ರಸ್ತೆಗಿಳಿದ ಸೈಬರ್ ಟ್ರಕ್ ಗಳು: ಗ್ರಾಹಕರಿಗೆ ಟ್ರಕ್ ವಿತರಿಸಿದ ಟೆಸ್ಲಾ ಸಿಇಒ ಏಲಾನ್ ಮಸ್ಕ್

ಟೆಕ್ಸಾಸ್: ನಾಲ್ಕು ವರ್ಷಗಳ ವಿಳಂಬದ ಮತ್ತು ಹಲವಾರು ಬದಲಾವಣೆಗಳ ನಂತರ, ಟೆಸ್ಲಾ ದ ಬಹುನಿರೀಕ್ಷಿತ ಸೈಬರ್ ಟ್ರಕ್ ಗಳು ಅಂತಿಮವಾಗಿ ರಸ್ತೆಗಿಳಿದಿದೆ. ಟೆಸ್ಲಾ ಸಿಇಒ ಏಲಾನ್ ಮಸ್ಕ್ ತಮ್ಮ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೈಬರ್ ಟ್ರಕ್ ನ ಟೋಯಿಂಗ್ ಸಾಮರ್ಥ್ಯಗಳು, ಬುಲೆಟ್‌ಪ್ರೂಫ್ ಬಾಗಿಲುಗಳು ಮತ್ತು ವಿಲಕ್ಷಣ ಲೈಟ್ ಗಳು ಹಾಗೂ ಸ್ಪೀಡ್ ಬಗ್ಗೆ ವಿವರಿಸಿದ ಅವರು ಗ್ರಾಹಕರಿಗೆ ಟ್ರಕ್ ಗಳನ್ನು ವಿತರಿಸಿದರು. ಈವೆಂಟ್‌ನಲ್ಲಿ ಹಲವಾರು ಗ್ರಾಹಕರು ತಮ್ಮ ಸೈಬರ್‌ಟ್ರಕ್‌ಗಳನ್ನು ಪಡೆದರು. ಅಗ್ಗದ […]

ಸಂಶೋಧನಾ ವರದಿ : ಗ್ಯಾಸ್ – ಡೀಸೆಲ್​ಗಿಂತ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಅಧಿಕ

ಸ್ಯಾನ್ ಫ್ರಾನ್ಸಿಸ್ಕೋ: ಲಾಭರಹಿತ ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ (Consumer Reports) ವರದಿಯ ಪ್ರಕಾರ, ಆಂತರಿಕ ದಹನ ಎಂಜಿನ್ (ಐಸಿಇ) ನಿಂದ ಚಾಲಿತ ಕಾರುಗಳಿಗಿಂತ ಹೈಬ್ರಿಡ್ ಮಾದರಿಗಳು ಶೇಕಡಾ 26 ರಷ್ಟು ಕಡಿಮೆ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದೆ. ಆಂತರಿಕ ದಹನ ಅಂದರೆ ಅನಿಲ ಮತ್ತು ಡೀಸೆಲ್ ಚಾಲಿತ ವಾಹನಗಳು ಎಂದರ್ಥ. ಗ್ಯಾಸ್ ಅಥವಾ ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ (ಇವಿ) ನಿರ್ವಹಣಾ ವೆಚ್ಚ ಶೇಕಡಾ 79 ರಷ್ಟು ಹೆಚ್ಚು ಹಾಗೂ ಪ್ಲಗ್ – ಇನ್ […]

16 ಮಿಲಿಯನ್ ಕಿಲೋಮೀಟರ್ ದೂರದ ಅಂತರಿಕ್ಷದಿಂದ ಭೂಮಿಗೆ ಬಂತು ಲೇಸರ್ ಸಂದೇಶ!! ಆಳ ಬಾಹ್ಯಕಾಶದಿಂದ ಬಂದ ‘ಪ್ರಥಮ ಬೆಳಕು’!

ವಾಷಿಂಗ್ಟನ್ ಡಿಸಿ: ಒಂದು ಅದ್ಭುತ ಸಾಧನೆಯಲ್ಲಿ, ಭೂಮಿಯು 16 ಮಿಲಿಯನ್ ಕಿಲೋಮೀಟರ್ ಅಥವಾ 10 ಮಿಲಿಯನ್ ಮೈಲುಗಳ ದೂರದಿಂದ ಲೇಸರ್ ಕಿರಣದ ಸಂವಹನವನ್ನು ಪಡೆದುಕೊಂಡಿದೆ. NASA ದ ಪ್ರಕಾರ, ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 40 ಪಟ್ಟು ಹೆಚ್ಚು ದೂರದಿಂದ ಮೊದಲನೆ ಬಾರಿಗೆ ಆಪ್ಟಿಕಲ್ ಸಂವಹನಗಳ ಅತಿದೂರದ ಸಂವಹನ ನಡೆದಿದೆ. ನಾಸಾದ ಸೈಕೆ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿದ್ದ ಡೀಪ್ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ (DSOC) ಉಪಕರಣದಿಂದ ಈ ಪ್ರಯೋಗವನ್ನು ಸಾಧ್ಯವಾಗಿದೆ. ಅಕ್ಟೋಬರ್ 13 ರಂದು ಫ್ಲೋರಿಡಾದ […]

ಬಳಕೆದಾರರಿಗೆ ‘Google Pay’ ಎಚ್ಚರಿಕೆ : “ಈ ಅಪ್ಲಿಕೇಶನ್’ಗಳನ್ನ ಬಳಸ್ಬೇಡಿ”

ಗೂಗಲ್ ತನ್ನ ಹೇಳಿಕೆಯಲ್ಲಿ, “ಬಳಕೆದಾರರಿಗೆ ಉತ್ತಮ ಸೇವೆಗಳನ್ನ ಒದಗಿಸುವ ಭಾಗವಾಗಿ ಮೋಸದ ವಹಿವಾಟುಗಳನ್ನ ತಡೆಗಟ್ಟಲು ನಾವು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನ ಬಳಸುತ್ತಿದ್ದೇವೆ. ಗೂಗಲ್ ಅಪ್ಲಿಕೇಶನ್ ಮೂಲಕ ಸೈಬರ್ ಅಪರಾಧಗಳನ್ನ ನಿಗ್ರಹಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಬಳಕೆದಾರರು, ತಮ್ಮ ಕಡೆಯಿಂದ, ಕೆಲವು ಸೂಚನೆಗಳನ್ನ ಸಹ ಅನುಸರಿಸಬೇಕು. ಅಪ್ಲಿಕೇಶನ್ ಮೂಲಕ ಪಾವತಿ ಮಾಡುವಾಗ ಫೋನ್ನಲ್ಲಿ ಸ್ಕ್ರೀನ್ ಶೇರಿಂಗ್ ಅಪ್ಲಿಕೇಶನ್ಗಳನ್ನ ಬಳಸಬೇಡಿ. ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಲು ಗೂಗಲ್ ಪೇ ಬಳಕೆದಾರರನ್ನ ಕೇಳುವುದಿಲ್ಲ. ಯಾರಾದರೂ ಗೂಗಲ್ ಪೇ […]

19,730ಕ್ಕೆ ಇಳಿದ ನಿಫ್ಟಿ, ಸೆನ್ಸೆಕ್ಸ್​ 188 ಪಾಯಿಂಟ್ ಕುಸಿತ

ಮುಂಬೈ : ಶುಕ್ರವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 188 ಪಾಯಿಂಟ್ಸ್ ಕುಸಿದು 65,795 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 33 ಪಾಯಿಂಟ್ಸ್ ಕುಸಿದು 19,732 ಕ್ಕೆ ಕೊನೆಗೊಂಡಿತು.ಹಣಕಾಸು ಷೇರುಗಳ ಮೇಲೆ ಲಾಭ ಪಡೆಯುವ ಪ್ರವೃತ್ತಿಯಿಂದ ಶುಕ್ರವಾರ ಭಾರತದ ಷೇರು ಮಾರುಕಟ್ಟೆಗಳು ಕುಸಿತ ಕಂಡವು.ಇದಲ್ಲದೆ, ಇನ್ಫೋಸಿಸ್, ವಿಪ್ರೋ, ಟೆಕ್ ಎಂ, ಎಚ್​ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳು ಕೂಡ ಹೆಚ್ಚು ಮಾರಾಟಕ್ಕೆ ಒಳಗಾದವು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ […]