ಮಣಿಪಾಲ: ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದಾರೆ

ಮಣಿಪಾಲ: ಮಣಿಪಾಲ ಇಂಡಷ್ಟ್ರಿಯಲ್ ಏರಿಯಾದಲ್ಲಿರುವ ಹೆಸರಾಂತ ಕಂಪನಿಯೊಂದಕ್ಕೆ ಅಕೌಂಟೆಂಟ್ ಬೇಕಾಗಿದ್ದು, ಎರಡರಿಂದ ಮೂರು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ. ಆಸಕ್ತರು: 7975285464 ಅನ್ನು ಸಂಪರ್ಕಿಸಿ

ಮಣಿಪಾಲ ಪ್ರೆಸ್ಸಿನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಮಣಿಪಾಲ ಪ್ರೆಸ್ಸಿನಲ್ಲಿ 2 ತಿಂಗಳ ಮಟ್ಟಿಗೆ ಬೈಂಡಿಂಗ್ ಕೆಲಸಕ್ಕೆ 100 ಜನ ಹುಡುಗಿಯರು/ಹೆಂಗಸರು ಬೇಕಾಗಿದ್ದು, ಉತ್ತಮ ಕಾರ್ಯದಕ್ಷತೆ ಹೊಂದಿರುವ 50 ಜನರಿಗೆ ಕಂಪನಿ ಕೆಲಸ ಮುಂದುವರಿಸಲು ಅವಕಾಶ ಇದೆ. ವೇತನ 16800 ಪಿ.ಎಫ್/ ಇ.ಎಸ್.ಐ ಸೌಲಭ್ಯವಿದೆ (8 ಗಂಟೆ ಕೆಲಸ) ಓವರ್ ಟೈಮ್: ಓವರ್ ಟೈಮ್ ಮಾಡಿದಲ್ಲಿ ಗಂಟೆಗೆ 70ರೂ ಹೆಚ್ಚು ಗಳಿಸಬಹುದು. ಕೆಲಸದ ಸಮಯ ಬೆಳಿಗ್ಗೆ 8.30 ರಿಂದ ಸಂಜೆ 5+ಓಟಿ. ಸ್ಥಳೀಯರಿಗೆ ಡ್ರಾಪ್ ಸೌಲಭ್ಯ ಇರುತ್ತದೆ. ದೂರದಿಂದ ಬರುವವರಿಗೆ ಪಿಜಿ ಸೌಲಭ್ಯ ಇದ್ದು, […]

ಮಕ್ಕಳ ರಕ್ಷಣಾ ಘಟಕದಲ್ಲಿ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರ ಹುದ್ದೆ ಖಾಲಿ

ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆರವಿರುವ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರು ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹೊಂದಿರುವ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಓ ಹಾಗೂ ಕಾನೂನು ವಿಷಯಗಳೊಂದಿಗೆ ಕನಿಷ್ಟ 2 ವರ್ಷಗಳ ಕೆಲಸ ಮಾಡಿದ ಅನುಭವ ಮತ್ತು ಮಹಿಳೆಯರ ಹಾಗೂ ಮಕ್ಕಳ ಹಕ್ಕು ಮತ್ತು ರಕ್ಷಣೆ ಸಮಸ್ಯೆಗಳ ಕುರಿತು […]

ಜುಲೈ 6ರಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಉದ್ಯೋಗ ಮೇಳ

ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ವತಿಯಿಂದ ಜುಲೈ 6ರಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕೆಲಸ ಮಾಡಲು ಸಿದ್ಧರಿರುವ ಪದವಿ, ಡಿಪ್ಲೊಮಾ,ಸ್ನಾತಕೋತ್ತರ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಯಾರೂ ಬೇಕಾದರೂ ಭಾಗವಹಿಸಬಹುದಾಗಿದೆ.

ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ

ಉಡುಪಿಯ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆಯಾದ ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆ ಖಾಲಿ ಇದ್ದು, ಯಾವುದೇ ಪದವಿ ಪೂರೈಸಿದ ಟ್ರಾವೆಲ್ ಮತ್ತು ಟೂರಿಸಂ ನಲ್ಲಿ 2 ರಿಂದ 5 ವರ್ಷ ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದ ಒಳಹೊರಗನ್ನು ಬಲ್ಲ, ನಿರರ್ಗಳವಾಗಿ ಮಾತನಾಡಬಲ್ಲ, ಸಂವಹನ ಕಲೆ ಇರುವ, ಇಂಗ್ಲೀಷ್ ಭಾಷಾ ಹಿಡಿತವಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಕಳುಹಿಸಬೇಕಾದ ವಿಳಾಸ: [email protected]