ಜಾಗ, ನಿವೇಶನ, ಮಾರಲು, ಖರೀದಿಸಲು ಇಲ್ಲಿದೆ ಒಂದು ಭರ್ಜರಿ ವೇದಿಕೆ: ಉಡುಪಿಯ “ತುಳುನಾಡು ಪ್ರಾಪರ್ಟೀಸ್” ನಿಮ್ಮ ಕನಸು ನನಸಾಗಿಸುತ್ತೆ!

ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ? ಆದರೆ ಪ್ಲಾನ್ ಅನ್ನು ಹೇಗೆ ಸಾಕಾರಗೊಳಿಸೋದು ಅಂತೇನಾದ್ರೂ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಉಡುಪಿಯ ತುಳುನಾಡು ಪ್ರಾಪಟೀಸ್ ಸಿಂಪಲ್ಲಾಗಿ ಪರಿಹರಿಸಿಬಿಡುತ್ತೆ.

ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ.‌ ಮತ್ತು ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು ಅಥವಾ ಖರೀದಿಸಲು, ಕೃಷಿ ಭೂಮಿ ‌ಖರೀದಿ ಅಥವಾ ಮಾರಾಟ ಮಾಡಲು ಸರಿಯಾದ ವೇದಿಕೆ ಇಲ್ಲದಿರುವುದೇ ಇದಕ್ಕೆ ಕಾರಣ‌.

ಇದಕ್ಕಾಗಿ ಉಡುಪಿ ಕಲ್ಸಂಕದ ಹತ್ತಿರ ಇರುವ ಭಕ್ತ ಟವರ್ಸ್ ನ ಮೊದಲನೆ ಮಹಡಿಯಲ್ಲಿ ‘ತುಳುನಾಡು ಪ್ರಾಪಟೀಸ್’ ಲೋಕಾರ್ಪಣೆಗೊಂಡು, ಇದೀಗ ನಿಮ್ಮ ಸಹಾಯಕ್ಕೆ ಬಂದಿದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ನೀಗಿಸಲು ಒಂದು ವೇದಿಕೆಯನ್ನು ಕಲ್ಪಿಸುತ್ತಿದೆ. ಗ್ರಾಹಕರು ಇಲ್ಲಿ ತಮ್ಮ ಆಸ್ತಿಯ ಅಥವಾ ಖರೀದಿಸುವಿಕೆಯ ಸವಿವರವನ್ನು ಸಲ್ಲಿಸಬಹುದು.‌ ಸಂಸ್ಥೆಯು ನಿಮಗೆ ಬೇಕಾದಂತಹ ಗ್ರಾಹಕರನ್ನು ಒದಗಿಸುತ್ತದೆ.

ತುಳುನಾಡು ಪ್ರಾಪರ್ಟೀಸ್ ನಲ್ಲಿ ಉತ್ತಮ ಜಮೀನಿಗೆ ಅತ್ಯುತ್ತಮ ಗ್ರಾಹಕರು, ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶನಗಳು ಹಾಗೂ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ವ್ಯವಹಾರಿಸಬಹುದು.

ಈ ಆನ್ ಲೈನ್ ವೇದಿಕೆಯಲ್ಲಿ ಉಡುಪಿ,‌ ಮಂಗಳೂರು,‌ ಚಿಕ್ಕಮಗಳೂರು, ‌ಹಾಸನ,‌ ಶಿವಮೊಗ್ಗ, ‌ಕಾರವಾರ ಭಾಗದಲ್ಲಿನ ಆಸ್ತಿ ‌ಖರೀದಿಸುವಿಕೆ‌ ಅಥವಾ ‌ಮಾರಾಟದ ಸಂಪೂರ್ಣ ‌ಮಾಹಿತಿಯನ್ನು  ಜಗತ್ತಿನ ಯಾವ ಭಾಗದಲ್ಲಿದ್ದರೂ ಕೂಡ‌ ಪಡೆಯಬಹುದು ಅಥವಾ ಸಲ್ಲಿಸಬಹುದು. ಒಮ್ಮೆ ನೀವು ಈ ತುಳುನಾಡು ಪ್ರಾಪರ್ಟಿಸ್ ಗೆ ಲಾಗ್ ಇನ್ ಅದಲ್ಲಿ, ನಿಮಗೆ  ಜಿಲ್ಲೆ‌ ಹಾಗೂ ರಾಜ್ಯದಲ್ಲಿರು  ಜಾಗ, ಮನೆ, ಫ್ಲಾಟ್ ಗಳನ್ನು ಎಲ್ಲಿ, ಹೇಗೆ ಖರೀದಿಸಬಹುದು ಹಾಗೂ ಮಾರಬಹುದು ಎಂಬ ವ್ಯವಸ್ಥಿತವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ‌ ಕೊರೋನಾದಂತಹ ಈ ಪರಿಸ್ಥಿತಿಯಲ್ಲಿ ‌ಮನೆಯಲ್ಲೇ ಕುಳಿತು ನಿಮ್ಮ‌ಆಸ್ತಿ‌‌ ಖರೀದಿಸುವ‌‌ ಗ್ರಾಹಕರನ್ನು ಪಡೆಯಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.tulunadapropertis.com Gmail: propertiestulunadu@gmail.com
M: 9035074197, 9845874197