

ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ

ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಗ್ರಾಫಿಕ್ ಡಿಸೈನಿಂಗ್ ಸ್ಟೋರ್ ಮ್ಯಾನೇಜ್ಮೆಂಟ್ ಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕೆಲಸದ ಸಮಯ: 10 ರಿಂದ 6ಸ್ಥಳ: ಪ್ರಗತಿ ಬಿಸಿನೆಸ್ ಡಿಸ್ಟ್ರಿಕ್ಟ್ನೆಲಮಹಡಿ ಶಾಪ್ ನಂ 1, ಟ್ರೆಂಡ್ಸ್ ಕೆಳಗಡೆ, ಲಕ್ಷ್ಮೀಂದ್ರ ನಗರ ಮಣಿಪಾಲ ಆಸಕ್ತರು ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ ಸಂಪರ್ಕ: 6362571412

ಮಣಿಪಾಲ್ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶಗಳಿದ್ದು ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೀಟ್ ಪಂಪ್ ತಯಾರಿಕೆ ಮತ್ತು ಸ್ಥಾಪನೆಗೆ- 2HVAC ಇಂಜಿನಿಯರ್ ಗಳು-2ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ಬೋರ್ಡ್ ವೈರಿಂಗ್ ಮತ್ತು ಡಿಸ್ಸೈನಿಂಗ್ ತಿಳಿದಿರುವವರು-2ಶೀಟ್ ಮೆಟಲ್ ತಯಾರಿಕೆ ಮತ್ತು ಮಶೀನ್ ವಿನ್ಯಾಸ ತಿಳಿದಿರುವವರು-2ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು-2 ಆಸಕ್ತರು ಸಿವಿ ಅನ್ನು [email protected]ಗೆ ಕಳುಹಿಸಬಹುದು. ಸಂಪರ್ಕ: 9481283130/7829119988