ಥ್ಯಾಂಕ್ಯೂ ಫ್ರೆಂಡ್ಸ್: ಫ್ರೆಂಡಶಿಪ್ ಡೇ ವಿಶೇಷ

ನನ್ನ ಹೆಸರು ಆಶಾ ನನ್ನ ಗೆಳತಿ ಹೆಸರು ಅಶ್ವಿನಿ ನಾನು ಉಡುಪಿಯ ಕಿನ್ನಿಮೂಲ್ಕಿಯವಳು. ನನ್ನ ಗೆಳತಿ ನನಗೆ ತುಂಬಾ ಸಹಾಯ ಮಾಡಿದ್ದಾಳೆ ನನ್ನ ಜೀವನದಲ್ಲಿ ತುಂಬಾ ಧೈರ್ಯವನ್ನು ತುಂಬಿದ್ದಾರೆ ಅದಕ್ಕಾಗಿ ನಾನು ಅವಳ ಗೆಳೆತನವನ್ನು ಎಂದಿಗೂ ಮರೆಯುವುದಿಲ್ಲ

—

ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಇಂತಾ ಒಬ್ಬ ಗೆಳೆಯನಿದ್ದರೆ ಸಾಕು…

My name : Vinay devadiga ,Friend name: Ajay Shetty, Place : kundapura

—

ಕೈ ಕುಲುಕಿ ಹೋಗುವ ಸಾವಿರ ಸ್ನೇಹಿತರಿಗಿಂತ, ಜೀವನದ ಕಷ್ಟ-ಸುಖದಲ್ಲಿ ನನ್ನ ಜೊತೆಯಾಗಿದ್ದ ಗೆಳತಿಗೆ ಧನ್ಯವಾದಗಳು..

Name:- Swathi ,Friend Name:- Poornima ,Place:-  KARKALA

—

“Good friends make a days better”

Thank you so much friends for giving such a wonderful memories

Priya Acharya ,Sasthana, udupi