LOVE ಲಿ ಜೋಡಿ ಸ್ಪರ್ಧೆ ಬಹುಮಾನ ಪ್ರಕಟ : ರಾಶಿ ರಾಶಿ ಫೋಟೋಗಳ ನಡುವೆ ಮಿಂಚಿದ ಆ ಜೋಡಿಗಳ್ಯಾರು?

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿ XPRESS ಆಯೋಜಿಸಿದ್ದ  LOVEಲಿ ಜೋಡಿ-ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ತೀರ್ಥಹಳ್ಳಿಯ ಸತ್ಯಾನಂದ ಭಟ್ ಮತ್ತು ಸುಧಾ ದಂಪತಿ (ಪ್ರಥಮ)  ಉಜಿರೆಯ ಕವನಶ್ರೀ,ವಿಜೇತ್ ಜೋಡಿ (ದ್ವಿತೀಯ)  ಸುರತ್ಕಲ್ ನ ಪ್ರಶಾಂತ್ ಕೆ, ರೂಪಶ್ರೀ (ತೃತೀಯ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.   ಸಮಾಧಾನಕರ ಬಹುಮಾನಗಳನ್ನು  ಮೈಸೂರಿನ ಸಂತೋಷ್, ಖುಷಿ ಮತ್ತು ಹಿರಿಯಡ್ಕದ ಅಜಿತ್ ಶೆಟ್ಟಿ, ಪ್ರೀತಿ ಶೆಟ್ಟಿ ಪಡೆದುಕೊಂಡು ಅದ್ದೂರಿ ಲವ್ಲೀ ಜೋಡಿಗಳಾಗಿ ಮಿಂಚಿದ್ದಾರೆ. ಹರಿದು ಬಂದ ಜೋಡಿ ಚಿತ್ರಗಳು: ಪ್ರೀತಿಸಿ ಮದುವೆಯಾದವರು ಮತ್ತು ಮದುವೆಯಾದ ಬಳಿಕ  […]

ಮದ್ವೆಯಾದ ಜೋಡಿಗಳಿಗೊಂದು Love ಲಿ ಅವಕಾಶ: ಪ್ರೇಮಿಗಳ ದಿನಾಚರಣೆ, ಉಡುಪಿ ಎಕ್ಸ್ ಪ್ರೆಸ್ ಪೋಟೋ ಸ್ಪರ್ಧೆ

ಇನ್ನೇನು ಪ್ರೇಮಿಗಳ ದಿನಾಚರಣೆ ಹತ್ತಿರಾಗುತ್ತದೆ. ಈ ಪ್ರಯುಕ್ತ ಉಡುಪಿ ಎಕ್ಸ್ ಪ್ರೆಸ್-ಸುದ್ದಿ ಜಾಲತಾಣ  Lovely ಜೋಡಿ ಎನ್ನುವ ವಿಶೇಷ ಸ್ಪರ್ಧೆ ಆಯೋಜಿಸಿದೆ. ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಅಥವಾ ಎರೆಂಜ್ಡ್ ಮ್ಯಾರೇಜ್ ಆಗಿ ಆ ಮೇಲೆ ತುಂಬಾ ಪ್ರೀತಿಯಿಂದ ಬಾಳಿ, ಈಗಲೂ ಪ್ರೀತಿ ಅನ್ನೋದು ಮಧುರ ಎನ್ನುವವರಿಗೆ “love ಲಿ ಜೋಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಏನ್ ವಿಷಯ? ನಿಮ್ಮವರ, ನಿಮ್ಮವಳ  ಜೊತೆ, ಬದುಕಿನ ಬೇರೆ ಬೇರೆ ಕ್ಷಣಗಳಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೋಗಳನ್ನು ನಮಗೆ ಕಳುಹಿಸಬೇಕು. ಇಬ್ರೂ […]

ಹೊಸ ವರ್ಷದಲ್ಲಿ ಹೊಸದಾಗಿ ಖುಷಿ ಪಡಲು “ಸೀ ಬರ್ಡ್ ರೆಸಾರ್ಟ್” ಗೆ ಬನ್ನಿ

ಉಡುಪಿ: “ಸೀ ಬರ್ಡ್ ರೆಸಾರ್ಟ್” ಅಂದರೆ ಪ್ರವಾಸಿಗರಿಗೆ ಹಾಟ್ ಸ್ಪಾಟ್, ಫ್ಯಾಮಿಲಿ ಜೊತೆ ಏಕಾಂತ ಕಳೆಯ ಬಯಸುವವರಿಗೆ ಸೀ ಬರ್ಡ್ ರೆಸಾರ್ಟ್ ಸೂಕ್ತ ತಾಣ. ಮಣಿಪಾಲದಿಂದ 5 ಕಿಲೋ ಮೀಟರ್ ಸಮೀಪದಲ್ಲಿರುವ “ಸೀ ಬರ್ಡ್ ರೆಸಾರ್ಟ್” ಬೆಳ್ಳಂಪಳ್ಳಿಯಲ್ಲಿ   ಹೊಸ ವರ್ಷದ ಅಂಗವಾಗಿ ಗ್ರಾಹಕರಿಗೆ ಆಕರ್ಷಕವಾದ ‘ಐಫೆಲ್ ಟವರ್’, ಡ್ರಿಂಕ್ಸ್ , ಅನ್ ಲಿಮಿಟೆಡ್ ಫುಡ್, ನಾನ್ ಸ್ಟಾಪ್ ಮ್ಯೂಸಿಕ್, ಗೇಮ್ಸ್, ಡ್ಯಾನ್ಸ್, ಫೋಟೋ ಬೂತ್ ಹಾಗೂ ಇನ್ನಿತರ  ಸೇವೆಗಳನ್ನು ಅತ್ಯಾಧುನಿಕ ರೆಸಾರ್ಟ್ ನಲ್ಲಿ ನೀಡಲಾಗುತ್ತಿದೆ. ನ್ಯೂ ಇಯರ್ […]

ಜ.೧೧ಕ್ಕೆ ‘ದೇಯಿ ಬೈದಿತಿ – ಗೆಜ್ಜೆ ಗಿರಿ ನಂದನೊಡು’ ಚಿತ್ರ ತೆರಿಗೆ

ಉಡುಪಿ: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದಿತಿ ಅವರ ಜೀವನದ ಕಥೆ ಆದರಿತ ‘ದೇಯಿ ಬೈದೆತಿ– ಗೆಜ್ಜೆ ಗಿರಿ ನಂದನೊಡು’ ಚಿತ್ರ ಜನವರಿ ೧೧ಕ್ಕೆ ತೆರೆಗೆ ಬರಲಿದೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಯು ಪ್ರಮಾಣಪತ್ರವನ್ನು ನೀಡಿದ್ದಾರೆ. ದೇಯಿ ಪಟ್ಟ ಶ್ರಮದ ಚಿತ್ರ ಐನೂರು ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ನಾಡಿಗೋಸ್ಕರ ಯಾವ ರೀತಿ ತನ್ನ ಜೀವನವನ್ನೇ ಬಲಿದಾನ ಮಾಡುತ್ತಾರೆ ಎನ್ನುವುದೇ ಚಿತ್ರದ ಥೀಮ. ಕೋಟಿ-ಚೆನ್ನಯರ […]