ಮಹಿಳಾ ವಿಜ್ಞಾನಿ ಜಗತ್ತಿಗೆ ‘ಹಸಿರು ಮನೆ ಪರಿಣಾಮ’ ತಿಳಿಸಿದ ಯುನಿಸ್ ನ್ಯೂಟನ್ ಫೂಟ್ ಗೆ ಗೂಗಲ್ ಡೂಡಲ್ ಗೌರವ

ಯಾರಿವರು? ಇಂದಿನ ಡೂಡಲ್ ವಿಶೇಷತೆಯೇನು?. ಇಂದು ದೈತ್ಯ ಮಾಹಿತಿ ಕಣಜದಾರ ಗೂಗಲ್ ಪುಟ ಓಪನ್ ಮಾಡಿದಾಕ್ಷಣ ಅಲ್ಲಿರುವ ಸ್ಪೆಷಲ್ ಡೂಡಲ್ನಲ್ಲಿ ಅಧ್ಯಯನ ನಿರತರಾಗಿರುವ ಮಹಿಳೆಯೊಬ್ಬಳು ಕಾಣಸಿಗುತ್ತಾರೆ.ಇಂದು ಗೂಗಲ್ ಪುಟ ತೆರೆದರೆ ಮಹಿಳಾ ವಿಜ್ಞಾನಿ ಯುನಿಸ್ ನ್ಯೂಟನ್ ಫೂಟ್ ಅವರ ಸಾಧನೆ ತಿಳಿಯುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇವರು ಮಹಿಳಾ ಹಕ್ಕುಗಳ ಕಾರ್ಯಕರ್ತೆಯೂ ಹೌದು.ಇಡೀ ಪ್ರಪಂಚಕ್ಕೆ ಹಸಿರುಮನೆ ಪರಿಣಾಮವನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗಿಂದು 204ನೇ […]
ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಪುಣ್ಯಭೂಮಿ “ಕುಂದಾಪುರ”

ಕುಂದಾಪುರ: ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ […]
ಕುಂದಾಪ್ರ ಕನ್ನಡ: ಇಡೀ ಕುಂದಾಪ್ರಕ್ ಕುಂದಾಪ್ರವೇ ಸಡಗರದಂಗ್ ಇತ್

ಉಡುಪಿಯಿಂದ ಬಡಾಯಿ ಹ್ವಾರೆ ಸಿಕ್ಕು ಊರೇ ರಾಜ ಕುಂದವರ್ಮ ಆಳದ್ ಊರ್ ಕುಂದೇಶ್ವರ ಕಾಪಾಡ್ತ ಇಪ್ ಊರ್ ಕುಂದಾಪುರ. ಬ್ರಹ್ಮಾವರದ್ ನಂತ್ರ ಅದ್ರಲ್ಲೂ ಮಾಬುಕಳ ದಾಟ್ರ್ ಮೇಲಂತೂ ಈ ಕುಂದಾಪ್ರದ್ ಸೊಗಡ್ ಸಿಕ್ಕತ್ ಕಾಣಿ. ಇಲ್ಲಿನ್ ಜನ, ಜನ್ರ್ ಜೀವನ, ಅವ್ರ್ ಬಾಷಿ, ಅವ್ರ್ ಉಪ್ಚಾರ ಅನುಭವಿಸ್ಯೇ ಕಾಣ್ಕ್. ಕರಾವಳಿ ಬದಿಯಂಗ್ ಇದ್ದದ್ ಭೂತಾರಾಧನೆ, ಕೋಲ, ನೇಮ, ದೈವಾರಾಧನೆ, ಕಂಬಳ, ನಾಗಾರಾಧನೆ, ಕೋಳಿಪಡಿ ಹೀಂಗೆ ಎಲ್ಲಾ ಇಲ್ಲೂ ಇತ್. ಆರೆ ಇಲ್ಲಿನ್ ವಿಶೇಷ ಎಂತ ಬಲ್ರ್ಯಾ …. […]
ಈಸಿ ಲೈಫ್ ವೀಡ್ ಮ್ಯಾಟ್ ಬಳಸಿ ಅಂಗಳದ ಕಳೆ ಗಿಡಗಳಿಂದ ಮುಕ್ತಿ ಪಡೆಯಿರಿ

ಮಳೆಗಾಲದಲ್ಲಿ ಅಂಗಳದಲ್ಲಿ ಪದೇ ಪದೇ ಬೆಳೆಯುವ ಕಳೆ ಗಿಡಗಳನ್ನ ತೆಗೆದು ತೆಗೆದು ಸಾಕಾಗಿದ್ಯಾ,??? ಹಾಗಾದ್ರೆ ಚಿಂತೆ ಮಾಡಬೇಡಿ ಇನ್ನು ಕಳೆ ಗಿಡ ತೆಗೆಯೋ ಕಷ್ಟಇಲ್ಲ, ವೀಡ್ ಮ್ಯಾಟ್ ಹಾಕಿಸಿ ಅಂಗಳದಲ್ಲಿರೋ ಕಳೆಯಿಂದ ಮುಕ್ತಿ ಪಡೆಯಿರಿ… ಇದೀಗ ವೀಡ್ ಮ್ಯಾಟ್ ಜೊತೆ ಇನ್ಸ್ಟಾಲೇಷನ್ ಕೂಡಾ ಮಾಡಿಕೊಡಲಾಗುವುದು ಕೂಡಲೇ ಸಂಪರ್ಕಿಸಿ: 9880739014
ಕರಾವಳಿಯ ಕುಂದಾಪುರದ ಜನರ ಭಾಷಿ ಅಲ್ಲ ಬದ್ಕ್… ಈ ಹೊಯ್ಕ್ ಬರ್ಕ್ ಕುಂದಾಪ್ರ ಕನ್ನಡ….

ಕುಂದಾಪುರ: ಕನ್ನಡ ನಾಡು ಭಾಷೆ, ಕಲೆ, ಸಂಸ್ಕೃತಿ, ಶಿಲ್ಪ ಕಲೆಗಳ ಬೀಡು. ಕನ್ನಡ ನೆಲದ ವೈವಿಧ್ಯತೆಯನ್ನು ಕನ್ನಡದ ಭಾಷೆಯ (Language) ವಿವಿಧ ಪ್ರಕಾರಗಳ ಮೂಲಕವೂ ನೋಡಬಹುದು. ಉತ್ತರ ಕನ್ನಡ ಭಾಗದಲ್ಲಿ ಒಂದು ರೀತಿಯ ಕನ್ನಡ ಮಾತಾಡೋರು ಇದ್ರೆ, ದಕ್ಷಿಣ ಕನ್ನಡದಲ್ಲಿ ಇನ್ನೊಂದು ರೀತಿಯ ಕನ್ನಡ (Kannada) ಮಾತಾಡೋರನ್ನು ಕಾಣಬಹುದು. ಕಡಲತೀರ ಕುಂದಾಪುರದಲ್ಲಿ (Kundapra) ಕುಂದ ಕನ್ನಡದ (Kunda Kannada) ಸೊಬಗನ್ನು ಕಾಣಬಹುದು. ಹೀಗೆ ಬೇರೆ ಬೇರೆ ಭೌಗೋಳಿಕ ಪ್ರದೇಶದಲ್ಲಿ ಬೇರೆ ಬೇರೆ ಕನ್ನಡ ಮಾತಾನಾಡುವ ಜನರಿದ್ದಾರೆ. ಆಯಾ […]