ಮಾ.23: ಐಪಿಎಲ್ 12ನೇ ಆವೃತಿಯ ಪಂದ್ಯದ ವೇಳಾಪಟ್ಟಿ

ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಪಂದ್ಯದ ವೇಳಾಪಟ್ಟಿ: ದಿನಾಂಕ – ಪಂದ್ಯ –  ಸ್ಥಳ – ಆರಂಭ ಮಾ. 23 (ಶನಿವಾರ) ಚೆನ್ನೈ- ಆರ್‍ಸಿಬಿ,  ಚೆನ್ನೈ ರಾತ್ರಿ 8.00 ಮಾ. 24 (ರವಿವಾರ) ಕೆಕೆಆರ್- ಹೈದರಾಬಾದ್,  ಕೋಲ್ಕತಾ ಸಂಜೆ 4.00 ಮಾ. 24 (ರವಿವಾರ) ಮುಂಬೈ- ಡೆಲ್ಲಿ,  ಮುಂಬಯಿ ರಾತ್ರಿ 8.00 ಮಾ. 25 (ಸೋಮವಾರ) ರಾಜಸ್ಥಾನ್- […]

ತೀವ್ರ ಅನಾರೋಗ್ಯದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಮನೋಹರ್ ಪರಿಕ್ಕರ್ ವಿಧಿವಶ

ಪಣಜಿ: ಹಲವು ವರ್ಷಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಗೋವಾ ಮುಖ್ಯಮಂತ್ರಿ  ಮನೋಹರ್ ಪರಿಕ್ಕರ್‌ (63)ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ನಿಧನರಾದರು. 63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕಳೆದ ವರ್ಷ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ […]

ಭಾರತ ದೇಶದ ನೈಜ ರತ್ನಗಳಿಗೆ ; ಪದ್ಮಶ್ರೀ ಪ್ರಶಸ್ತಿ ಗೌರವ  

ವೃಕ್ಷ ಮಾತೆ ಶ್ರೀಮತಿ ಸಾಲುಮರದ ತಿಮ್ಮಕ್ಕ.  ಸಯ್ಯದ್ ಶಬ್ಬೀರ್  ಪ್ರಾಣಿಗಳ ಕಲ್ಯಾಣ ಮತ್ತು ಗೋಮಾತೆ ರಕ್ಷಣೆಗಾಗಿ.ಕಾಳಂಜಿಯಂ ಮ್ಯೂಚುಯಲ್ ಮೂವ್ಮೆಂಟ್ಗಾಗಿ  ಚಿನಾಪಿಲೈ.ಚಹಾವನ್ನು ಮಾರಾಟ ಮಾಡುವ ಮೂಲಕ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ನಡೆಸುತ್ತಿರುವ ಶಾಲೆಗಾಗಿ  ಡಿ ಪ್ರಕೇಶ್ ರಾವ್.ಸಿಕ್ಕಿಂ ಮತ್ತು ಭಾರತದ ಇತರ ಭಾಗಗಳಲ್ಲಿ ದಿವ್ಯಾಂಗ್ ರ ಕಲ್ಯಾಣಕ್ಕಾಗಿ  ಡ್ರುಪ್ಪಾಡಿ ಘಿಮಿರಾಯ್.ಅಪರೂಪದ ವಿಧದ ಬೀಜಗಳನ್ನು ಸಂಗ್ರಹಿಸುವುದಕ್ಕಾಗಿ  ಕಮಲಾ ಪೂಜರಿ.ಏಕಾಂಗಿಯಾಗಿ 3 ಕಿ.ಮಿ ಉದ್ದದ  ಸುರಂಗ ಮಾರ್ಗಕೆತ್ತಿದ  ದೀತರಿ ನಾಯಕ್ ಜಿ ಇವರೆಲ್ಲರ  ಸಾಧನೆಯನ್ನು ಗುರುತಿಸಿ,ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ […]

149 ಪ್ರಯಾಣಿಕರಿದ್ದ ವಿಮಾನ ಪತನ

ನೈರೋಬಿ: 149 ಪ್ರಯಾಣಿಕರು ಹಾಗೂ 8 ಮಂದಿ ಸಿಬಂದಿಯನ್ನೊಳಗೊಂಡ ‘ಇಥಯೋಪಿಯನ್’ ಇಂದು (ಮಾ.10) ಬೆಳಿಗ್ಗೆ 8.44ಕ್ಕೆ  ಪತನಗೊಂಡಿದೆ. ರವಿವಾರ ಅಡ್ಡಿಸ್ ಅಬಾಬದಿಂದ ಕೆಲವೇ ಕಿಮೀ ದೀರದಲ್ಲಿರುವ ಬಿಶೋಪ್ತು ಪಟ್ಟಣದಲ್ಲಿ ಪತನಗೊಂಡಿದೆ. ಪತನಗೊಂಡಿರುವ ವಿಮಾನ ಇಟಿ 302 ಎಂದು ವಿದೇಶಿ ಮಾದ್ಯಮಗಳು ವರದಿ ಮಾಡಿವೆ.

ಬಹು ಕೋಟಿ ಹಗರಣ: ಲಂಡನ್‌ನಲ್ಲಿ ಕಾಣಿಸಿಕೊಂಡ ನೀರವ್‌ ಮೋದಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹು ಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ಲಂಡನ್‌ನ ಪ್ರತಿಷ್ಠಿತ ವೆಸ್ಟ್‌ಎಂಡ್‌ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಂಬರದ ಜೀವನ ನಡೆಸುತ್ತಿದ್ದಾರೆ ಎಂದು ‘ದಿ ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆ. ನೀರವ್ ಮೋದಿ ಲಂಡನ್‌ನಲ್ಲಿ ಮೂರು ಬೆಡ್‌ರೂಂಗಳ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದು, ಅದರ ತಿಂಗಳ ವೆಚ್ಚ 17 ಸಾವಿರ ಪೌಂಡ್‌ಗಳಷ್ಟಾಗಳಾವೆ(ಅಂದಾಜು ₹ 15.64 ಲಕ್ಷ). ಅದಲ್ಲದೆ ಗುರುತು ಸಿಗದಂತೆ ದಪ್ಪದಾಗಿ ಮೀಸೆ ಮತ್ತು ಕುರುಚಲು ಗಡ್ಡ ಬಿಟ್ಟಿರುವ ನೀರವ್, 10 ಸಾವಿರ ಪೌಂಡ್‌ (₹ 9.20 […]