ಗೂಗಲ್‌ನಿಂದ ಹೊಸ ಜೆಮಿನಿ ಲೈವ್ ಮಾದರಿ ಲಾಂಚ್; AI ಸಂವಾದ ಈಗ ಮತ್ತಷ್ಟು ಸಹಜ, ಸರಳ!

ಗೂಗಲ್ ತನ್ನ ಹೊಸ ‘Gemini 3.8 Live’ ಮತ್ತು ‘Gemini 3.8 Live Extended Thinking’ AI ಮಾದರಿಗಳನ್ನು ಘೋಷಿಸಿದೆ. ಈ ಹೊಸ ಮಾದರಿಗಳು ಬಳಕೆದಾರರೊಂದಿಗೆ AI ನಡೆಸುವ ಸಂವಾದವನ್ನು ಮತ್ತಷ್ಟು ಸಹಜ, ವೇಗದ ಹಾಗೂ ಬುದ್ಧಿವಂತವಾಗಿಸುವ ಉದ್ದೇಶ ಹೊಂದಿವೆ. ಮಾರ್ಚ್‌ನಲ್ಲಿ ‘3.1 Flash Live’ ಬಿಡುಗಡೆ ಮಾಡಿದ ಬಳಿಕ ಗೂಗಲ್‌ನಿಂದ ಬಂದಿರುವ ಪ್ರಮುಖ ಘೋಷಣೆ ಇದಾಗಿದೆ. ಹೊಸ ಮಾದರಿಗಳ ಮೂಲಕ AI ಜೊತೆಗಿನ ಸಂಭಾಷಣೆ ಮನುಷ್ಯರ ನಡುವಿನ ಸಹಜ ಸಂವಾದದ ಅನುಭವ ನೀಡಲಿದೆ ಎಂದು ಕಂಪನಿ […]

ಇನ್ನು ಎಟಿಂಎಂ ಕಾರ್ಡ್ ಕಳೆದುಹೋದ್ರೆ ಚಿಂತೆ ಬೇಡ, ATM ನಲ್ಲೇ ಸಿಗಲಿದೆ ಹೊಸ ಡೆಬಿಟ್ ಕಾರ್ಡ್!

ಮುಂಬೈ: ಡೆಬಿಟ್ ಕಾರ್ಡ್ ಕಳೆದುಹೋದರೆ ಅಥವಾ ಅದರ ಅವಧಿ ಮುಗಿದರೆ ಹೊಸ ಕಾರ್ಡ್ ಪಡೆಯಲು ಸಾಮಾನ್ಯವಾಗಿ ಕೆಲವು ದಿನ ಕಾಯಬೇಕಾಗುತ್ತದೆ. ಕೆಲ ಬ್ಯಾಂಕ್‌ಗಳಲ್ಲಿ ಹೋಮ್ ಬ್ರಾಂಚ್‌ಗೆ ತೆರಳಿ ಕಾರ್ಡ್ ಪಡೆಯುವ ವ್ಯವಸ್ಥೆಯಿದ್ದರೂ, ಬೇರೆ ಊರುಗಳಲ್ಲಿ ಇರುವ ಗ್ರಾಹಕರಿಗೆ ಇದು ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ATM ಮೂಲಕವೇ ತ್ವರಿತವಾಗಿ ಹೊಸ ಡೆಬಿಟ್ ಕಾರ್ಡ್ ಪಡೆಯುವ ವ್ಯವಸ್ಥೆ ಪರಿಚಯಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ. ಹೇಗೆ ಕಾರ್ಯನಿರ್ವಹಿಸಲಿದೆ? ‘ಇನ್‌ಸ್ಟಂಟ್ ಡೆಬಿಟ್ ಕಾರ್ಡ್ ಡಿಸ್ಪೆನ್ಸಿಂಗ್ ಅಟ್ ಎಟಿಎಂ’ ಎಂಬ ತಂತ್ರಜ್ಞಾನ […]

AI ಅಭಿವೃದ್ಧಿಯ ವೇಗ ಕಡಿಮೆ ಮಾಡದಿದ್ದರೆ ಮನುಷ್ಯ ಕುಲಕ್ಕೇ ಅಪಾಯ: ಆಂಥ್ರೊಪಿಕ್ ಸಿಇಒ

ನ್ಯೂಯಾರ್ಕ್ (ಅಮೆರಿಕ): ಅತಿಮಾನುಷ ಬುದ್ಧಿಮತ್ತೆ ಹೊಂದಿರುವ ‘ಸೂಪರ್ ಇಂಟೆಲಿಜೆಂಟ್’ ಕಂಪ್ಯೂಟರ್ ವ್ಯವಸ್ಥೆಗಳಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಭಿವೃದ್ಧಿಯ ವೇಗವನ್ನು ಕಡಿಮೆ ಮಾಡಬೇಕೆಂದು ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಕರೆ ನೀಡಿದ್ದಾರೆ. ತಾವಾಗಿಯೇ ಸುಧಾರಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಪೈಪೋಟಿಯಲ್ಲಿ ಕಂಪನಿಗಳು ಮಾನವನ ಜೀವದೊಂದಿಗೆ ಜೂಜಾಡುತ್ತಿವೆ ಎಂಬ ಎಐ ಸಂಶೋಧಕ ಜಾಕೋಬ್ ಕಾಕ್ಸನ್ ಅವರ ಹೇಳಿಕೆಯ ಬೆನ್ನಲ್ಲೇ ಅಮೋಡೆ ಅವರ ಈ ಅಭಿಪ್ರಾಯ ಹೊರಬಿದ್ದಿದೆ. ‘ಮಧ್ಯಮ […]

80’S ಟ್ರೆಂಡ್ ಗೆ ಮರುಳಾಗಿ ಸೈಬರ್ ವಂಚಕರ ಜಾಲಕ್ಕೆ ಬೀಳಬೇಡಿ: ಪೊಲೀಸ್ ಇಲಾಖೆಯಿಂದ ಎಚ್ಚರಿಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ 80ರ ದಶಕದ ಮಾದರಿಯ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾದನಾಯಕನಹಳ್ಳಿ ಪೊಲೀಸರು ಮನವಿ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳನ್ನು 80ರ ದಶಕದ ಚಿತ್ರಗಳ ಮಾದರಿಯಲ್ಲಿ ಎಡಿಟ್ ಮಾಡಿಸಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. ಇದಕ್ಕಾಗಿ ಹಲವರು ವಿವಿಧ ಆ್ಯಪ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪೊಲೀಸರು […]

ಮಾರುತಿ ಸುಜುಕಿ ಕಾರು ಪ್ರಿಯರಿಗೆ ಶಾಕ್, ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ಕಂಪೆನಿ!

ನವದೆಹಲಿ: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ಆಯ್ದ ಕಾರು ಮಾದರಿಗಳ ಬೆಲೆಯನ್ನು ಗರಿಷ್ಠ ₹20,000ವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 2026ರಿಂದಲೇ ಜಾರಿಗೆ ಬಂದಿವೆ. ಮೇ ತಿಂಗಳಿನಿಂದ ಕಂಪನಿ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ. ಈ ಬಾರಿ ಎಲ್ಲ ಮಾದರಿಗಳ ಬದಲಿಗೆ ಆಯ್ದ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗಲಿದೆ. ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ […]