‘ಲಿಯೋ’ ದಳಪತಿ ವಿಜಯ್​ ನಟನೆಯ ಚಿತ್ರದ ಕನ್ನಡ ಪೋಸ್ಟರ್​ ಔಟ್​

ಕಾಲಿವುಡ್​ ಸೂಪರ್​ಸ್ಟಾರ್​ ನಟ ದಳಪತಿ ವಿಜಯ್​ ಅವರ ‘ಲಿಯೋ’ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ. ‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಪೋಸ್ಟರ್ ​ಅನ್ನು ಬಿಡುಗಡೆ ಮಾಡಿದೆ. “ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್​. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್​” […]

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಬ್ಬಕ್ಕೆ ಸ್ಪೆಷಲ್ ಫೋಟೋ ಶೂಟ್

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಬ್ಬಕ್ಕೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಟ್ರೆಡಿಷಿನಲ್ ಲುಕ್‌ ಅಲ್ಲಿಯೇ ಕಾಣಿಸಿಕೊಂಡು ತಮ್ಮ ಫ್ಯಾನ್ಸ್‌ಗೆ ಹಬ್ಬದ ಶುಭಾಷಯ ಕೂಡ ತಿಳಿಸಿದ್ದಾರೆ.   ಗ್ರಾಮರಸ್ ಡ್ರೆಸ್ ತೊಟ್ಟು ಮಿಂಚೋ ನಟಿ ರಾಗಿಣಿ ದ್ವಿವೇದಿ, ಸೀರೆಯಲ್ಲಿ ಇನ್ನೂ ಸುಂದರವಾಗಿಯೇ ಕಾಣಿಸುತ್ತಾರೆ. ಇವರ ಈ ಫೋಟೋ ಶೂಟ್‌ನಲ್ಲಿ ವಿವಿಧ ಹಾವ-ಭಾವಗಳನ್ನ ಕೂಡ ರಾಗಿಣಿ ವ್ಯಕ್ತಪಡಿಸಿದ್ದಾರೆ.  ಹಬ್ಬಕ್ಕೆ ಮಾಡಿಸಿರೋ ಈ ಫೋಟೋ ಶೂಟ್‌ನಲ್ಲಿ ರಾಗಿಣಿ ದ್ವಿವೇದಿ ಸುಂದರವಾದ ಸೀರೆಯನ್ನೆ ಉಟ್ಟಿದ್ದಾರೆ. ಅದಕೊಪ್ಪುವ ಆಭರಣವನ್ನ ಧರಿಸಿಕೊಂಡು ರಾಣಿಯ ರೀತಿ […]

ಉಪೇಂದ್ರ ನಿರ್ದೇಶನದ ಹನ್ನೊಂದನೇ ಚಿತ್ರ UI ಟೀಸರ್ ನಿಮ್ಮ ಕಲ್ಪನೆಗಾಗಿ….

ಉಪೇಂದ್ರ ಅವರ ಅಭಿಮಾನಿಗಳು ಅವರ ಚಿತ್ರ UI ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಉಪೇಂದ್ರ ನಿರ್ದೇಶನದ ಹನ್ನೊಂದನೇ ಚಿತ್ರವು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಚಿತ್ರದ ನಿರ್ಮಾಪಕರು ಸೋಮವಾರ ಅದರ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ಅತ್ಯಂತ ಕುತೂಹಲಕಾರಿಯಾಗಿದೆ. ಸದಾ ಹೊಸತನ್ನು ನೀಡುವ ಉಪೇಂದ್ರ ಈ ಬಾರಿಯೂ ಏನೋ ಹೊಸತು ನೀಡಲು ತಯಾರಾಗಿದ್ದಾರೆ. ಈ ಟೀಸರ್ ನಿಮ್ಮ ಕಲ್ಪನೆಗಾಗಿ ಎಂಬ ಅಡಿಬರಹ ಟೀಸರ್ ಜೊತೆ ಇದೆ. , UI ಮುಂಬರುವ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದ್ದು, ಲಹರಿ […]

‘ಅನಿಮಲ್​’​ ಹೊಸ ಪೋಸ್ಟರ್​ನೊಂದಿಗೆ ಟೀಸರ್ ಡೇಟ್​ ಅನೌನ್ಸ್

ಈಗಾಗಲೇ ಸಿನಿಮಾದ ಶೂಟಿಂಗ್​ ಕೂಡ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇಂದು ಚಿತ್ರದ ಹೊಸ ಪೋಸ್ಟರ್​ ಅನಾವರಣದೊಂದಿಗೆ ಟೀಸರ್​ ರಿಲೀಸ್​ ಡೇಟ್​ ಕೂಡ ಅನೌನ್ಸ್​ ಆಗಿದೆ. 2023ರ ಬಹುನಿರೀಕ್ಷಿತ ಸಿನಿಮಾ ‘ಅನಿಮಲ್​’. ಕಬೀರ್​ ಸಿಂಗ್​ ಖ್ಯಾತಿಯ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಆಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್​ ಮತ್ತು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಸ್ಕ್ರೀನ್​ ಶೇರ್​ ಮಾಡಿದ್ದಾರೆ.ಇಂದು ‘ಅನಿಮಲ್​’ ಚಿತ್ರದ ಹೊಸ ಪೋಸ್ಟರ್​ ಅನಾವರಣದೊಂದಿಗೆ ಟೀಸರ್​ ರಿಲೀಸ್​ ಡೇಟ್​ […]

ಈ ತಿಂಗಳ ಕೊನೆಯಲ್ಲಿ 3 ಸಿನಿಮಾಗಳು ತೆರೆಗೆ

ಸೆಪ್ಟೆಂಬರ್​ 28ರಂದು ಬಹುನಿರೀಕ್ಷಿತ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಿನಿಮಾಗಳು ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್​, ಪಠಾಣ್​, ಜೈಲರ್​ ಹೀಗೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿವೆಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿವೆ. ವಿಶ್ವಾದ್ಯಂತ ಭಾರತದ ಸಿನಿಮಾಗಳು ತಿಂಗಳುಗಟ್ಟಲೆ ಪ್ರದರ್ಶನ ಕಾಣುತ್ತಿವೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಇದೀಗ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಈ ನಡುವೆ ಇದೇ ತಿಂಗಳು ಮತ್ತೆ ಮೂರು ಸಿನಿಮಾಗಳು ಒಂದೇ ದಿನ ಸಿಲ್ವರ್ ಸ್ಟ್ಕೀನ್‌ನಲ್ಲಿ ಮಿಂಚಲು ಸಜ್ಜಾಗಿವೆ. […]