ಈಸೀ ಲೈಫ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆ ಮತ್ತು ಸೇವಾ ಕೇಂದ್ರ ಈಸೀ ಲೈಫ್ ಸಂಸ್ಥೆ ಕುಂದಾಪುರ ಮತ್ತು ಉಡುಪಿ ಶಾಖೆಗೆ ಕೌಂಟರ್ ಸೇಲ್ಸ್ ಎಕ್ಸಿಕ್ಯೂಟಿವ್/ ಬಿಲ್ಲಿಂಗ್ (ಅಕೌಂಟೆಂಟ್) ಹುದ್ದೆಗೆ ಪದವೀಧರ ಸ್ಥಳೀಯ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸ್ಥಳ: ಕುಂದಾಪುರ ಮತ್ತು ಉಡುಪಿ ಆಕರ್ಷಕ ವೇತನ ಹಾಗೂ ಇ ಎಸ್ ಐ ಸೌಲಭ್ಯವಿದೆ ಆಸಕ್ತಿಯುಳ್ಳವರು 9901876682 ನಂಬರಿಗೆ ಭಾವಚಿತ್ರ ಹಾಗೂ ರೆಸ್ಯೂಮ್ ವಾಟ್ಸ್ ಅಪ್ ಮಾಡಿ ಅಥವಾ ಕೂಡಲೇ ಸಂಪರ್ಕಿಸಿ.
ಪೂನಾದ ಆಸ್ಪತ್ರೆಯೊಂದಕ್ಕೆ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದಾರೆ
ಪೂನಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಅನುಭವಿ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9767892255 ಸಂಪರ್ಕಿಸಿ
ಉಡುಪಿ: ಜುಲೈ 24 ರಂದು ಸಮನ್ವಯ ಹೋಟೆಲಿನಲ್ಲಿ ನೇರ ಸಂದರ್ಶನ
ಉಡುಪಿ: ಇಲ್ಲಿನ ಹೆಸರಾಂತ ಸಮನ್ವಯ ಹೋಟೆಲಿನಲ್ಲಿ ಉದ್ಯೋಗಾವಕಾಶವಿದ್ದು, ಜುಲೈ 24 ಸೋಮವಾರದಂದು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ನೇರ ಸಂದರ್ಶನವಿರಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಲಭ್ಯವಿರುವ ಹುದ್ದೆಗಳು ಆಪರೇಶನ್ಸ್ ಮ್ಯಾನೇಜರ್ (ಹೋಟೆಲ್ ಉದ್ಯಮದಲ್ಲಿ ಕನಿಷ್ಠ 5 ವರ್ಷಗಳ ಅನುಭವ) ಹೌಸ್ ಕೀಪಿಂಗ್ ಮ್ಯಾನೇಜರ್ (ಹೋಟೆಲ್ ಉದ್ಯಮದಲ್ಲಿ ಕನಿಷ್ಠ 5 ವರ್ಷಗಳ ಅನುಭವ) ಮೆಂಟೆನೆನ್ಸ್ ಮ್ಯಾನೇಜರ್ (ಹೋಟೆಲ್ ಉದ್ಯಮದಲ್ಲಿ ಕನಿಷ್ಠ 5 ವರ್ಷಗಳ ಅನುಭವ) ರಿಸೆಪ್ಷನಿಸ್ಟ್ (ಪುರುಷ ಅಥವಾ ಹೆಣ್ಣು) ರೂಮ್ ಬಾಯ್ಸ್ ವೈಟರ್ಸ್ ಎಲೆಕ್ಟ್ರಿಷಿಯನ್ಸ್ […]
ಮಣಿಪಾಲ: ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದಾರೆ
ಮಣಿಪಾಲ: ಮಣಿಪಾಲ ಇಂಡಷ್ಟ್ರಿಯಲ್ ಏರಿಯಾದಲ್ಲಿರುವ ಹೆಸರಾಂತ ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದು, ಎರಡರಿಂದ ಮೂರು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ. ಆಸಕ್ತರು: 7975285464 ಅನ್ನು ಸಂಪರ್ಕಿಸಿ
ಮಣಿಪಾಲ ಪ್ರೆಸ್ಸಿನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಮಣಿಪಾಲ ಪ್ರೆಸ್ಸಿನಲ್ಲಿ 2 ತಿಂಗಳ ಮಟ್ಟಿಗೆ ಬೈಂಡಿಂಗ್ ಕೆಲಸಕ್ಕೆ 100 ಜನ ಹುಡುಗಿಯರು/ಹೆಂಗಸರು ಬೇಕಾಗಿದ್ದು, ಉತ್ತಮ ಕಾರ್ಯದಕ್ಷತೆ ಹೊಂದಿರುವ 50 ಜನರಿಗೆ ಕಂಪನಿ ಕೆಲಸ ಮುಂದುವರಿಸಲು ಅವಕಾಶ ಇದೆ. ವೇತನ 16800 ಪಿ.ಎಫ್/ ಇ.ಎಸ್.ಐ ಸೌಲಭ್ಯವಿದೆ (8 ಗಂಟೆ ಕೆಲಸ) ಓವರ್ ಟೈಮ್: ಓವರ್ ಟೈಮ್ ಮಾಡಿದಲ್ಲಿ ಗಂಟೆಗೆ 70ರೂ ಹೆಚ್ಚು ಗಳಿಸಬಹುದು. ಕೆಲಸದ ಸಮಯ ಬೆಳಿಗ್ಗೆ 8.30 ರಿಂದ ಸಂಜೆ 5+ಓಟಿ. ಸ್ಥಳೀಯರಿಗೆ ಡ್ರಾಪ್ ಸೌಲಭ್ಯ ಇರುತ್ತದೆ. ದೂರದಿಂದ ಬರುವವರಿಗೆ ಪಿಜಿ ಸೌಲಭ್ಯ ಇದ್ದು, […]