ಜಾಗ, ನಿವೇಶನ, ಮಾರಲು, ಖರೀದಿಸಲು ಇಲ್ಲಿದೆ ಒಂದು ಭರ್ಜರಿ ವೇದಿಕೆ: ಉಡುಪಿಯ “ತುಳುನಾಡು ಪ್ರಾಪರ್ಟೀಸ್” ನಿಮ್ಮ ಕನಸು ನನಸಾಗಿಸುತ್ತೆ!

ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ? ಆದರೆ ಪ್ಲಾನ್ ಅನ್ನು ಹೇಗೆ ಸಾಕಾರಗೊಳಿಸೋದು ಅಂತೇನಾದ್ರೂ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಉಡುಪಿಯ ತುಳುನಾಡು ಪ್ರಾಪಟೀಸ್ ಸಿಂಪಲ್ಲಾಗಿ ಪರಿಹರಿಸಿಬಿಡುತ್ತೆ. ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ. ಮತ್ತು ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು […]
ಉಡುಪಿಯ ಗಿರಿಜಾ ಹೆಲ್ತ್ ಕೇರ್: ಕೊರೋನಾ ನಿಯಂತ್ರಣ ಉತ್ಪನ್ನಗಳ ಬಿಗ್ ಸ್ಟೋರ್ !

ಉಡುಪಿ: ಉಡುಪಿ ಗಿರಿಜಾ ಎಂಟರ್ಪ್ರೈಸಸ್ ಫಾರ್ಮಾಸ್ಯುಟಿಕಲ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸನ ಸಹಸಂಸ್ಥೆ ಉಡುಪಿ ವಾದಿರಾಜ ಕಾಂಪ್ಲೆಕ್ಸ್ ನಲ್ಲಿರುವ ಗಿರಿಜ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನ ಮಳಿಗೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಗುಣಮಟ್ಟದ ಪರಿಕರಗಳು ಲಭ್ಯವಿವೆ. ಏನೇನು ಲಭ್ಯ:? ಪಿಪಿಇ ಕಿಟ್, ರಬ್ಬರ್ ಹ್ಯಾಂಡ್ ಗ್ಲೌಸ್, ಇನ್ಫ್ರಾರೆಡ್ ಥರ್ಮೋಮೀಟರ್, ಸ್ಯಾನಿಟೈಸರ್ ಸ್ಟ್ರೇಯರ್, ಫೇಸ್ ಶೀಲ್ಡ್, ಎನ್-95 ಮಾಸ್ಕ್, ವಾಶೆಬಲ್ ಬ್ರ್ಯಾಂಡೆಡ್ ಮಾಸ್ಕ್, 3ಫೈ ಮಾಸ್ಕ್, ವಾಶೆಬಲ್ ಫೇಸ್ ಮಾಸ್ಕ್, ಸ್ಟ್ರೇ ಸ್ಯಾನಿಟೈಸರ್, ಟರ್ಮರಿಕ್ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್, […]
ಎಕ್ಸಲೆಂಟ್ ಕಾಲೇಜ್: ಆನ್ ಲೈನ್ ತರಬೇತಿ ಆರಂಭ
ಕುಂದಾಪುರ: ಕುಂದಾಪುರ ಹಾಲಾಡಿ ರಸ್ತೆಯ ಸುಣ್ಣಾರಿ ಎಕ್ಸಲೆಂಟ್ ಹೈ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆನ್ ಲೈನ್ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ: ಪ್ರೌಢಶಾಲಾ ವಿಭಾಗದ ಎಲ್ಲಾ ವಿಷಯಗಳು ಪದವಿಪೂರ್ವ ವಿಭಾಗದ ಸೈನ್ಸ್ ಹಾಗೂ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ಆರಂಭಿಸಲಾಗಿದೆ. ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜೆಇಇ ಮತ್ತು ನೀಟ್ ತರಬೇತಿಗಳನ್ನು ಪ್ರಾರಂಭಿಸಲಾಗುವುದು. ರಜಾ ವೇಳೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮುಂದಿನ ಅಭಿವೃದ್ಧಿಗಾಗಿ ಆನ್ […]
ವಿದ್ಯಾರ್ಥಿಗಳಿಗೆ ಹೈಟೆಕ್ ತಂತ್ರಜ್ಞಾನದೊಂದಿಗೆ ಶಿಕ್ಷಣ ಕೊಡ್ತಿದೆ ವಕ್ವಾಡಿಯ ಗುರುಕುಲ ಶಾಲೆ: ಇಲ್ಲೀಗ ಎಲ್ಲವೂ ಆನ್ ಲೈನ್

ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಾಲೆಗಳು ಬಾಗಿಲು ಮುಚ್ಚಿದ್ದರೂ ಈ ಶಾಲೆಯಲ್ಲಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲಾಗುತ್ತಿದೆ. ಮನೇಲೇ ಕೂತಿರಿ, ಮನೆಯಿಂದಲೇ ಶಿಕ್ಷಣ ಪಡೆಯಿರಿ ಅನ್ನುವ ಪರಿಕಲ್ಪನೆಯಲ್ಲಿ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆ ಯಶಸ್ವಿ ಶಿಕ್ಷಣ ನೀಡುತ್ತಿದೆ. ಆನ್ ಲೈನ್ ಎಜುಕೇಶನ್ ವಿದ್ಯಾರ್ಥಿಗಳಿಗಿಲ್ಲ ಟೆನ್ಶನ್: ಇದೀಗ ಆನ್ ಲೈನ್ ತರಬೇತಿಗಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ […]
ಆಚಾರ್ಯಾಸ್ ಏಸ್ ಸಂಸ್ಥೆಯಲ್ಲಿ ಶುರುವಾಗಿದೆ ಎಸೆಸ್ಸೆಲ್ಸಿ, ಪಿಯುಸಿ ಅನ್‍ಲೈನ್ ತರಬೇತಿ

ಉಡುಪಿ:ವಿವಿಧ ಹಂತದ ಶೈಕ್ಷಣಿಕ ತರಬೇತಿ ನೀಡುವುದರಲ್ಲಿ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಹೆಸರುವಾಸಿಯಾಗಿರುವ ಏಸ್ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಆನ್‍ಲೈನ್ ತರಬೇತಿಯನ್ನು ಆರಂಭಿಸಲಾಗಿದೆ. ಒಂಭತ್ತನೇ ತರಗತಿ ಎಸೆಸ್ಸೆಲ್ಸಿ, ಪಿಯುಸಿ, ಸಿಯುಟಿ, ಜೆಇಇ ಮೇನ್ಸ್ ಹಾಗೂ ನೀಟ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ಅನ್‍ಲೈನ್ ತರಬೇತಿಯನ್ನು ಏಸ್ ಸಂಸ್ಥೆಯ ಆಯೋಜಿಸಿದೆ. ಪರೀಕ್ಷೆಗಳಿಗೆ ಸಿದ್ದತೆ:ಉತ್ಕೃಷ್ಟ ತರಬೇತಿಗೆ ಆದ್ಯತೆ: ಪ್ರಥಮ ಪಿಯುಸಿ ಪೂರೈಸಿ ದ್ವಿತೀಯ ಪಿಯುಸಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಮೇ 25 ತಾರೀಖಿನಿಂದ ಜೆಇಇ […]