udupixpress
Home Trending ಉಡುಪಿಯ ಗಿರಿಜಾ ಹೆಲ್ತ್ ಕೇರ್: ಕೊರೋನಾ ನಿಯಂತ್ರಣ ಉತ್ಪನ್ನಗಳ ಬಿಗ್ ಸ್ಟೋರ್ !

ಉಡುಪಿಯ ಗಿರಿಜಾ ಹೆಲ್ತ್ ಕೇರ್: ಕೊರೋನಾ ನಿಯಂತ್ರಣ ಉತ್ಪನ್ನಗಳ ಬಿಗ್ ಸ್ಟೋರ್ !

ಉಡುಪಿ: ಉಡುಪಿ ಗಿರಿಜಾ ಎಂಟರ್ಪ್ರೈಸಸ್  ಫಾರ್ಮಾಸ್ಯುಟಿಕಲ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸನ ಸಹಸಂಸ್ಥೆ ಉಡುಪಿ ವಾದಿರಾಜ ಕಾಂಪ್ಲೆಕ್ಸ್ ನಲ್ಲಿರುವ ಗಿರಿಜ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನ ಮಳಿಗೆಯಲ್ಲಿ  ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಗುಣಮಟ್ಟದ ಪರಿಕರಗಳು ಲಭ್ಯವಿವೆ.

ಏನೇನು ಲಭ್ಯ:?

ಪಿಪಿಇ ಕಿಟ್, ರಬ್ಬರ್ ಹ್ಯಾಂಡ್ ಗ್ಲೌಸ್, ಇನ್ಫ್ರಾರೆಡ್ ಥರ್ಮೋಮೀಟರ್, ಸ್ಯಾನಿಟೈಸರ್ ಸ್ಟ್ರೇಯರ್, ಫೇಸ್ ಶೀಲ್ಡ್, ಎನ್-95 ಮಾಸ್ಕ್, ವಾಶೆಬಲ್ ಬ್ರ್ಯಾಂಡೆಡ್ ಮಾಸ್ಕ್, 3ಫೈ ಮಾಸ್ಕ್, ವಾಶೆಬಲ್ ಫೇಸ್ ಮಾಸ್ಕ್, ಸ್ಟ್ರೇ ಸ್ಯಾನಿಟೈಸರ್, ಟರ್ಮರಿಕ್ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್, 5 ಲೀ. ಸ್ಯಾನಿಟೈಸರ್ ಗಳು, ಕಾಟನ್ ಗ್ಲೌಸ್, ಮಕ್ಕಳ ಫೇಸ್ ಮಾಸ್ಕ್ ಲಭ್ಯವಿದೆ.

ಆರ್ಥೋ ಪಾದರಕ್ಷೆ, ವೀಲ್ ಚೆಯರ್, ಇಂಪೋರ್ಟೆಡ್ ಅರ್ಥೋ ಪಾದರಕ್ಷೆ, ಕಲರ್ ಫುಲ್ ಫ್ಯಾನ್ಸಿ ಸ್ಟಿಕ್, ಗರ್ಭಿಣಿಯರಿಗೆ ಸೇಫ್ಟಿ ಬೆಲ್ಟ್ ಮೊದಲಾದ ಅತ್ಯಾಧುನಿಕ ಗುಣಮಟ್ಟದ ಸರ್ಜಿಕಲ್ ಪರಿಕರಗಳು, ಬ್ರ್ಯಾಂಡೆಡ್ ಜೆನೆರಿಕ್ ಮೆಡಿಸಿನ್ ಗಳು, ಬಾಣಂತಿಯರಿಗೆ, ಗರ್ಭಿಣಿಯರಿಗೆ ವಿಶೇಷ ಗುಣಮಟ್ಟದ ಸ್ಯಾನಿಟರಿ ಪ್ಯಾಡ್, ರಾಮ್ ಸನ್, ಡೈನಾಮಿಕ್, ಡಾ| ಮೋರ್ ಪೆನ್, ಸ್ಮಿತ್ ಆ್ಯಂಡ್ ನೆಪ್ಯೂ, ಟೈನರ್, ಸೆನಿ ಮೊದಲಾದ ಪ್ರತಿಷ್ಠಿತ ಕಂಪನಿಗಳ ನೀ-ಸಪೋರ್ಟ್ ಬ್ಯಾಕ್ ರೆಸ್ಟ್, ಎಲ್.ಎಸ್.ಬೆಲ್ಟ್, ಲೇಡಿಸ್ ಸ್ಲಿಮ್ ಬೆಲ್ಟ್, ಡಯಾಬೆಟಿಸ್ ಚಪ್ಪಲ್,ಗರ್ಭಿಣಿಯರಿಗೆ ವಿಶೇಷವಾಗಿ ಕಾಲಿನಿಂದ ಹೊಟ್ಟೆಯವರಿಗೆ ಹೊದಿಕೆಯಾಗಿ ರಕ್ಷಣೆಯನ್ನು ನೀಡುವ ಅರ್ಥೋ ಲೆಗಿನ್ಸ್ ಹಾಗೂ ಇನ್ನಿತರ ಪರಿಕರಗಳು ಲಭ್ಯವಿದೆ.

ಕಸ್ಟಮೈಸ್ಡ್ ಪಾದರಕ್ಷೆ:

ಮಧುಮೇಹದ ರೋಗಿಗಳು ಕಾಲಿಗೆ ಗ್ಯಾಂಗ್ರಿನ್ ಅಥವಾ ಇನ್ನಾವುದೇ ಗಾಯಗಳು ಉಂಟಾಗಿದ್ದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಪಾದರಕ್ಷೆಯನ್ನು ತಯಾರಿಸಿ ಕೊಡಲಾಗುತ್ತದೆ. ಸಂಸ್ಥೆಯ ಪ್ರತಿನಿಧಿಗಳನ್ನು ರೋಗಿಯ ಬಳಿಗೆ ಕಳುಹಿಸಿ ಗಾಯದ ಅಳತೆ ಮಾಡಿ, ಡಯಾಗ್ರಾಮ್ ತೆಗೆದು ಬೆಂಗಳೂರಿಗೆ ಕಳುಹಿಸಿ ರೋಗಿಗಳ ಕಾಲಿಗೆ ಬೇಕಾದ ರೀತಿಯಲ್ಲಿ ಪಾದರಕ್ಷೆಯನ್ನು ತಯಾರಿಸಿ ಕೊಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಹೋಮ್ ಡೆಲಿವರಿ:

ಸಂಸ್ಥೆಯಿಂದ ಉತ್ಪನ್ನಗಳಿಗೆ ಹೋಮ್ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಲಾಕ್ ಡೌನ್ ಆರಂಭದಿಂದಲೂ ಜನರಿಗೆ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಸಂಸ್ಥೆಯ ಪಾಲುದಾರರಾದ ರವೀಂದ್ರ ಕೆ. ಶೆಟ್ಟಿ ತಿಳಿಸಿದ್ದಾರೆ.

error: Content is protected !!