ICC WTC Final: 200 ಒಳಗೆ ಆಸಿಸ್ ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವು ಸನಿಹ

ಓವೆಲ್ (ಲಂಡನ್):ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ಹಿಡಿತ ಬಲಪಡಿಸಿಕೊಂಡಿದೆ. ಆದರೆ ಬೌಲರ್ಗಳು ಇಂದು 200 ರೊಳಗೆ ಆಸ್ಟ್ರೇಲಿಯಾವನ್ನು ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ, ಮೊದಲ ಇನಿಂಗ್ಸ್ನಲ್ಲಿ 173 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡು ಆಸ್ಟ್ರೇಲಿಯಾ ಭಾರತವನ್ನು ಆಲ್ಔಟ್ ಮಾಡಿದೆ. ಮೊದಲ ಇನ್ನಿಂಗ್ಸ್ ಬೃಹತ್ ರನ್ನಿಂದ ಬಹುತೇಕರ ಅಭಿಪ್ರಾಯದಲ್ಲಿ ಭಾರತಕ್ಕೆ ಗೆಲುವು ದೂರದ ಮಾತಾಗಿತ್ತು. ಆದರೆ, ಮೂರನೇ ದಿನ […]
French Open 2023: ಹಾಲಿ ಚಾಂಪಿಯನ್ ಇಗಾ ವಿರುದ್ಧ ಮುಚೋವಾ ಕಣಕ್ಕೆ ಮಹಿಳಾ ಸಿಂಗಲ್ಸ್ ಫೈನಲ್ಸ್ನಲ್ಲಿ ಕುತೂಹಲದ ಕಾದಾಟ..

ಪ್ಯಾರಿಸ್: ಇಂದು ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಇಂದು ಇಬ್ಬರು ಶ್ರೇಷ್ಠ ಆಟಗಾರ್ತಿಯರು ಸ್ಪರ್ಧಿಸಲಿದ್ದಾರೆ. ಇದರಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಕ್ಲೇ ಕೋರ್ಟ್ ಗ್ರ್ಯಾಂಡ್ ಸ್ಲಾಮ್ನ ಅಗ್ರ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಮುಚೋವಾ ವಿರುದ್ಧ ಪೋಲೆಂಡ್ನ ಸ್ವಿಯಾಟೆಕ್ ನಾಲ್ಕನೇ ಪ್ರಶಸ್ತಿಯನ್ನು ಗೆಲ್ಲುವ […]
ಆಸ್ಟ್ರೇಲಿಯಾಕ್ಕೆ 173 ರನ್ಗಳ ಮುನ್ನಡೆ: ಭಾರತಕ್ಕೆ ರಹಾನೆ- ಶಾರ್ದೂಲ್ ಬಲ, 296 ರನ್ಗಳಿಗೆ ಆಲೌಟ್

ಓವೆಲ್ (ಲಂಡನ್): ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ತಪ್ಪಿಸಿಕೊಂಡಿತು.ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ತಾಳ್ಮೆಯ ಜೊತೆಯಾಟದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ ಗಳಿಸಲಷ್ಟೇ ಶಕ್ತವಾಯಿತು.69.4 ಓವರ್ಗಳಲ್ಲಿ 296 ರನ್ ಗಳಿಸಿ ತಂಡ ಆಲ್ಔಟಾಗಿದೆ. ಆಸ್ಟ್ರೇಲಿಯಾ 173 ರನ್ಗಳ ಮುನ್ನಡೆ ಗಳಿಸಿತು. ಭೋಜನ ವಿರಾಮದಿಂದ ಮರಳಿದ ಕೂಡಲೇ ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಅವರು 11 ರನ್ಗಳಿಂದ ಶತಕ ವಂಚಿತರಾದರು. […]
ವಿಶ್ವಕಪ್ ಉಚಿತ ವೀಕ್ಷಣೆಗೆ ಅವಕಾಶ : ಜಿಯೋ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದ ಹಾಟ್ಸ್ಟಾರ್, ಏಷ್ಯಾಕಪ್

ಜಿಯೋ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲ್ಲಾ ಸಿಮ್ ಬಳಕೆದಾರರಿಗೆ ಉಚಿತವಾಗಿ ವೀಕ್ಷಣೆ ಅವಕಾಶ ನೀಡಿ ಭರ್ಜರಿ ಪ್ರತಿಕ್ರಿಯೆಗಳಿಸಿತ್ತು.ಒಟಿಟಿಯಲ್ಲಿ ಜಿಯೋ ಸಿನಿಮಾ ಮತ್ತು ಹಾಟ್ಸ್ಟಾರ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಐಪಿಎಲ್ ಉಚಿತ ವೀಕ್ಷಣೆಯ ದಾಖಲೆಯನ್ನು ಮುರಿಯಲು ಏಷ್ಯಾಕಪ್ ಮತ್ತು ವಿಶ್ವಕಪ್ನ್ನು ಹಾಟ್ಸ್ಟಾರ್ ಉಚಿತ ಪ್ರಸಾರ ಮಾಡಲು ಮುಂದಾಗಿದೆ. ದಾಖಲೆಯ ಜಾಹೀರಾತುದಾರನ್ನು ಪಡೆದುಕೊಂಡಿತ್ತು. ಅಲ್ಲದೇ ಒಂದೇ ದಿನ ಹೆಚ್ಚು ಜನರು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದರು. ಐಪಿಎಲ್ ಫೈನಲ್ ಪಂದ್ಯವನ್ನು3.2 ಕೋಟಿ ಜನರು ಓಟಿಟಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದರು. ಈ […]
WTC Final 2023: 31ನೇ ಟೆಸ್ಟ್ ಶತಕ ದಾಖಲಿಸಿದ ಸ್ಮಿತ್, 469 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್2ನೇ ದಿನ ಭಾರತದ ಬೌಲರ್ಗಳ ಮೇಲುಗೈ;

ಓವಲ್ (ಲಂಡನ್): ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್ಗಳಿಗೆ ಆಲೌಟ್ ಆಗಿದೆ. ಇಂದು ಭಾರತದ ಬೌಲರ್ಗಳು ಅದ್ರಲ್ಲೂ ಮಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಆಸೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (Australia vs India WTC Final) 2023 ಪಂದ್ಯದಲ್ಲಿ ಎರಡನೇ ದಿನ ಭಾರತದ ಬೌಲರ್ಗಳು ಹಿಡಿತ ಸಾಧಿಸಿದರು. ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ಇಂದು […]